ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಿಥುನ ರಾಶಿ ಖ್ಯಾತಿಯ ಯದುಶ್ರೇಷ್ಠ; ಫೋಟೋಸ್​ ಇಲ್ಲಿವೆ

author-image
Veena Gangani
Updated On
ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಿಥುನ ರಾಶಿ ಖ್ಯಾತಿಯ ಯದುಶ್ರೇಷ್ಠ; ಫೋಟೋಸ್​ ಇಲ್ಲಿವೆ
Advertisment
  • ಮಿಥುನ ರಾಶಿ ಸೀರಿಯಲ್​ನಲ್ಲಿ ಬಾಬು ಪಾತ್ರದಲ್ಲಿ ನಟ ಅಭಿನಯ
  • ಸಮರ್ಥ್ ಅಲಿಯಾಸ್ ಯದುಶ್ರೇಷ್ಠ ಮದುವೆಗೆ ಯಾರೆಲ್ಲಾ ಭಾಗಿ
  • ಮಿಥುನ ರಾಶಿಯಲ್ಲಿ ಅಭಿನಯಿಸಿದ್ದ ನಟ ನಟಿಯನ್ನು ಮರೆತ್ತಿಲ್ಲ ವೀಕ್ಷಕರು

ಮಿಥುನ ರಾಶಿ ಕಲರ್ಸ್​ ವಾಹಿನಿಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿದೆ. ಹಲವು ಹೊಸ ಪ್ರತಿಭೆಗಳಿಗೆ ಲೈಫ್​ ಕಟ್ಟಿಕೊಟ್ಟ ಸೀರಿಯಲ್​ ಇದು. ಈ ಧಾರಾವಾಹಿಯಲ್ಲಿ ಅಭಿನಯಿಸಿದ ಕಲಾವಿದರು ಸದ್ಯ ಬೇರೆ ಭಾಷೆಗಳು ಸೇರಿದಂತೆ ವಿಭಿನ್ನ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ದ್ವಿಭಾಷಾ ಸೂತ್ರ ಜಾರಿಗೆ ಶಿಕ್ಷಣ ಇಲಾಖೆ ಗ್ರೀನ್ ಸಿಗ್ನಲ್.. ಇನ್ನೊಂದು ಹೆಜ್ಜೆ ಬಾಕಿ ಅಷ್ಟೇ!

ನಾಯಕ ಮಿಥುನ್​ ಸಹೋದರ ಸಮರ್ಥ್​ ಪಾತ್ರ ಮಾಡಿದ್ದ ನಟ ಯದುಶ್ರೇಷ್ಟ ವೈವಾಹಿಕ ಜೀವನಕ್ಕೆ ಕಾಲಿಟ್ಟದ್ದಾರೆ. ಇವರ ಮದುವೆಯಲ್ಲಿ ಮತ್ತೆ ಕಲಾವಿದರು ರಿಯೂನಿಯನ್​ ಆಗಿದ್ದು, ಆ ಬಾಂಡಿಂಗ್​ ಇವತ್ತಿಗೂ ಹಾಗೇ ಇದೆ.

publive-image

ನಟ ಯದುಶ್ರೇಷ್ಟ ರಂಗಭೂಮಿ ಕಲಾವಿದ. ನಾಟಕದಲ್ಲಿ ಪರಿಚಯವಾದವ್ರು ವಿಶಾಖ ಹೇಮಂತ್. ಇಬ್ಬರೂ ಮೈಸೂರಿನವರೇ. ಮುಖ್ಯವಾಗಿ ಕಲಾವಿದರು. ವಿಶಾಖ ಭರತನಾಟ್ಯ ಕಲಾವಿದೆ. ಬರಹಗಾರ್ತಿ ಕೂಡ. ಇವ್ರ ಗೆಳತನ ದಾಂಪತ್ಯಕ್ಕೆ ಅಡಿಟ್ಟಿದೆ.

publive-image

ಶುಭ ವಿವಾಹದಲ್ಲಿ ವೈಷ್ಣವಿ, ದೀಪಾ ಕಟ್ಟೆ, ರಾಘು ಸೇರಿದಂತೆ ಮಿಥುನ ರಾಶಿ ಕಲಾವಿದರು ಭಾಗಿಯಾಗಿ ಶುಭ ಕೋರಿದ್ದಾರೆ. ನಮ್ಮ ಕಡೆಯಿಂದಲೂ ಹ್ಯಾಪಿ ಮ್ಯಾರೀಡ್​ ಲೈಫ್​.

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment