Advertisment

BREAKING: ಭಯಾನಕ ರೈಲು ದುರಂತ.. ಹಳಿಗೆ ಬಿದ್ದವರ ಮೇಲೆ ಹರಿದ ಕರ್ನಾಟಕ ಎಕ್ಸ್‌ಪ್ರೆಸ್!

author-image
Gopal Kulkarni
Updated On
BREAKING: ಭಯಾನಕ ರೈಲು ದುರಂತ.. ಹಳಿಗೆ ಬಿದ್ದವರ ಮೇಲೆ ಹರಿದ ಕರ್ನಾಟಕ ಎಕ್ಸ್‌ಪ್ರೆಸ್!
Advertisment
  • ಮಹಾರಾಷ್ಟ್ರದಲ್ಲಿ ಮಹಾ ರೈಲು ದುರಂತ
  • ಹೊತ್ತಿ ಉರಿದ ಪುಷ್ಪಕ್ ಎಕ್ಸ್​ಪ್ರೆಸ್ ರೈಲು
  • ಟ್ರೇನ್​ನಿಂದ ಜಿಗಿದವರ ಮೇಲೆ ಹರಿದ ರೈಲು

ಮಹಾರಾಷ್ಟ್ರದಲ್ಲಿ ಮಹಾ ರೈಲು ದುರಂತವೊಂದು ಸಂಭವಿಸಿದ್ದು 8 ಜನರು ದುರ್ಮರಣಕ್ಕೆ ಈಡಾಗಿದ್ದಾರೆ. ಪುಷ್ಪಕ್​ ಎಕ್ಸ್​ಪ್ರೆಸ್ ರೈಲಿಗೆ ಬೆಂಕಿ ತಗುಲಿದೆ ಅನ್ನೋ ವದಂತಿಯೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ.

Advertisment

ಇದನ್ನೂ ಓದಿ:ಜಮ್ಮು ಕಾಶ್ಮೀರದಲ್ಲಿ ಬೆಚ್ಚಿ ಬೀಳಿಸಿದ ನಿಗೂಢ ಕಾಯಿಲೆ; ವಿಚಿತ್ರ ರೋಗಕ್ಕೆ 17 ಮಂದಿ ದುರಂತ ಅಂತ್ಯ!

ಬೆಂಕಿಯ ಭಯಯದಲ್ಲಿ ಹಳಿಗೆ ಜಿಗಿದವರ ಮೇಲೆ ಕರ್ನಾಟಕ ಎಕ್ಸ್​ಪ್ರೆಸ್​ ಟ್ರೇನ್ ಹರಿದ ಕಾರಣ ಸುಮಾರು 8ಕ್ಕೂ ಹೆಚ್ಚು ಜನರು ದುರ್ಮರಣಕ್ಕೀಡಾಗಿದ್ದಾರೆ.

ಮಹಾರಾಷ್ಟ್ರದ ಜಲಗಾಂವ್ ಬಳಿ ಈ ದುರಂತ ನಡೆದಿದೆ. ಒಂದು ಟ್ರೇನ್​ನಲ್ಲಿ ಬೆಂಕಿ ಬಿದ್ದಿದೆ ಎನ್ನುವ ಮಾತಿಗೆ ಪ್ರಯಾಣಿಕರು ಜೀವ ರಕ್ಷಣೆಗಾಗಿ ಟ್ರೇನ್​ನಿಂದ ಜಿಗಿದಿದ್ದಾರೆ. ಪಕ್ಕದ ಹಳಿ ಮೇಲೆ ಬೆಂಗಳೂರು ಎಕ್ಸ್‌ಪ್ರೆಸ್‌ ರೈಲು ಓಡಿದ್ದರಿಂದ 8 ಜನರು ದುರಂತ ಅಂತ್ಯ ಕಂಡಿದ್ದಾರೆ

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment