newsfirstkannada.com

ಕೊಹ್ಲಿ ಕ್ರಿಕೆಟರ್​ ಆಗದಿದ್ರೆ, ಏನಾಗ್ತಿದ್ರು.. ಈ ಕುತೂಹಲದ ಪ್ರಶ್ನೆಗೆ ವಿರಾಟ್​ ಹೇಳಿದ್ದೇನು?

Share :

Published May 5, 2024 at 3:07pm

    ಅನುಷ್ಕಾ ಶರ್ಮಾ ಬಂದಿದ್ದಕ್ಕೆ 4 ಸಿಕ್ಸ್​ ಬಾರಿಸಿದ ವಿರಾಟ್

    ವಿರಾಟ್ ಕೊಹ್ಲಿ ಕ್ರಿಕೆಟರ್ ಆಗದಿದ್ರೆ ಏನಾಗ್ತಿದ್ರು ಗೊತ್ತಾ..?

    ಕಿಂಗ್ ಕೊಹ್ಲಿ ಇದು ಆಗಿದ್ದರೆ ಮೋಸ ಹೋಗುತ್ತಿದ್ದರಂತೆ!

ವಿರಾಟ್​ ಕೊಹ್ಲಿ ಕ್ರಿಕೆಟರ್​ ಆಗದೇ ಇದ್ದದ್ರೆ, ಏನಾಗ್ತಿದ್ರು ಈ ಕುತೂಹಲದ ಪ್ರಶ್ನೆ ನಿಮ್ಮಲ್ಲೂ ಒಂದಲ್ಲ, ಒಂದು ಸಂದರ್ಭದಲ್ಲಿ ಕಾಡಿರಬಹುದು. ಅದಕ್ಕೆ ಉತ್ತರವನ್ನ ಸ್ವತಃ ವಿರಾಟ್​ ಕೊಹ್ಲಿ ಕೊಟ್ಟಿದ್ದಾರೆ. ಕೊಹ್ಲಿಯ ಉತ್ತರ ಏನಿದೆ ಗೊತ್ತಾ?.

ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ ವಿರಾಟ್​ ಕೊಹ್ಲಿ, ವಿಶ್ವ ಕ್ರಿಕೆಟ್​ ಲೋಕದಲ್ಲಿ ಅಸಾಧ್ಯ ಎಂದುದನ್ನ ಸಾಧ್ಯವಾಗಿಸಿ ತೋರಿಸಿದ ಧೀರ. ಒಬ್ಬ ಬ್ಯಾಟ್ಸ್​ಮನ್​ ಆಗಿ, ನಾಯಕನಾಗಿ, ಫೀಲ್ಡರ್​​ ಆಗಿ ಕೊಹ್ಲಿ ಮಾಡಿರೋ ಸಾಧನೆಗಳಿಗೆ ಕೊಹ್ಲಿನೇ ಸಾಟಿ. ತನ್ನ ಆಟದಿಂದಲೇ ವಿಶ್ವದ ಮೂಲೆ ಮೂಲೆಯಲ್ಲೂ ಅಭಿಮಾನಿಗಳನ್ನ ಸಂಪಾದಿಸಿರುವ ಕೊಹ್ಲಿ, ಫ್ಯಾನ್ಸ್​ ಪಾಲಿನ ರಾಜನಾಗಿದ್ದಾರೆ. ಕ್ರಿಕೆಟ್​​ ಸಾಮಾನ್ಯ ಕುಟುಂಬದಿಂದ ಕೊಹ್ಲಿಯನ್ನ, ಇಂದು ಸೂಪರ್​ ಸ್ಟಾರ್​ ಪಟ್ಟಕ್ಕೇರಿಸಿದೆ.

ಇದನ್ನೂ ಓದಿ: ಪ್ರಜ್ವಲ್ ಪ್ರಕರಣದಿಂದ BJP-JDS ಮೈತ್ರಿ ಉಳಿಯುತ್ತಾ? ಆರ್‌. ಅಶೋಕ್ ಸ್ಫೋಟಕ ಸುಳಿವು; ಏನಂದ್ರು?

ಒಂದು ವೇಳೆ ಕೊಹ್ಲಿ ಕ್ರಿಕೆಟ್​ ಲೋಕಕ್ಕೆ ಎಂಟ್ರಿ ಕೊಡದಿದ್ರೆ, ಏನಾಗ್ತಿದ್ರು.? ಈ ಕುತೂಹಲದ ಪ್ರಶ್ನೆ ನಿಮ್ಮಲ್ಲೂ ಬಂದಿರುತ್ತೆ. ಆ ಪ್ರಶ್ನೆಗೆ ಇದೀಗ ಕೊಹ್ಲಿಯೇ ಉತ್ತರ ಕೊಟ್ಟಿದ್ದಾರೆ. ಕೊಹ್ಲಿ ಕ್ರಿಕೆಟರ್​ ಆಗಲಿಲ್ಲ ಅಂದಿದ್ರೆ, ಒಬ್ಬ ಬ್ಯುಸಿನೆಸ್​ ಮೆನ್​​ ಆಗ್ತಿದ್ರಂತೆ. ನಾನೊಬ್ಬ ಬ್ಯುಸಿನೆಸ್​ ಮೆನ್ ಆಗ್ತಿದ್ದೆ. ಆದ್ರೆ, 200% ಬೇರೆಯವರಿಂದ ಬ್ಯುಸಿನೆಸ್​ ವರ್ಲ್ಡ್​ನಲ್ಲಿ ಮೋಸಕ್ಕೆ ಒಳಗಾಗುತ್ತಿದ್ದೆ. ಈಗ ಸ್ವಲ್ಪ ಹುಷಾಗಿದ್ದೇನೆ. ಆರಂಭದಲ್ಲಿ ತುಂಬಾ ಜನರಿಂದ ಮೋಸಕ್ಕೆ ಒಳಗಾಗಿದ್ದೇನೆ ಎಂದು ಸ್ವತಃ ವಿರಾಟ್​ ಕೊಹ್ಲಿ ಹೇಳಿಕೊಂಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕೊಹ್ಲಿ ಕ್ರಿಕೆಟರ್​ ಆಗದಿದ್ರೆ, ಏನಾಗ್ತಿದ್ರು.. ಈ ಕುತೂಹಲದ ಪ್ರಶ್ನೆಗೆ ವಿರಾಟ್​ ಹೇಳಿದ್ದೇನು?

https://newsfirstlive.com/wp-content/uploads/2024/05/VIRAT_KOHLI-1.jpg

Load More