newsfirstkannada.com

ಟೀಮ್​ ಇಂಡಿಯಾಗೆ ಆಘಾತ.. ಏಷ್ಯಾಕಪ್​​​ ಟೂರ್ನಿಯಿಂದ ಈ ಸ್ಟಾರ್​ ಆಟಗಾರರು ಔಟ್..!

Share :

Published August 4, 2023 at 2:55pm

Update August 4, 2023 at 3:06pm

    ಈ ಆಟಗಾರರು ಇಲ್ಲದಿರುವುದೇ ಭಾರತಕ್ಕೆ ಬ್ಯಾಡ್ ನ್ಯೂಸ್​

    ಬಿಸಿಸಿಐ ಮೂಲಗಳಿಂದ ಮಾಹಿತಿ, ಫಿಟ್ ಆಗದ ಬ್ಯಾಟ್ಸ್​ಮನ್ಸ್

    ಮೆಗಾ ಟೂರ್ನಿಯ ಸಮರಕ್ಕಿಳಿಯೋ ಟೀಮ್ ಇಂಡಿಯಾ..!

ಅಬ್ಬಾ.. ಇನ್ನೇನು ಎಲ್ಲ ಸೆಟ್​ ಆಯ್ತು ಎಂಬ ಸುದ್ದಿ ಟೀಮ್ ಇಂಡಿಯಾ ಕ್ಯಾಂಪ್​ ಹಾಗೂ ಕ್ರಿಕೆಟ್ ಪ್ರೇಮಿಗಳ ಮುಖದಲ್ಲೂ ಮಂದಹಾಸ ಮೂಡಿಸಿತ್ತು. ಆದ್ರೆ ಸೀನ್​ ಕಟ್​​​​​​​​​​​​​​ ಮಾಡಿದ್ರೆ, ಎಲ್ಲ ಟ್ವಿಸ್ಟ್ ಆಗಿದೆ​.. ಟೀಮ್ ಇಂಡಿಯಾ ಲೆಕ್ಕಾಚಾರವೆಲ್ಲ ಉಲ್ಟಾ ಆಗಿದೆ. ಯಾಕಂದ್ರೆ, ಕಮ್​ಬ್ಯಾಕ್​ಗೆ ಸಜ್ಜಾಗಿದ್ದ ಕೆ.ಎಲ್.ರಾಹುಲ್ & ಶ್ರೇಯಸ್​​ ಅಯ್ಯರ್​ ಮತ್ತೆ ಔಟ್​ ಆಗಿದ್ದಾರೆ.

ಏಕದಿನ ವಿಶ್ವಕಪ್​ಗೂ ಮುನ್ನ ಮತ್ತೆ ಟೀಮ್ ಇಂಡಿಯಾಗೆ ಟೆನ್ಶನ್​ ಶುರುವಾಗಿದೆ. ಏಷ್ಯಾಕಪ್​ ವೇಳೆಗೆ ಎಲ್ಲ ಅಡೆ-ತಡೆ ದಾಟಿ ಮೆಗಾ ಟೂರ್ನಿಯ ಸಮರಕ್ಕಿಳಿಯೋ ಲೆಕ್ಕಾಚಾರದಲ್ಲಿದ್ದ ಟೀಮ್ ಇಂಡಿಯಾದ ಕನಸೆಲ್ಲ ಚಿದ್ರಗೊಂಡಿದೆ.

ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್

ಏಷ್ಯಾಕಪ್‌ ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ಮುಂದಿನ ವಾರ ತಂಡವನ್ನ ಪ್ರಕಟಿಸಲಾಗುತ್ತೆ. ಅಕ್ಟೋಬರ್​ನಿಂದ ಆರಂಭವಾಗೋ ವಿಶ್ವಕಪ್​​ ಅನ್ನೇ ದೃಷ್ಟಿಯಲ್ಲಿಟ್ಟುಕೊಂಡಿರೋ ಟೀಮ್ ಮ್ಯಾನೇಜ್​​​​ಮೆಂಟ್, ಸ್ಟ್ರಾಟರ್ಜಿ, ಗೇಮ್​ ಪ್ಲಾನ್​​ ರೂಪಿಸ್ತಿದೆ. ಆದ್ರೆ, ಏಷ್ಯಾಕಪ್​​ಗೆ ತಂಡವನ್ನ ಪ್ರಕಟಿಸುವ ಹೊಸ್ತಿಲಿಲ್ಲೇ ಟೀಮ್ ಇಂಡಿಯಾಗೆ ಬಿಗ್ ಶಾಕ್ ಎದುರಾಗಿದೆ.

ಏಷ್ಯಾಕಪ್​ನಿಂದ ಶ್ರೇಯಸ್​ & ರಾಹುಲ್ ಔಟ್​.?

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ಮುಗಿಸಿರುವ ಟೀಮ್ ಇಂಡಿಯಾಗೆ ಬಿಗ್ ಶಾಕ್ ಎದುರಾಗಿದೆ. ಏಷ್ಯಾಕಪ್​​​ ವೇಳೆಗೆ ಫಿಟ್​​ ಆಗ್ತಾರೆ ಎಂದು ನಿರೀಕ್ಷಿಸಲಾಗಿದ್ದ ಕೆ.ಎಲ್.ರಾಹುಲ್, ಶ್ರೇಯಸ್ ಅಯ್ಯರ್​​ ಸಂಫೂರ್ಣ ಫಿಟ್​ ಆಗಿಲ್ಲ. ಹೀಗಾಗಿ ಏಷ್ಯಾಕಪ್​ನಿಂದ ಬಹುತೇಕ ಹೊರಬಿದ್ದಿದ್ದಾರೆ. ಈ ಸ್ಟಾರ್​ ಆಟಗಾರರ ಅಲಭ್ಯತೆ ಟೀಮ್ ಇಂಡಿಯಾವನ್ನ ಚಿಂತೆಗೀಡು ಮಾಡಿದೆ.

ನಿರ್ದಿಷ್ಟ ಸಮಯಕ್ಕೆ ವಾಪಸ್ ಆಗೋದು ಡೌಟ್​..!

ಕೆ.ಎಲ್.ರಾಹುಲ್ ಆ್ಯಂಡ್ ಶ್ರೇಯಸ್ ಅಯ್ಯರ್​ ಏಕದಿನ​ ವಿಶ್ವಕಪ್​​ ಪ್ಲಾನ್​​ನಲ್ಲಿರುವ ಮೇನ್​ ಪ್ಲೇಯರ್ಸ್​.. ಹೀಗಾಗಿ ವಿಶ್ವಕಪ್​​ ವೇಳೆಗೆ ಸಂಪೂರ್ಣ ಫಿಟ್ ಆಗ್ತಾರೆ ಎಂದು ಟೀಮ್ ಮ್ಯಾನೇಜ್​ಮೆಂಟ್ ನಿರೀಕ್ಷಿಸಿತ್ತು. ಈ ನಿಟ್ಟಿನಲ್ಲೇ ಶ್ರೇಯಸ್ ಅಯ್ಯರ್ ಹಾಗೂ ಕೆ.ಎಲ್.ರಾಹುಲ್​ ಭಾರೀ ಕಸರತ್ತನ್ನೇ ನಡೆಸಿದ್ರು. ಆದ್ರೀಗ ಸಂಫೂರ್ಣ ಫಿಟ್​ನೆಸ್ ಸಾಧಿಸುವಲ್ಲಿ ವಿಫಲರಾಗಿರುವ ಇವರು, ಏಷ್ಯಾಕಪ್​​ನಿಂದ ಔಟ್​ ಆಗಿದ್ದಾರೆ. ನಿರ್ದಿಷ್ಟ ಸಮಯಕ್ಕೆ ಟೀಮ್ ಇಂಡಿಯಾ ಸೇರೋದು ಅನುಮಾನವಾಗಿದ್ದು ಈ ಬಗ್ಗೆ ಬಿಸಿಸಿಐ ಮೂಲಗಳೆ ತಿಳಿಸಿವೆ.

ಆಸಿಸ್​ ಸರಣಿಗೆ ರಾಹುಲ್ ಲಭ್ಯ!

ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಏಕದಿನ ಮಾದರಿಗೆ ಬೇಕಿರುವ ಫಿಟ್‌ನೆಸ್ ಸಾಧಿಸಿಲ್ಲ. ಶ್ರೀಲಂಕಾದಲ್ಲಿ ಬಿಸಿ ವಾತಾವರಣವಿರುವ ಕಾರಣ ಸಂಪೂರ್ಣ ಫಿಟ್ನೆಸ್ ಇಲ್ಲದೆ ಆಡೋದು ಕಷ್ಟ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಕೆ.ಎಲ್.ರಾಹುಲ್ ಲಭ್ಯರಾಗುತ್ತಾರೆ ಎಂದು ಬಿಸಿಸಿಐ ಮೆಡಿಕಲ್ ಟೀಮ್ ನಿರೀಕ್ಷಿಸುತ್ತಿದೆ.

– ಬಿಸಿಸಿಐ

ಪ್ರಿಪರೇಷನ್​ ಇಲ್ದೇ ಏಕದಿನ ವಿಶ್ವಕಪ್​​ಗೆ ರಾಹುಲ್?

ಸದ್ಯ ಬಿಸಿಸಿಐ ಮೆಡಿಕಲ್ ಟೀಮ್ ಪ್ರಕಾರ, ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ವೇಳೆಗೆ ರಾಹುಲ್ ಸಂಪೂರ್ಣ ಫಿಟ್ ಆಗ್ತಾರೆ. ಆದ್ರೆ, ವಿಶ್ವಕಪ್ ಆರಂಭಕ್ಕೂ ಮುನ್ನ ನಡೆಯೋ ಈ ಸರಣಿಯಲ್ಲಿ ಟೀಮ್ ಇಂಡಿಯಾ ಜಸ್ಟ್​ ಮೂರೇ 3 ಏಕದಿನ ಪಂದ್ಯಗಳನ್ನಾಡಲಿದೆ. ಹೀಗಾಗಿ ಕೆ.ಎಲ್ ರಾಹುಲ್​​​​​​ ಪ್ರಿಪರೇಷನ್ ಇಲ್ದೇ ವಿಶ್ವಕಪ್ ಅಖಾಡಕ್ಕೆ ಇಳಿಯಬೇಕಾದ ಅನಿವಾರ್ಯತೆ ಎದುರಾಗಲಿದೆ.

ಏಕದಿನ ವಿಶ್ವಕಪ್​​ಗೂ ಶ್ರೇಯಸ್ ಡೌಟ್..?

ಒಂದೆಡೆ ಕೆ.ಎಲ್.ರಾಹುಲ್ ಏಕದಿನ ವಿಶ್ವಕಪ್​ ವೇಳೆಗಾದ್ರೂ, ತಂಡಕ್ಕೆ ವಾಪಸ್ ಆಗುವ ನಿರೀಕ್ಷೆ ಇದೆ. ಇದು ಸಮಧಾನಕರ ಸಂಗತಿ ಎನಿಸಿದ್ರೂ, 4ನೇ ಕ್ರಮಾಂಕದ ಸ್ಟ್ರೆಂಥ್ ಆಗಿರೋ ಶ್ರೇಯಸ್​ ಅಯ್ಯರ್, ಏಕದಿನ ವಿಶ್ವಕಪ್​​​​​​​​​​​​​​​​​​​​​​​​​ಗೂ ಲಭ್ಯರಾಗೋದು ಅನುಮಾನವಾಗಿದೆ.

ಭಾರತ ತಂಡದ ಆಟಗಾರರು

ಮ್ಯಾನೇಜ್​ಮೆಂಟ್ ಕೈಯಲ್ಲಿ ಭವಿಷ್ಯ!

ಈಗಾಗಲೇ ಶ್ರೇಯಸ್​ ಅಯ್ಯರ್ ಸ್ಕಿಲ್​ ಪ್ರಾಕ್ಟಿಸ್​​ ಪ್ರಾರಂಭಿಸಿದ್ದಾರೆ. ಆದರೆ ಟೀಮ್​​​​​​ ಮ್ಯಾನೇಜ್‌ಮೆಂಟ್ 100% ಫಿಟ್ ಆಗಿರುವ ಅಯ್ಯರ್​​​​​ರನ್ನ ಅಂಗಳಕ್ಕೆ ಇಳಿಸಲು ಬಯಸಿದರೆ, ವಿಶ್ವಕಪ್ ಟಿಕೆಟ್ ಕೈತಪ್ಪಲಿದೆ. ಕಮ್‌ಬ್ಯಾಕ್‌ಗೆ ಏಕದಿನ ಕ್ರಿಕೆಟ್‌ಗಿಂತ ಟಿ20 ಪಂದ್ಯ ಸುಲಭದ ವೇದಿಕೆಯಾಗಿದೆ.

ಬಿಸಿಸಿಐ

ಏಕದಿನ ವಿಶ್ವಕಪ್​ ಟೂರ್ನಿಗೂ ಮುನ್ನ ಇವರಿಬ್ಬರ ಫಿಟ್ನೆಸ್ ಟೀಮ್ ಇಂಡಿಯಾಗೆ ತಲೆನೋವಾಗಿ ಮಾರ್ಪಟ್ಟಿದೆ. ಟೀಮ್ ಇಂಡಿಯಾದ ವಿಶ್ವಕಪ್​​ ಸಿದ್ಧತೆಗೂ ಹೊಡೆತ ನೀಡ್ತಿದೆ. ಹೀಗಾಗಿಯೇ ಟೀಮ್​ ಮ್ಯಾನೇಜ್​ಮೆಂಟ್, ಸೂರ್ಯ ಕುಮಾರ್​ ಹಾಗೂ ಸಂಜು ಸ್ಯಾಮ್ಸನ್​​​ಗೆ ಬ್ಯಾಕ್ ಟು ಬ್ಯಾಕ್ ಚಾನ್ಸ್​ ನೀಡ್ತಿದೆ. ಮೂಲಗಳ ಮಾಹಿತಿ ಪ್ರಕಾರ, ರಾಹುಲ್​, ಶ್ರೇಯಸ್​​ ಹೊರ ಬಿದ್ರೆ ಸಂಜು, ಸೂರ್ಯ ರಿಪ್ಲೇಸ್​ ಮಾಡೋದು ಕನ್​ಫರ್ಮ್​.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಟೀಮ್​ ಇಂಡಿಯಾಗೆ ಆಘಾತ.. ಏಷ್ಯಾಕಪ್​​​ ಟೂರ್ನಿಯಿಂದ ಈ ಸ್ಟಾರ್​ ಆಟಗಾರರು ಔಟ್..!

https://newsfirstlive.com/wp-content/uploads/2023/08/VIRAT_KOHLI_ROHIT_SHARMA-2.jpg

Load More