ಡಾಲಿ ಧನಂಜಯ್​​, ಧನ್ಯತಾ ಪರಿಚಯ ಆಗಿದ್ದು ಹೇಗೆ? ಲವ್​ ಶುರುವಾಗಿದ್ದು ಎಲ್ಲಿಂದ? ಇಂಟ್ರಸ್ಟಿಂಗ್​ ಸ್ಟೋರಿ

author-image
Ganesh Nachikethu
Updated On
ಡಾಲಿ ಧನಂಜಯ್​​, ಧನ್ಯತಾ ಪರಿಚಯ ಆಗಿದ್ದು ಹೇಗೆ? ಲವ್​ ಶುರುವಾಗಿದ್ದು ಎಲ್ಲಿಂದ? ಇಂಟ್ರಸ್ಟಿಂಗ್​ ಸ್ಟೋರಿ
Advertisment
  • ವೈದ್ಯೆಯನ್ನು ವರಿಸಲು ಮುಂದಾದ ಡಾಲಿ ಧನಂಜಯ
  • ಡಾಲಿ ಧನಂಜಯಗೆ ವೈದ್ಯೆ ಧನ್ಯತಾ ಪರಿಚಯ ಆಗಿದ್ದೆಲ್ಲಿ?
  • ಇಬ್ಬರ ಪರಿಚಯ ಹೇಗಾಯ್ತು? ಲವ್​ ಎಲ್ಲಿಂದ ಶುರುವಾಯ್ತು?

ನಟ ಡಾಲಿ ಧನಂಜಯ್​ ವೈದ್ಯೆ ಧನ್ಯತಾ ಅವರನ್ನು ವಿವಾಹ ಆಗುತ್ತಿರೋ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಇಂದು ಸಂಜೆ ಡಾಲಿ ಮತ್ತು ಧನ್ಯತಾ ರಿಸೆಪ್ಷನ್​​ ನಡೆಯಲಿದ್ದು, ಭಾನುವಾರ ಬೆಳಗ್ಗೆ ಮಾಂಗಲ್ಯ ಧಾರಣೆ ನಡೆಯಲಿದೆ. ಇದರ ನಡುವೆ ಇವರ ಪರಿಚಯ ಹೇಗಾಯ್ತು? ಲವ್​ ಎಲ್ಲಿಂದ ಶುರುವಾಯ್ತು? ಅನ್ನೋ ಸ್ಟೋರಿ ಇಲ್ಲಿದೆ.

publive-image

ಧನಂಜಯ್​ ಮತ್ತು ಧನ್ಯತಾಗೆ ಮೈಸೂರಿನಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ಪರಿಚಯ ಆಗಿದೆ. ಮ್ಯೂಚುವಲ್ ಫ್ರೆಂಡ್ಸ್ ಮೂಲಕ ಇಬ್ಬರಿಗೂ ಪರಿಚಯ ಆಗಿತ್ತು. ಧನ್ಯತಾ ಮೂಲ ಚಿತ್ರದುರ್ಗವಾದರು ಅರಸೀಕೆರೆಯಲ್ಲಿ ಒಂದಷ್ಟು ವರ್ಷಗಳ ಒಡನಾಟ ಹೊಂದಿದ್ದರು.

publive-image

ತುಂಬಾ ವರ್ಷಗಳ ಪರಿಚಯದ ಬಳಿಕ ಕಳೆದ ಒಂದೂವರೆ ವರ್ಷದಲ್ಲಿ ಒಬ್ಬರ ನಡುವೆ ಪ್ರೀತಿ ಚಿಗುರೊಡೆದಿದೆ. ಇದೀಗ ಇಬ್ಬರು ಮದುವೆ ಆಗೋ ಮನಸ್ಸು ಮಾಡಿದ್ದಾರೆ. ನಾಳೆ ಹಸೆಮಣೆ ಏರಲಿದ್ದಾರೆ.

ಇನ್ನು ಧನ್ಯತಾ ತಂದೆ-ತಾಯಿ ಸರ್ಕಾರಿ ನೌಕರರಾಗಿದ್ದರು. ನಿವೃತ್ತಿ ಬಳಿಕ ಮಗಳಿಗಾಗಿ ಬೆಂಗಳೂರಿಗೆ ಬಂದು ನೆಲೆಸಿದ್ದಾರೆ. ಧನ್ಯತಾಗೆ ಸಹೋದರಿ ಇದ್ದಾರೆ. ಧನ್ಯತಾ ವೈದ್ಯೆಯಾಗಿದ್ದು, ಜಯನಗರದ ಖಾಸಗಿ ಆಸ್ಪತ್ರೆವೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment