newsfirstkannada.com

ಸಚಿನ್​ ಮೇಲೆ ಅಟ್ಯಾಕ್ ಮಾಡಲು ಯತ್ನಿಸಿದ್ದ ಪಾಕ್​​ ವೇಗಿ.. ಪಂದ್ಯದಲ್ಲಿ ಅಖ್ತರ್ ಮಾಡಿದ್ದ ಪ್ಲಾನ್ ಏನು?

Share :

Published January 31, 2024 at 11:01am

  ಅಖ್ತರ್​ ಬೌಲಿಂಗ್​ಗೆ ಸಲೀಸಾಗಿ ರನ್​ಗಳಿಸ್ತಾ ಇದ್ದ ಸಚಿನ್

  ತೆಂಡೂಲ್ಕರ್​​ VS ಅಖ್ತರ್ ಮಧ್ಯೆ​ ಬ್ಯಾಟ್​​ & ಬೌಲ್ ವಾರ್

  ಸಚಿನ್​ ಒಳ್ಳೆಯ ಬ್ಯಾಟಿಂಗ್​ ಮಾಡಿ ಅಖ್ತರ್​​ಗೆ ಚಾಲೆಂಜ್​..!​​

ಕ್ರಿಕೆಟ್​ನಲ್ಲಿ ಬೌಲರ್​ಗಳ ಟಾರ್ಗೆಟ್​ ಯಾವಾಗ್ಲೂ ವಿಕೆಟ್​ ಪಡೆಯೋದಾಗಿರುತ್ತೆ. ಆದ್ರೆ, ಪಾಕಿಸ್ತಾನದ ಶೋಯೆಬ್ ಅಖ್ತರ್​​, ಸಚಿನ್​ ತೆಂಡೂಲ್ಕರ್​ ವಿಚಾರದಲ್ಲಿ ಮಾಡಿದ್ದು ಬೇರೆನೇ, ಏನು ಮಾಡಿದ್ರು ಅನ್ನೋದು ಇಲ್ಲಿದೆ.

ಸಚಿನ್​ ತೆಂಡೂಲ್ಕರ್​​ VS ಶೋಯೆಬ್ ಅಖ್ತರ್​ ನಡುವಿನ ಬ್ಯಾಟ್​​ & ಬೌಲ್​​​​ ವಾರ್​​ಗಳನ್ನ ಯಾವೊಬ್ಬ ಕ್ರಿಕೆಟ್​ ಅಭಿಮಾನಿ ಕೂಡ ಮರೆಯಲ್ಲ. ಭಾರತ – ಪಾಕಿಸ್ತಾನ ಮುಖಾಮುಖಿ ಆದಾಗ ಇವರಿಬ್ಬರ ನಡುವಿನ​ ಫೈಟ್​ ನೋಡಲು ಫ್ಯಾನ್ಸ್​ ಕಾದು ಕುಳಿತಿರುತ್ತಿದ್ದರು. ಶೋಯೆಬ್ ಅಖ್ತರ್​ ಬೌಲಿಂಗ್​ಗೆ ಎಲ್ಲರೂ ತಡಬಡಾಯಿಸಿದರೆ, ಸಚಿನ್​ ಮಾತ್ರ ಸಲೀಸಾಗಿ ರನ್​ಗಳಿಸ್ತಾ ಇದ್ರು. ಇದು ಅಖ್ತರ್​​ರ ಸಿಟ್ಟಿಗೆ ಕಾರಣವಾಗಿತ್ತು.

2006ರ ಪಾಕಿಸ್ತಾನ ಪ್ರವಾಸದ ಕರಾಚಿಯಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದ ವೇಳೆ ಬೇಕಂತಲೇ ಸಚಿನ್​ ಇಂಜುರಿಗೊಳಿಸಲು ಶೋಯೆಬ್​ ಅಖ್ತರ್​ ಪ್ರಯತ್ನಪಟ್ಟಿದ್ರಂತೆ. ಆ ಪಂದ್ಯದಲ್ಲಿ ಸಚಿನ್​ರನ್ನ ಇಂಜುರಿಗೊಳಿಸೋದೆ ಅಖ್ತರ್​, ಮುಖ್ಯ ಗುರಿಯಾಗಿತ್ತಂತೆ. ಹೀಗಾಗಿ ದೇಹಕ್ಕೆ ಬಡಿಯುವಂತೆ ಬೌನ್ಸರ್​ಗಳನ್ನ ಹಾಕಿದ್ರಂತೆ. ಅದ್ರಲ್ಲಿ, ಒಂದು ಡೆಡ್ಲಿ ಬೌನ್ಸರ್​ ನೇರವಾಗಿ ಸಚಿನ್​ ತಲೆಗೆ ಬಡಿದಿತ್ತು. ಆದ್ರೂ ದೃತಿಗೆಡದ ಸಚಿನ್​ ಉತ್ತಮ ಬ್ಯಾಟಿಂಗ್​ ನಡೆಸಿ ಅಖ್ತರ್​​ಗೆ ಸವಾಲ್​​ ಹಾಕಿದ್ರಂತೆ. ಈ ಕಥೆಯನ್ನ ಸ್ವತಃ ಅಖ್ತರ್​ ರಿವೀಲ್​ ಮಾಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಸಚಿನ್​ ಮೇಲೆ ಅಟ್ಯಾಕ್ ಮಾಡಲು ಯತ್ನಿಸಿದ್ದ ಪಾಕ್​​ ವೇಗಿ.. ಪಂದ್ಯದಲ್ಲಿ ಅಖ್ತರ್ ಮಾಡಿದ್ದ ಪ್ಲಾನ್ ಏನು?

https://newsfirstlive.com/wp-content/uploads/2023/08/SACHIN_BATTING.jpg

Load More