ಕೋವಿ ಕೈಗೆತ್ತಿಕೊಂಡು ಪತ್ನಿಯನ್ನು ಕೊಂದ ಗಂಡ
ಗಂಡನ ಗುಂಡಿನ ಏಟಿಗೆ ಪ್ರಾಣ ಚೆಲ್ಲಿದ 36 ವರ್ಷದ ಹೆಂಡತಿ
ತಾಳಿ ಕಟ್ಟಿದ ಪತ್ನಿಯನ್ನ ಪತಿ ಬೋಪಣ್ಣ ಕೊಂದಿದ್ದೇಕೆ?
ಕೊಡಗು: ಪತಿಯೋರ್ವ ತಾಳಿ ಕಟ್ಟಿದ ಪತ್ನಿಯನ್ನೇ ಗುಂಡಿಟ್ಟು ಕೊಂದ ಘಟನೆ ವಿರಾಜಪೇಟೆ ತಾಲ್ಲೂಕಿನಲ್ಲಿ ಬೆಳಕಿಗೆ ಬಂದಿದೆ. ಬೆಟೋಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಇದನ್ನೂ ಓದಿ: Reels ಮಾಡಿ 1 ಲಕ್ಷ ಗೆಲ್ಲಿ! BBMP ನಿಮಗೆಂದೇ ತೆರೆದಿಟ್ಟಿದೆ ಹೀಗೊಂದು ಭರ್ಜರಿ ಆಫರ್, ಮಿಸ್ ಮಾಡ್ಬೇಡಿ
ಶಿಲ್ಪ(36) ಹತ್ಯೆಯಾದ ಮಹಿಳೆ. ಪತಿ ಬೋಪಣ್ಣ ಕೈಯಾರೆ ಶಿಲ್ಪ ಸಾವನ್ನಪ್ಪಿದ್ದಾರೆ. ಹತ್ಯೆ ಬಳಿಕ ಪತಿ ಬೋಪಣ್ಣ ಕೋವಿಯೊಂದಿಗೆ ಪೊಲೀಸರಿಗೆ ಶರಣಾಗಿದ್ದಾನೆ.
ಇದನ್ನೂ ಓದಿ: ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ ಗೂಡ್ಸ್ ವಾಹನ ಡಿಕ್ಕಿ.. ಸ್ಥಳದಲ್ಲೇ ಸಾವು, ಚಾಲಕ ಪರಾರಿ
ಮನೆಯಲ್ಲಿ ಜಗಳವಾಡಿಕೊಂಡು ಬಳಿಕ ಶಿಲ್ಪಳನ್ನು ಪತಿ ಬೋಪಣ್ಣ ಹತ್ಯೆ ಮಾಡಿದ್ದಾನೆ. ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ