ಪವಾಡ ಸದೃಶ್ಯ ರೀತಿಯಲ್ಲಿ ಬದುಕುಳಿದ ಬೈಕ್ ಸವಾರ
ಬೈಕ್ಗೆ ಲಾರಿ ಡಿಕ್ಕಿ, ಚಕ್ರದಡಿ ಸಿಲುಕೊಂಡ ಬೈಕ್
ಕಂಟ್ರೋಲ್ಗೆ ಸಿಗಲಿಲ್ಲ ಲಾರಿ, ಆಮೇಲೆ ಏನಾಯ್ತು..?
ಹೈದ್ರಾಬಾದ್ನಲ್ಲಿ ಬೈಕ್ ಸವಾರ ಪ್ರಾಣಾಪಾಯದಿಂದ ಪವಾಡದ ರೀತಿಯಲ್ಲಿ ಪಾರಾಗಿರೋ ಘಟನೆ ನಡೆದಿದೆ. ವೇಗವಾಗಿ ಬಂದ ಲಾರಿ ಬೈಕ್ಗೆ ಡಿಕ್ಕಿ ಹೊಡೆದಿದ್ದು ಲಾರಿಯ ಟೈಯರ್ಗೆ ಬೈಕ್ ಸಿಕ್ಕಿಹಾಕ್ಕೊಂಡಿದೆ.
ಇದನ್ನೂ ಓದಿ:ಟಿ20 ವಿಶ್ವಕಪ್ಗೆ 20 ಆಟಗಾರರ ಹೆಸರು ಬಹಿರಂಗ; IPLನಲ್ಲಿ ಫೇಲ್ ಆದವರ ಹೆಸರೂ ಇದೆ..!
ಅತ್ತ ಲಾರಿ ಕೂಡ ಕಂಟ್ರೋಲ್ಗೆ ಸಿಕ್ಕಿಲ್ಲ. ಆಗ ಲಾರಿಯ ಫುಟ್ಬೋರ್ಡ್ ಮೇಲೆ ನಿಂತ್ಕೊಂಡು ಬೈಕ್ ಚಾಲಕ ಪ್ರಾಣ ಉಳಿಸಿಕೊಂಡಿದ್ದಾನೆ. ಒಂದಷ್ಟು ದೂರ ಬೈಕ್ನ್ನ ಲಾರಿ ಎಳೆದೊಯ್ದಿದ್ದು, ಈ ವೇಳೆ ಬೈಕ್ ಚಾಲಕ ಫುಟ್ಬೋರ್ಡ್ ಮೇಲೆ ನಿಂತ್ಕೊಂಡೇ ಸಾಗಿದ್ದಾನೆ. ಈ ದೃಶ್ಯ ಅದೇ ರಸ್ತೆಯಲ್ಲಿ ಬರ್ತಿದ್ದ ವಾಹನ ಸವಾರರ ಕ್ಯಾಮರಾದಲ್ಲಿ ಸೆರೆಯಾಗಿದೆ. ಬೈಕ್ ಸವಾರನ ದೂರಿನನ್ವಯ ಲಾರಿ ಚಾಲಕನ ಮೇಲೆ ಕೇಸ್ ದಾಖಲಿಸಲಾಗಿದೆ.
ಇದನ್ನೂ ಓದಿ:ಟಿ-20 ವಿಶ್ವಕಪ್ನಲ್ಲಿ ಫಿನಿಶರ್ ರೋಲ್ ಮಾಡಲು ಕಾರ್ತಿಕ್ಗೆ ಇಬ್ಬರು ಆಗಾರರು ಅಡ್ಡಿ..!
#Hyderabad: A biker had a narrow escape after a lorry hit him and dragged his motorcycle in Old City. The biker remained hanging to the lorry.
The police arrested the lorry driver based on the complaint of the biker. pic.twitter.com/R0iWGpaxVX
— NewsMeter (@NewsMeter_In) April 17, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ