newsfirstkannada.com

ಇಂಗ್ಲೆಂಡ್ ವಿರುದ್ಧ ಸೋತ ಟೀಂ ಇಂಡಿಯಾಗೆ ಮುಖಭಂಗ; WTC ಪಾಯಿಂಟ್ಸ್​ನಲ್ಲಿ ಭಾರೀ ಕುಸಿತ

Share :

Published January 29, 2024 at 2:41pm

Update January 29, 2024 at 2:43pm

  ಭಾರತ 2ನೇ ಸ್ಥಾನದಿಂದ ಎಷ್ಟನೇ ಸ್ಥಾನಕ್ಕೆ ಕುಸಿದಿದೆ?

  ಮೊದಲ ಸ್ಥಾನದಲ್ಲಿ ಆಸ್ಟ್ರೇಲಿಯಾ ಭದ್ರವಾಗಿದೆ

  ಭಾರತದ ವಿರುದ್ಧ ಗೆದ್ದರೂ 8ನೇ ಸ್ಥಾನದಲ್ಲಿರುವ ಇಂಗ್ಲೆಂಡ್

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್​​​ ಪಂದ್ಯ ಸೋತ ಬೆನ್ನಲ್ಲೆ ಟೀಮ್ ಇಂಡಿಯಾಗೆ ಮತ್ತೊಂದು ಶಾಕ್ ಎದುರಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಪಾಯಿಂಟ್ಸ್ ಟೇಬಲ್​ನಲ್ಲಿ ರೋಹಿತ್ ಶರ್ಮಾ ಪಡೆ 5ನೇ ಸ್ಥಾನಕ್ಕೆ ಜಾರಿದೆ.

ಮೊದಲು ಎರಡನೇ ಸ್ಥಾನದಲ್ಲಿತ್ತು. ಟೀಮ್ ಇಂಡಿಯಾ ಸದ್ಯ 43.33ರಷ್ಟು ಗೆಲುವಿನ ಸರಾಸರಿ ಹೊಂದಿದೆ. ಬಾಂಗ್ಲಾದೇಶ, ನ್ಯೂಜಿಲೆಂಡ್​​​​​​​​​​​​ ಹಾಗೂ ದಕ್ಷಿಣ ಆಫ್ರಿಕಾ ಅಂಕಪಟ್ಟಿಯಲ್ಲಿ ಭಾರತವನ್ನ ಹಿಂದಿಕ್ಕಿವೆ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಮೊದಲ ಎರಡು ಸ್ಥಾನದಲ್ಲಿವೆ.

ಇನ್ನು ನ್ಯೂಜಿಲೆಂಡ್ ಮೂರನೇ ಸ್ಥಾನ ಅಲಂಕರಿಸಿದ್ದರೆ, ಬಾಂಗ್ಲದೇಶ ನಾಲ್ಕನೇ ಹಾಗೂ ಭಾರತ ಐದನೇ ಸ್ಥಾನಕ್ಕೆ ಬಂದು ನಿಂತಿದೆ. ಪಾಕಿಸ್ತಾನ ಆರು, ವೆಸ್ಟ್​ ವಿಂಡೀಸ್ ಏಳು, ಇಂಗ್ಲೆಂಡ್ ಎಂಟು ಹಾಗೂ ಶ್ರೀಲಂಕಾ 9ನೇ ಸ್ಥಾನದಲ್ಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂಗ್ಲೆಂಡ್ ವಿರುದ್ಧ ಸೋತ ಟೀಂ ಇಂಡಿಯಾಗೆ ಮುಖಭಂಗ; WTC ಪಾಯಿಂಟ್ಸ್​ನಲ್ಲಿ ಭಾರೀ ಕುಸಿತ

https://newsfirstlive.com/wp-content/uploads/2024/01/TEAM_INDIA.jpg

Load More