newsfirstkannada.com

ಅದೃಷ್ಟ ಗಟ್ಟಿ ಇತ್ತು, ಜೀವ ಉಳಿಸಿಕೊಂಡ ಬೈಕ್ ಸವಾರ; ವಿಡಿಯೋ ನೋಡಿದ್ರೆ ಮೈ ಝಮ್ ಎನ್ನುತ್ತೆ..!

Share :

Published April 18, 2024 at 8:29am

  ಪವಾಡ ಸದೃಶ್ಯ ರೀತಿಯಲ್ಲಿ ಬದುಕುಳಿದ ಬೈಕ್ ಸವಾರ

  ಬೈಕ್​ಗೆ ಲಾರಿ ಡಿಕ್ಕಿ, ಚಕ್ರದಡಿ ಸಿಲುಕೊಂಡ ಬೈಕ್

  ಕಂಟ್ರೋಲ್​ಗೆ ಸಿಗಲಿಲ್ಲ ಲಾರಿ, ಆಮೇಲೆ ಏನಾಯ್ತು..?

ಹೈದ್ರಾಬಾದ್​​​​ನಲ್ಲಿ ಬೈಕ್ ಸವಾರ ಪ್ರಾಣಾಪಾಯದಿಂದ ಪವಾಡದ ರೀತಿಯಲ್ಲಿ ಪಾರಾಗಿರೋ ಘಟನೆ ನಡೆದಿದೆ. ವೇಗವಾಗಿ ಬಂದ ಲಾರಿ ಬೈಕ್​ಗೆ ಡಿಕ್ಕಿ ಹೊಡೆದಿದ್ದು ಲಾರಿಯ ಟೈಯರ್​ಗೆ ಬೈಕ್ ಸಿಕ್ಕಿಹಾಕ್ಕೊಂಡಿದೆ.

ಇದನ್ನೂ ಓದಿ:ಟಿ20 ವಿಶ್ವಕಪ್​ಗೆ 20 ಆಟಗಾರರ ಹೆಸರು ಬಹಿರಂಗ; IPLನಲ್ಲಿ ಫೇಲ್​​​​ ಆದವರ ಹೆಸರೂ ಇದೆ..!

ಅತ್ತ ಲಾರಿ ಕೂಡ ಕಂಟ್ರೋಲ್​ಗೆ ಸಿಕ್ಕಿಲ್ಲ. ಆಗ ಲಾರಿಯ ಫುಟ್​ಬೋರ್ಡ್​ ಮೇಲೆ ನಿಂತ್ಕೊಂಡು ಬೈಕ್ ಚಾಲಕ ಪ್ರಾಣ ಉಳಿಸಿಕೊಂಡಿದ್ದಾನೆ. ಒಂದಷ್ಟು ದೂರ ಬೈಕ್​ನ್ನ ಲಾರಿ ಎಳೆದೊಯ್ದಿದ್ದು, ಈ ವೇಳೆ ಬೈಕ್ ಚಾಲಕ ಫುಟ್​ಬೋರ್ಡ್​ ಮೇಲೆ ನಿಂತ್ಕೊಂಡೇ ಸಾಗಿದ್ದಾನೆ. ಈ ದೃಶ್ಯ ಅದೇ ರಸ್ತೆಯಲ್ಲಿ ಬರ್ತಿದ್ದ ವಾಹನ ಸವಾರರ ಕ್ಯಾಮರಾದಲ್ಲಿ ಸೆರೆಯಾಗಿದೆ. ಬೈಕ್​ ಸವಾರನ ದೂರಿನನ್ವಯ ಲಾರಿ ಚಾಲಕನ ಮೇಲೆ ಕೇಸ್​ ದಾಖಲಿಸಲಾಗಿದೆ.

ಇದನ್ನೂ ಓದಿ:ಟಿ-20 ವಿಶ್ವಕಪ್​ನಲ್ಲಿ ಫಿನಿಶರ್​ ರೋಲ್ ಮಾಡಲು ಕಾರ್ತಿಕ್​ಗೆ ಇಬ್ಬರು ಆಗಾರರು ಅಡ್ಡಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅದೃಷ್ಟ ಗಟ್ಟಿ ಇತ್ತು, ಜೀವ ಉಳಿಸಿಕೊಂಡ ಬೈಕ್ ಸವಾರ; ವಿಡಿಯೋ ನೋಡಿದ್ರೆ ಮೈ ಝಮ್ ಎನ್ನುತ್ತೆ..!

https://newsfirstlive.com/wp-content/uploads/2024/04/ACCIDENT-5-1.jpg

Load More