ಅಸ್ಸಾಂನಲ್ಲಿ ಐಎಎಸ್ (IAS) ಅಧಿಕಾರಿ ಮೇಕಪ್ ಬಗ್ಗೆ ಕಮೆಂಟ್ ಮಾಡಿದವನು ಹಾಗೂ ಆ ಕಮೆಂಟ್ಗೆ ಸ್ಮೈಲಿ ಇಮೋಜಿ ಹಾಕಿದವನು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಏನಿದು ಪ್ರಕರಣ..?
ಐಎಎಸ್ ಅಧಿಕಾರಿ ವರ್ನಾಲಿ ದೇಕಾ (Varnali Deka), ಫೇಸ್‌ಬುಕ್‌ನಲ್ಲಿ ಪೋಸ್ಟ್ ಒಂದನ್ನ ಅಪ್ಲೋಡ್ ಮಾಡಿದ್ದರು. ಇದಕ್ಕೆ ನರೇಶ್ ಬರುವಾ ಎಂಬಾತ ಇವತ್ತು ಮೇಕಪ್ ಇಲ್ಲದೇ ಕಾಣುತ್ತಿದ್ದೀರಿ ಎಂದು ಕಾಮೆಂಟ್ ಮಾಡಿದ್ದಾನೆ. ಈ ಕಮೆಂಟ್ಗೆ ಅಮಿತ್ ಚಕ್ರವರ್ತಿ ನಗುವಿನ ಎಮೋಜಿ ಹಾಕಿದ್ದಾನೆ.
ಇದನ್ನೂ ಓದಿ: ಪಾಕ್ ಏರ್ಸ್ಪೇಸ್ ಮೇಲೆ ಪ್ರಧಾನಿ ಮೋದಿ ವಿಮಾನ 46 ನಿಮಿಷ ಹಾರಾಟ! ಹೇಗಿತ್ತು ಸೂಪರ್ ಭದ್ರತೆ..?
/newsfirstlive-kannada/media/post_attachments/wp-content/uploads/2025/02/IAA-OFFICERS-1.jpg)
ಇದ್ರಿಂದ ಸಿಟ್ಟಿಗೆದ್ದ ವರ್ನಾಲಿ ದೇಕಾ, ಒಟ್ಟು ಮೂವರ ವಿರುದ್ಧ ಸೈಬರ್ ಕಿರುಕುಳ ಮತ್ತು ಲೈಂಗಿಕ ಅವಹೇಳನಕಾರಿ ಕಾಮೆಂಟ್ ಮಾಡಿದ್ದಾಗಿ ದೂರು ನೀಡಿದ್ದಾರೆ. ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದು ಜಾಮೀನು ಪಡೆಯೋದಕ್ಕೋಸ್ಕರ ಒಂದು ಸ್ಮೈಲಿ ಇಮೋಜಿ ಹಾಕಿದ್ದ ಅಮಿತ್ ಚಕ್ರವರ್ತಿ ಸುಮಾರು 200 ಕಿಲೋ ಮೀಟರ್ ದೂರ ಪ್ರಯಾಣಿಸಿ ಕೋರ್ಟ್ಗೆ ಬರುವಂತಾಗಿದೆ.
ಸದ್ಯ ಷರತ್ತು ಬದ್ಧ ಜಾಮೀನು ಸಿಕ್ಕಿದೆ. ಆದ್ರೆ ಇವರ ಪರಿಸ್ಥಿತಿ ಇರಲಾರದೇ ಇರುವೆ ಬಿಟ್ಟಂತಾಗಿದೆ. ಅಸ್ಸಾಂನ ಕೋಕ್ರಾಝಾರ್ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ದ ಕೇಸ್ ದಾಖಲಾಗಿದೆ. ಅಮಿತ್ ಚಕ್ರವರ್ತಿಗೆ ವರ್ನಾಲಿ ಡೇಕಾ ಐಎಎಸ್ ಅಧಿಕಾರಿ ಎಂಬುದೇ ಗೊತ್ತಿರಲಿಲ್ಲವಂತೆ.
ಇದನ್ನೂ ಓದಿ: ಡಾಲಿ ಕಲ್ಯಾಣ; ಸೊಸೆ ಬಗ್ಗೆ ಮುತ್ತಿನಂತ ಮಾತು ಹೇಳಿದ ಧನಂಜಯ ತಂದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
IAS ಅಧಿಕಾರಿ ಪೋಸ್ಟ್ಗೆ ಕಮೆಂಟ್ ಮಾಡಿ ಫಜಿತಿ.. ಅದೇ ಕಮೆಂಟ್ಗೆ ಸ್ಮೈಲಿ ಇಮೋಜಿ ಹಾಕಿದವನನ್ನೂ ಬಿಡಲಿಲ್ಲ!

LATEST UPDATES