newsfirstkannada.com

Watch: ನಡು ರಸ್ತೆಯಲ್ಲಿ ಗಂಡನಿಗೆ ಹಿಗ್ಗಾಮುಗ್ಗಾ ಥಳಿಸಿದ ಹೆಂಡತಿ; ತಮಾಷೆ ನೋಡಿದ ಜನ

Share :

Published February 22, 2024 at 8:01am

    ಗಂಡ ಹೆಂಡತಿ ಮಧ್ಯೆ ನಡೀತು ಹೊಡಿಬಿಡಿ ಕಿತ್ತಾಟ

    ಕೆಲವರು ವಿಡಿಯೋ ಮಾಡಿದ್ರು, ನಗಾಡುತ್ತ ನಿಂತಿದ್ದ ಜನ

    ಗಂಡ-ಹೆಂಡತಿಯ ಹೊಡೆದಾಟದ ವಿಡಿಯೋ

ಕ್ಷುಲ್ಲಕ ಕಾರಣಕ್ಕೆ ದಂಪತಿ ನಡುರಸ್ತೆಯಲ್ಲಿ ಬಡಿದಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಪತಿ ಮೇಲೆ ಕೆರಳಿ ಕೆಂಡವಾದ ಪತ್ನಿ ಆತನನ್ನ ನೆಲಕ್ಕುರುಳಿಸಿ ಹಿಗ್ಗಾ ಮುಗ್ಗಾ ಥಳಿಸಿದ್ದಾಳೆ.

ಬಳಿಕ ಪತಿಯೂ ಪತ್ನಿ ಮೇಲೆ ಹಲ್ಲೆ ನಡೆಸಿದ್ದು ಇಬ್ಬರೂ ಹೊಡಿ ಬಡಿ ಅಂತ ಕಿತ್ತಾಡಿದ್ದಾರೆ. ದಂಪತಿ ಹೀಗೆ ಕಿತ್ತಾಡ್ತಿದ್ರು ಅಕ್ಕಪಕ್ಕದ ಜನರು ಗಲಾಟೆ ಬಿಡಿಸದೇ ತಮಾಷೆ ನೋಡಿದ್ದಾರೆ. ಸದ್ಯ ಈ ದಂಪತಿಯ ಡಿಶುಂ ಡಿಶುಂ ಫೈಟ್​ನ ದೃಶ್ಯ ಸಖತ್ ವೈರಲ್​ ಆಗ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Watch: ನಡು ರಸ್ತೆಯಲ್ಲಿ ಗಂಡನಿಗೆ ಹಿಗ್ಗಾಮುಗ್ಗಾ ಥಳಿಸಿದ ಹೆಂಡತಿ; ತಮಾಷೆ ನೋಡಿದ ಜನ

https://newsfirstlive.com/wp-content/uploads/2024/02/FIGHT.jpg

Load More