newsfirstkannada.com

×

ಶಿರೂರು ಗುಡ್ಡಕ್ಕೆ ಬಂದ ಪೋಕ್​ಲೈನ್: ಏನಿದರ ಸಾಮರ್ಥ್ಯ? ಇಲ್ಲಿದೆ ಮಾಹಿತಿ

Share :

Published July 25, 2024 at 7:30pm

Update July 25, 2024 at 7:31pm

    ಗೋಕಾಕ್​ನಿಂದ ಬಂದ ಪೋಕ್​ಲೈನ್​ ಮಷಿನ್​​ನ ವಿಶೇಷತೆ ಏನು..?

    ಪೋಕ್​ಲೈನ್ ರಕ್ಷಣಾ ಕಾರ್ಯಾಚರಣೆ ತಂಡಕ್ಕೆ ಸಹಾಯವಾಗಿದ್ದು ಹೇಗೆ?

    ಲಾರಿ ಪತ್ತೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಇದೇ ಪೋಕ್​ಲೈನ್

ಕಾರವಾರ: ಅಂಕೋಲಾದ ಬಳಿ ಕುಸಿದು ಬಿದ್ದಿರುವ ಶಿರೂರು ಗುಡ್ಡ ಈಗಾಗಲೇ ಹಲವರನ್ನು ಬಲಿ ಪಡೆದಿದ್ದು ರಾಜ್ಯದ ಜನರಿಗೆ ಗೊತ್ತೆ ಇದೆ. ಸದ್ಯ ಗಂಗಾವಳಿ ನದಿಯಲ್ಲಿ ಸಿಲುಕಿರುವ ಟ್ರಕ್​ನ್ನು ಮೇಲೆತ್ತುವ ಸಾಹಸ ಪ್ರಕ್ರಿಯೆ ಜಾರಿಯಲ್ಲಿದೆ. ಗಂಗಾವಳಿ ನದಿಗೆ ಕೊಚ್ಚಿಕೊಂಡು ಹೋಗಿದ್ದ ಲಾರಿ ಪತ್ತೆಗೆ ಅತಿದೊಡ್ಡ ಸಾಧನವಾಗಿ ಹಾಗೂ ರಕ್ಷಣಾ ತಂಡದ ಕಾರ್ಯವನ್ನು ಸುಲಭ ಮಾಡಿಕೊಟ್ಟಿದ್ದು, ಕಾರ್ಯಾಚರಣೆಗೆ ಗೋಕಾಕ್​​ನಿಂದ ತರಲಾಗಿದ್ದ ಪೋಕ್​ಲೈನ್.

ಇದನ್ನೂ ಓದಿ: ಶಿರೂರು ಕಾರ್ಯಾಚರಣೆ.. 9 ದಿನ ಕಳೆದರೂ ಸಿಗುತ್ತಿಲ್ಲ ಲಾರಿ ಚಾಲಕ ಅರ್ಜುನ; ಮುಂದಿನ ದಾರಿ ಯಾವುದು?

ಏನಿದು ಪೋಕ್​ಲೈನ್​..? ರಕ್ಷಣಾ ಕಾರ್ಯಾಚರಣೆಯಲ್ಲಿ ಇದರ ಪ್ರಾಮುಖ್ಯತೆ ಏನು ಅನ್ನೋದರ ಡಿಟೇಲ್ಸ್ ಇಲ್ಲಿದೆ

  • ಕಾರ್ಯಾಚರಣೆಗೆ ಆಗಮಿಸಿದ ಪೋಕ್ ಲೈನ್
  • ಸುಮಾರು 60 ಅಡಿ ಉದ್ದ ಹೋಗಿ ಮಣ್ಣು ತೆಗೆಯುವ ಪೋಕ್ ಲೈನ್
  • ಗೋಕಾಕ್ ನಿಂದ ಪೋಕ್ ಲೈನ್ ತರಿಸಿದ ಶಾಸಕ ಸತೀಶ್ ಸೈಲ್
  • ನದಿಯಲ್ಲಿ ಬಿದ್ದಿರುವ ಮಣ್ಣು ತೆಗೆಯಲು ತರಿಸಿದ ಪೋಕ್ ಲೈನ್
  • ನದಿಯಿಂದ ಮಣ್ಣು ತೆಗೆದು ಲಾರಿ ಪತ್ತೆಗೆ ಕಾರ್ಯಾಚರಣೆ
  • ಕೇರಳ ಮೂಲದ ಲಾರಿ ಪತ್ತೆಗೆ ಕಾರ್ಯಾಚರಣೆ ಸಹಾಯಕವಾಯ್ತು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಿರೂರು ಗುಡ್ಡಕ್ಕೆ ಬಂದ ಪೋಕ್​ಲೈನ್: ಏನಿದರ ಸಾಮರ್ಥ್ಯ? ಇಲ್ಲಿದೆ ಮಾಹಿತಿ

https://newsfirstlive.com/wp-content/uploads/2024/07/Arjun.jpg

Load More