ಇದು ವಿಶ್ವದ ಟ್ರಿಪಲ್ ಫೋಲ್ಡೆಬಲ್ ಸ್ಮಾರ್ಟ್ಫೋನ್
ಸಖತ್ತಾಗಿದೆ ಡ್ಯುಯೆಲ್ ಪೋಲ್ಡಿಂಗ್ 3-ಸ್ಕ್ರೀನ್ ಸ್ಮಾರ್ಟ್ಫೋನ್
ಐಫೋನ್ 16 ಸರಣಿಯ ಬಳಿಕ ಮಾರುಕಟ್ಟೆಗೆ ಬರುವ ಸಾಧ್ಯತೆ
ಸಿಂಗಲ್ ಸ್ಕ್ರೀನ್ನಿಂದ ಡ್ಯುಯೆಲ್ ಸ್ಕ್ರೀನ್ ಸ್ಮಾರ್ಟ್ಫೋನ್ಗಳು ಮಾರುಕಟ್ಟೆಗೆ ಬಂದಿವೆ. ಈಗಾಗಲೇ ಡ್ಯುಯೆಲ್ ಫೋಲ್ಡೆಬಲ್ ಸ್ಮಾರ್ಟ್ಫೋನ್ ಅನೇಕರ ಗಮನ ಸೆಳೆದಿವೆ. ಆದರೀಗ ಅದಕ್ಕೂ ವಿಭಿನ್ನವಾಗಿ ಟ್ರಿಪಲ್ ಫೋಲ್ಡೆಬಲ್ ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಬರಲು ಸಜ್ಜಾಗಿದೆ. ನೂತನ ಸ್ಮಾರ್ಟ್ಫೋನ್ ಮಾರುಕಟ್ಟೆಯನ್ನು ಮತ್ತು ತಂತ್ರಜ್ಞಾನವನ್ನು ಮತ್ತಷ್ಟು ವೇಗವಾಗಿ ಕೊಂಡೊಯುವ ನಿರೀಕ್ಷೆಯಲ್ಲಿದೆ.
ಜನಪ್ರಿಯ ಹುವೈ ಕಂಪನಿಯು ಡ್ಯುಯೆಲ್ ಪೋಲ್ಡಿಂಗ್ ಟ್ರಿಪಲ್-ಸ್ಕ್ರೀನ್ ಫೋನಿನ ಮೇಲೆ ಕಾರ್ಯನಿರ್ವಹಿಸುತ್ತಿದೆ. ಸೆಪ್ಟೆಂಬರ್ 10ರಂದು ಬಿಡುಗಡೆಗೊಳ್ಳಲಿರುವ ಐಫೋನ್ 16 ಸರಣಿಯ ಬಳಿಕ ನೂತನ ಸ್ಮಾರ್ಟ್ಫೋನನ್ನು ಅನಾವರಣಗೊಳಿಸುವ ನಿರೀಕ್ಷೆಯಿದೆ.
ಇದನ್ನೂ ಓದಿ: iPhone 15 ಪ್ರೊ ಮ್ಯಾಕ್ಸ್ ಸ್ಥಗಿತಗೊಳ್ಳುತ್ತಿದೆಯೇ? ಆ್ಯಪಲ್ ಪ್ರಾಡೆಕ್ಟ್ ಕುರಿತಂತೆ ಹರಿದಾಡುತ್ತಿದೆ ಶಾಕಿಂಗ್ ಸುದ್ದಿ
ಸದ್ಯ ಚೀನಾ ಮೂಲದ ಕಂಪನಿ ಪರಿಚಯಿಸಲಿರುವ ಟ್ರಿಪಲ್ ಸ್ಕ್ರೀನ್ ಸ್ಮಾರ್ಟ್ಫೋನ್ Z ಆಕಾರದಲ್ಲಿ ಮಡಚಲು ಅನುವು ಮಾಡಿಕೊಳ್ಳುತ್ತದೆ. ಸ್ಮಾರ್ಟ್ಫೋನ್ ತೆರೆದಾಗ 10 ಇಂಚಿನ ಡಿಸ್ಪ್ಲೇ ತೆರೆಯುತ್ತದೆ. ಮಡಚಿದಾಗ 7.6 ಇಂಚಿನ ಮತ್ತು 8 ಇಂಚಿನ ಗಾತ್ರದ ಎರಡು ಸ್ಕ್ರೀನ್ ಹೊಂದಿರಬಹುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಸುನೀತಾರನ್ನು ಕರೆತರಲು ನಭಕ್ಕೆ ದೇವದೂತರು.. ತಿಂಗಳ ಅಂತ್ಯದಲ್ಲಿ ಸಿಹಿ ಸುದ್ದಿ ಹಂಚಲಿದೆ NASA
ಸಾಕಷ್ಟು ತೆಳ್ಳನೆಯ ಸ್ಮಾರ್ಟ್ಫೋನನ್ನು ಪರಿಚಯಿಸಲು ಹುವೈ ಮುಂದಾಗಿದೆಯಂತೆ. ಸದ್ಯ ಟ್ರಿಪಲ್ ಸ್ಕ್ರೀನ್ ಸ್ಮಾರ್ಟ್ಫೋನ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನೂತನ ಫೋನ್ ಹೇಗಿರಲಿದೆ ಎಂಬ ಕುತೂಹಲವೀಗ ಸ್ಮಾರ್ಟ್ಫೋನ್ ಪ್ರಿಯರನ್ನು ಕೆರಳಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ