ಮುದ್ದು ಮಕ್ಕಳಿಗೆ ಕಾಡಿಗೆ ಹಚ್ಚುವುದರಿಂದ ಆಗುವ ಅಡ್ಡ ಪರಿಣಾಮಗಳೇನು?
ದೊಡ್ಡವರಿಗಿಂತ ವಿಶೇಷವಾಗಿ ಚಿಕ್ಕ ಮಕ್ಕಳು ಈ ಸೋಂಕಿಗೆ ಒಳಗಾಗುತ್ತಾರೆ
ಮಕ್ಕಳ ಕಣ್ಣಿಗೆ ಯಾವ ರೀತಿಯ ಕಾಡಿಗೆ ಹಚ್ಚಿದರೆ ಉತ್ತಮ ಅಂತ ಗೊತ್ತಾ?
ಹೆಣ್ಣು ಮಕ್ಕಳು ಎಷ್ಟೇ ಚೆನ್ನಾಗಿ ರೆಡಿಯಾದ್ರು ಕಣ್ಣಿಗೆ ಕಾಡಿಗೆ ಹಚ್ಚಿಕೊಂಡಿಲ್ಲ ಅಂದ್ರೆ ಮುಖದ ಸೌಂದರ್ಯ ಮಾಸಿದಂತೆ ಆಗುತ್ತೆ. ಕೆಟ್ಟ ದೃಷ್ಟಿ ಬೀಳದಿರಲಿ ಎಂದು ಮಕ್ಕಳಿಗೆ ಪೋಷಕರು ಕಾಡಿಗೆ ಹಚ್ಚುತ್ತಾರೆ. ಬಹುತೇಕರು ಮಕ್ಕಳ ಹಣೆಗೆ ಕಾಡಿಗೆ ಹಚ್ತಾರೆ. ಮತ್ತೆ ಕೆಲವರು ಕಣ್ಣಿಗೆ ಹಚ್ಚುತ್ತಾರೆ. ಇದೇ ಕಾಡಿಗೆ ಕಣ್ಣಿನ ಅಂದವನ್ನು ದುಪ್ಪಟ್ಟುಗೊಳಿಸುತ್ತದೆ. ಕಣ್ಣಿಗೆ ಕಾಡಿಗೆ ಹಚ್ಚದೆ ಮನೆಯಿಂದ ಹೊರ ಬೀಳದ ಹೆಣ್ಣು ಮಕ್ಕಳು ಈಗಿನ ಕಾಲದಲ್ಲಿ ಇದ್ದಾರೆ.
ಇದನ್ನೂ ಓದಿ: ಊಟದ ಜೊತೆಗೆ Green Chilli ತಿನ್ನುತ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು; ಹೇಗೆ ಗೊತ್ತಾ?
ಸಿಂಪಲ್ ಮೇಕಪ್ ಎನ್ನುವವರು ಕೂಡ ಕಣ್ಣಿಗೆ ಕಾಡಿಗೆ ಹಚ್ಚಿಕೊಳ್ಳೋದು ಪಕ್ಕಾ. ಅಷ್ಟೇ ಯಾಕೆ ಪೋಷಕರು ಚಿಕ್ಕ ಮಕ್ಕಳಿಗೆ ಕೂಡ ಕಾಡಿಗೆ ಹಚ್ಚುತ್ತಾರೆ. ಆದರೆ ಹೀಗೆ ಪುಟ್ಟ ಮಕ್ಕಳಿಗೆ ಕಾಡಿಗೆ ಹಚ್ಚುವ ಮುನ್ನ ಪೋಷಕರು ಇದರ ಬಗ್ಗೆ ತಿಳಿದುಕೊಂಡರೆ ಉತ್ತಮ. ಸಾಮಾನ್ಯವಾಗಿ ಮುಖ ಚೆನ್ನಾಗಿ ಕಾಣಲು ಪೋಷಕರು ಮಕ್ಕಳ ಕಣ್ಣಿಗೆ ಕಾಜಲ್ ಹಚ್ಚುವುದು ರೂಢಿ ಮಾಡಿಕೊಂಡಿರುತ್ತಾರೆ. ಕೆಲವರ ಮನೆಯಲ್ಲಿ ನೈಸರ್ಗಿಕವಾಗಿ ಕಪ್ಪು ಕಾಡಿಗೆಯನ್ನು ತಯಾರು ಮಾಡುತ್ತಾರೆ.
ಅದೇ ಕಾಡಿಗೆಯನ್ನು ಮಕ್ಕಳ ಕಣ್ಣಿಗೆ ಹಚ್ಚಿದರೇ ಹಾನಿಯುಂಟು ಮಾಡದೇ ಇರಬಹುದು. ಆದರೆ ರಾಸಾಯನಿಕಗಳಿಂದ ತುಂಬಿರುವ ಕಾಜಲ್ ಮಕ್ಕಳ ಕಣ್ಣಿನ ಸುರಕ್ಷತೆಯ ದೃಷ್ಟಿಯಿಂದ ಆರೋಗ್ಯಕರವಲ್ಲ. ಹಾಗಿರುವಾಗ ಕಾಡಿಗೆ ಹಚ್ಚುವುದರಿಂದ ಮಕ್ಕಳ ಕಣ್ಣಿಗೆ ಏನೆಲ್ಲಾ ಸಮಸ್ಯೆಗಳು ಎದುರಾಗುತ್ತವೆ. ಮಕ್ಕಳ ಸೂಕ್ಷ್ಮವಾದ ಕಣ್ಣುಗಳಿಗೆ ಏನೆಲ್ಲಾ ಸೋಂಕುಗಳು ಅಟ್ಯಾಕ್ ಮಾಡುತ್ತೆ ಅಂತ ಮೊದಲು ತಿಳಿದುಕೊಳ್ಳಿ.
View this post on Instagram
ಕಾಡಿಗೆ ಹಚ್ಚುವುದರಿಂದ ಅಡ್ಡ ಪರಿಣಾಮಗಳೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ