newsfirstkannada.com

ಮಮ್ಮಿ ಅವಳು ನನ್ನನ್ನು ಲವ್​ ಮಾಡುತ್ತಿದ್ದಾಳೆ.. ನೇಹಾ ಲವ್​ ಬಗ್ಗೆ ಫಯಾಜ್​​ ತಾಯಿ ಬಳಿ ಏನೆಲ್ಲಾ ಹೇಳಿಕೊಂಡಿದ್ದ?

Share :

Published April 20, 2024 at 1:51pm

    ಕೊಲೆಗಾರ ಫಯಾಜ್ ತಾಯಿ ಬಳಿ ಏನೆಲ್ಲಾ ಹೇಳಿಕೊಂಡಿದ್ದ?

    ಇಬ್ರೂ ಐಎಎಸ್​​ ಮಾಡಿ ಎಂದು ಹೇಳಿದ್ದೆ ಎಂದ ಮುಮ್ತಾಜ್​ ತಾಯಿ

    ಯಾವುದಕ್ಕೂ ದುಡುಕೋಕೆ ಹೋಗಬೇಡ ಎಂದು ಹೇಳಿದ್ದರಂತೆ ಮುಮ್ತಾಜ್​

ಕೊಲೆಗಾರ ಫಯಾಜ್ ತಾಯಿ ಮುಮ್ತಾಜ್ ನೇಹಾ ಕೊಲೆ ಪ್ರಕರಣದ ಬಗ್ಗೆ​ ಪ್ರತಿಕ್ರಿಯಿಸಿದ್ದಾರೆ. ಇಬ್ಬರ ನಡುವೆ ಸಂಬಂಧದ ಬಗ್ಗೆ ಹೇಳಿಕೊಂಡಿದ್ದಾರೆ. ಇಬ್ಬರ ನಡುವಿನ ಪ್ರೀತಿ ಬಗ್ಗೆ ಮಗ ಹೇಳಿಕೊಂಡಿದ್ದನು ಎಂದು ಹೇಳಿದ್ದಾರೆ.

ಫಯಾಜ್​ ಮತ್ತ ನೇಹಾ ನಡುವಿನ ಸಂಬಂಧ ಹೇಗಿತ್ತು?

ಅವರು ಒಳ್ಳೆಯ ಫ್ರೆಂಡ್ಸ್ (ಫಯಾಜ್​ ಮತ್ತು ನೇಹಾ)​ ಆಗಿದ್ದರು. ನೇಹಾ ಕೂಡ ಅಷ್ಟೇ ಒಳ್ಳೆಯ ಹುಡುಗಿ. ಒಳ್ಳೆಯ ಫ್ರೆಂಡ್​​ಶಿಪ್​ ಇತ್ತು. ನಾನು ಹೇಳಿದೆ. ನೋಡ್ರಪ್ಪಾ ಫ್ರೆಂಡ್ಲಿಯಾಗಿ ಇರಿ. ಫ್ರೆಂಡ್​ಶಿಪ್​ ಇಟ್ಕೊಳ್ಳಿ. ಯಾವುದಕ್ಕೂ ದುಡುಕೋಕೆ ಹೋಗಬೇಡ. ಅವಳು ಜಾಣೆ ಇದ್ದಾಳೆ, ನೀನು ಜಾಣೆ ಇದ್ದೀಯಾ. ಇಬ್ರೂ ಐಎಎಸ್​​ ಮಾಡಿ ಎಂದು ಹೇಳಿದ್ದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ನೇಹಾ ಕೊಲೆಗೆ ನಟ ರಚಿತಾ ರಾಮ್​ ಗರಂ.. ಆರೋಪಿಯನ್ನ ಜನಸಾಮಾನ್ಯರ ಕೈಗೆ ಒಪ್ಪಿಸಿ ಎಂದ ಡಿಂಪಲ್​ ಕ್ವೀನ್​

ಇಬ್ಬರ ನಡುವೆ ಲವ್​ ಇತ್ತಾ?

ಅವರ ನಡುವೆ ಲವ್​ ಇತ್ತು. ನನ್ನ ಹತ್ತಿರ ಹೇಳುತ್ತಿದ್ದ. ಮಮ್ಮಿ ಅವಳು ನನ್ನನ್ನು ಲವ್​ ಮಾಡುತ್ತಿದ್ದಾಳೆ. ನಾನು ಬೇಡ ಅಂತ ಹೇಳಿದ್ದೀನಿ. ಅದಕ್ಕೆ ಅವ್ನು ಆಕೆ ಹೇಳಿದರೂ ಕೇಳುತ್ತಿಲ್ಲ. ನೋಡೋಣಪ್ಪಾ ಮೊದಲು ನೀನು ನಿನ್ನ ಕಾಲು ಮೇಲೆ ನಿಲ್ಲು ಎಂದು ಹೇಳಿದ್ದೆ. ಐಎಎಸ್​ ಮಾಡು. ಅವನು ಬ್ರಿಲಿಯಂಟ್​ ಇದ್ದಾನೆ. ಅವನನ್ನು ಐಎಎಸ್​​ ಮಾಡಬೇಕು ಎಂದು ಬಹಳಷ್ಟು ಕನಸಿತ್ತು ಎಂದು ತಾಯಿ ಮುಮ್ತಾಜ್​ ನ್ಯೂಸ್​​ ಫಸ್ಟ್​ ಜೊತೆ ಹೇಳಿಕೊಂಡಿದ್ದಾರೆ.

ರೂಂ ಮಾಡಿಕೊಂಡಿದ್ದ ಫಯಾಜ್​

ಅವರು ಕಾಲೇಜಿನಲ್ಲಿ ಭೇಟಿಯಾಗ್ತಾ ಇದ್ರು. ಆದರೆ ಈತ ರೂಂ ಮಾಡಿ ಕೂಡ ಇದ್ದ. ಅಲ್ಲಿ ಹೋಗ್ತಾ ಇದ್ರಾ ಗೊತ್ತಿಲ್ಲ. ಒಂದೇ ಕ್ಯಾಂಪಸ್​ ಅವ್ರು. ಭೇಟಿ ಮಾಡ್ತಾ ಇದ್ರು, ಮಾತಾಡ್ತಾ ಇದ್ರು. ಮದುವೆ ಆಗೋಕು ರೆಡಿ ಇದ್ರು ಎಂದು ಫಯಾಜ್​ ತಾಯಿ ಮುಮ್ತಾಜ್​ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಮ್ಮಿ ಅವಳು ನನ್ನನ್ನು ಲವ್​ ಮಾಡುತ್ತಿದ್ದಾಳೆ.. ನೇಹಾ ಲವ್​ ಬಗ್ಗೆ ಫಯಾಜ್​​ ತಾಯಿ ಬಳಿ ಏನೆಲ್ಲಾ ಹೇಳಿಕೊಂಡಿದ್ದ?

https://newsfirstlive.com/wp-content/uploads/2024/04/neha.jpg

Load More