newsfirstkannada.com

×

ಒಂದಲ್ಲಾ.. ಎರಡಲ್ಲಾ.. ಬರೋಬ್ಬರಿ 30kg! ಘಟಪ್ರಭಾ ನದಿಯಲ್ಲಿ ಬಲೆಗೆ ಬಿತ್ತು ಬೃಹತ್​ ಗಾತ್ರದ ಮೀನು!

Share :

Published July 17, 2024 at 10:59am

Update July 17, 2024 at 11:11am

    ಮಳೆಯಿಂದಾಗಿ ಘಟಪ್ರಭಾ ನದಿಯಲ್ಲಿ ನೀರೇ ನೀರು

    ವರುಣನಿಂದಾಗಿ ನದಿಯಲ್ಲಿ ಹರಿದು ಬರುತ್ತಿರುವ ಹೆಚ್ಚಿನ ನೀರು

    ಮೀನುಗಳನ್ನು ಸೆರೆ ಹಿಡಿಯಲು ಬಲೆ ಹಾಕುತ್ತಿರುವ ಜನರು

ಬಾಗಲಕೋಟೆ: ಒಂದಲ್ಲಾ, ಎರಡಲ್ಲಾ.. ಬರೋಬ್ಬರಿ 30ಕೆಜಿ ತೂಕದ ಬೃಹತ್​ ಗಾತ್ರದ ಮೀನೊಂದು ಮೀನುಗಾರರ ಬಲೆಗೆ ಬಿದ್ದಿದೆ. ಘಟಪ್ರಭಾ ನದಿಯಲ್ಲಿ ಈ ಮೀನು ಸಿಕ್ಕಿದೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಮಾಚಕನೂರು ಗ್ರಾಮದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಮಹಾಂತೇಶ್ ಕೆಂಚಪ್ಪಗೋಳ ಎಂಬವರ ಗಾಳಕ್ಕೆ ಬೃಹತ್​ ಗಾತ್ರದ  ಮೀನು ಬಿದ್ದಿದೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರದ ರೈತನ ತೋಟದಲ್ಲಿ ರಚಿತಾ ರಾಮ್​, ಸನ್ನಿ ಲಿಯೋನ್​! ಟೊಮ್ಯಾಟೋ ಕಾಯುತ್ತಿದ್ದಾರೆ ಈ ಇಬ್ಬರು ನಟಿಯರು

ಮಾಚಕನೂರು ಗ್ರಾಮದ ಬಳಿ ಹಾದು ಹೋಗಿರುವ ಘಟಪ್ರಭಾ ನದಿಯಲ್ಲಿ ಮಹಾಂತೇಶ್ ಬಲೆ ಹಾಕಿದ್ದರು. ನದಿಯಲ್ಲಿ ಹೆಚ್ಚಿನ ನೀರು ಹರಿದು ಬರುತ್ತಿರುವ ಕಾರಣ ಮೀನುಗಳನ್ನು ಸೆರೆ ಹಿಡಿಯಲು ಬಲೆ ಹಾಕಿದ್ದರು. ಈ ವೇಳೆ 30 ಕೆಜಿ ಮೀನು ಮಹಾಂತೇಶ್​​ ಅವರ ಬಲೆಗೆ ಸಿಕ್ಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಂದಲ್ಲಾ.. ಎರಡಲ್ಲಾ.. ಬರೋಬ್ಬರಿ 30kg! ಘಟಪ್ರಭಾ ನದಿಯಲ್ಲಿ ಬಲೆಗೆ ಬಿತ್ತು ಬೃಹತ್​ ಗಾತ್ರದ ಮೀನು!

https://newsfirstlive.com/wp-content/uploads/2024/07/fish-1.jpg

Load More