newsfirstkannada.com

RCB: ಸೋತ ಆರ್​ಸಿಬಿಗೂ ಇದೆ ಬಂಪರ್ ಬಹುಮಾನ.. ಎಲಿಮಿನೇಟ್ ಆದ ಬೆಂಗಳೂರಿಗೆ ಸಿಕ್ಕಿದ್ದು ಎಷ್ಟು ಕೋಟಿ?

Share :

Published May 23, 2024 at 9:06am

Update May 23, 2024 at 9:08am

    ರಾಜಸ್ಥಾನ್​ ರಾಯಲ್ಸ್​ ವಿರುದ್ಧ 4 ವಿಕೆಟ್​​ಗಳ ಸೋಲು

    ಎಲಿಮಿನೇಟ್​ ಪಂದ್ಯದಲ್ಲಿ ಎಡವಿದ ಬೆಂಗಳೂರು ತಂಡ

    ಆರ್​ಸಿಬಿ ಸೋತಿರಬಹುದು ಆದ್ರೆ ದೊಡ್ಡ ಮೊತ್ತವನ್ನೇ ಗೆದ್ದಿದೆ!

ಆರ್​ಸಿಬಿ ತಂಡ ಎಲಿಮಿನೇಟ್​ ಪಂದ್ಯದಲ್ಲಿ ಎಡವಿದೆ. ಅಹಮದಾಬಾದ್​ ಮೈದಾನದಲ್ಲಿ ರಾಜಸ್ಥಾನ್​ ರಾಯಲ್ಸ್​ ವಿರುದ್ಧ 4 ವಿಕೆಟ್​​ಗಳ ಸೋಲುಂಡು ತವರಿಗೆ ಮರಳಿದೆ. ಆದರೂ ಅಭಿಮಾನಿಗಳು ನೆಚ್ಚಿನ ತಂಡವನ್ನು ಹೊಗಳುತ್ತಿದ್ದಾರೆ. ತನ್ನ ಹೋರಾಟದ ಮೂಲಕ ಸಿಎಸ್​ಕೆ ತಂಡವನ್ನು ಸೋಲಿಸಿ 4ನೇ ಸ್ಥಾನದಲ್ಲಿ ನಿಂತ ಆರ್​ಸಿಬಿ ಸಾಧನೆಗೆ ಭೇಷ್​ ಎನ್ನುತ್ತಿದ್ದಾರೆ.

ಅಂದಹಾಗೆಯೇ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಏಳುತ್ತಾ, ಬೀಳುತ್ತಾ ಪಾಯಿಂಟ್​​ ಟೇಬಲ್​ನ ಕೊನೆಯಲ್ಲಿದ್ದ ತಂಡ ನೇರವಾಗಿ 4ನೇ ಸ್ಥಾನಕ್ಕೇರಿತು. ಸಿಎಸ್​ಕೆ ತಂಡವನ್ನು ಮರಳಿ ಊರಿಗೆ ಕಳುಹಿಸಿದ ಆರ್​ಸಿಬಿಯು ರಾಜಸ್ಥಾನ್​ ತಂಡದ ವಿರುದ್ಧ ಸುಲಭ ಸೋಲು ಕಂಡಿತು. ಆದರೆ ಐಪಿಎಲ್​ 2024ರ ಪಾಯಿಂಟ್​ ಟೇಬಲ್​ನಲ್ಲಿ 4ನೇ ಸ್ಥಾನಕ್ಕೆ ಹೋಗಿ ಎಲಿಮಿನೇಟ್​ ಆದ ಆರ್​ಸಿಬಿ ದೊಡ್ಡ ಮೊತ್ತವನ್ನೇ ಬಾಚಿಕೊಂಡಿದೆ.

ಇದನ್ನೂ ಓದಿ: ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿಟ್ಟಿದ್ದ ಮೃತದೇಹಗಳು ಇಲಿಗಳ ಪಾಲು.. ಕಣ್ಣು, ಹೆಬ್ಬೆರಳು ತಿಂದು ತೇಗಿದ ಮೂಷಿಕ

ಹೌದು. 4ನೇ ಸ್ಥಾನದಲ್ಲಿ ಕಾಣಿಸಿಕೊಂಡು ಕೊನೆಗೆ ನಿನ್ನೆಯ ಪಂದ್ಯದಲ್ಲಿ ತವರು ಸೇರಿದ ಆರ್​ಸಿಬಿ 6.5 ಕೋಟಿ ಮೊತ್ತವನ್ನು ಬಾಚಿಕೊಂಡಿದೆ. ಇನ್ನು ಇಂದಿನ ಪಂದ್ಯದಲ್ಲಿ ಸೋತ ತಂಡ, ಅಂದರೆ 3ನೇ ಸ್ಥಾನದಲ್ಲಿರುವ ತಂಡ 7 ಕೋಟಿ ಗೆಲ್ಲಲಿದೆ. ಇನ್ನು ಟ್ರೋಫಿ ಗೆದ್ದ ತಂಡವು 46 ಕೋಟಿಯನ್ನು ಬಹುಮಾನವಾಗಿ ಗೆಲ್ಲಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

RCB: ಸೋತ ಆರ್​ಸಿಬಿಗೂ ಇದೆ ಬಂಪರ್ ಬಹುಮಾನ.. ಎಲಿಮಿನೇಟ್ ಆದ ಬೆಂಗಳೂರಿಗೆ ಸಿಕ್ಕಿದ್ದು ಎಷ್ಟು ಕೋಟಿ?

https://newsfirstlive.com/wp-content/uploads/2024/05/RCB_TEAM-1.jpg

Load More