newsfirstkannada.com

ವಾಹ್ ಕ್ಯಾ ಸೀನ್ ಹೈ.. AIIMS ಆಸ್ಪತ್ರೆ ಬೆಡ್​ ಮೇಲೆ ಧಮ್ ಹೊಡೆದ ವೃದ್ಧೆ; ವಿಡಿಯೋ ಇಲ್ಲಿದೆ ನೋಡಿ!

Share :

Published February 13, 2024 at 2:32pm

    ಯಾವುದೇ ಭಯವಿಲ್ಲದೆ ಆಸ್ಪತ್ರೆಯಲ್ಲಿ ಬೀಡಿ ಸೇದಿದ ವೃದ್ಧೆ

    ರೋಗಿಯಾಗಿ ಆಸ್ಪತ್ರೆಗೆ ದಾಖಲಾಗಿಯೇ ಧಮ್ ಹೊಡೆದಳು

    ಏಮ್ಸ್‌ ಆಸ್ಪತ್ರೆಯಲ್ಲಿ ವಿಡಿಯೋ ಮಾಡಿ ಶೇರ್​ ಮಾಡಿದ್ದಾರೆ

ಪಾಟ್ನಾ: ಯಾವುದೇ ಆಸ್ಪತ್ರೆಗಳಲ್ಲಾಗಲಿ ಬೀಡಿ, ಸಿಗರೇಟ್ ಸೇದುವುದು, ಮದ್ಯಪಾನ ಮಾಡುವುದು ನಿಷಿದ್ಧ. ರೋಗಿಗಳಿಗೆ ತೊಂದರೆಯಾಗುತ್ತದೆ ಎಂದು ಇಡೀ ಆಸ್ಪತ್ರೆಯ ಆವರಣದಲ್ಲಿ ಇವುಗಳನ್ನೆಲ್ಲ ಬ್ಯಾನ್ ಮಾಡಿರುತ್ತಾರೆ. ಈ ನಿಯಮಗಳನ್ನು ಮೀರಿ ಯಾರಾದರೂ ನಡೆದುಕೊಂಡರೇ ಅಂತವರ ವಿರುದ್ಧ ದಂಡ ಕಟ್ಟಿಸಿಕೊಳ್ಳಲಾಗುತ್ತದೆ. ಆದರೆ ಬಿಹಾರದ ಪಾಟ್ನಾದಲ್ಲಿನ ಏಮ್ಸ್​​ ಆಸ್ಪತ್ರೆಯಲ್ಲಿ ಮಹಿಳಾ ರೋಗಿಯೊಬ್ಬರು ಬೀಡಿ ಸೇದಿ ಬಿಟ್ಟಿದ್ದಾರೆ.

ಕಾಯಿಲೆ ಹಿನ್ನೆಲೆಯಲ್ಲಿ ವೃದ್ಧೆಯೊಬ್ಬರು ಪಾಟ್ನಾದಲ್ಲಿರುವ ಏಮ್ಸ್​​ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಆದರೆ ಚಳಿ ಇರುವುರಿಂದಲೋ ಅಥವಾ ವೃದ್ಧೆಗೆ ಮೊದಲಿಂದಲು ಬೀಡಿ ಸೇದುವ ಹವ್ಯಾಸದಿಂದಲೋ ಆಸ್ಪತ್ರೆಯಲ್ಲಿ ದಾಖಲಾಗಿರುವ ಬೆಡ್​ ಮೇಲೆ ಕುಳಿತು ಬೀಡಿ ಸೇದಿ ಉಫ್​.. ಉಫ್​ ಎಂದು ಹೊಗೆ ಬಿಟ್ಟಿದ್ದಾರೆ.

ವೃದ್ಧೆ ಬೀಡಿ ಸೇದುತ್ತಿರುವಾಗ ಡಾಕ್ಟರ್​ ರನ್ನು ಕರೆದುಕೊಂಡು ಬರುತ್ತೇವೆ ಎಂದು ಆಸ್ಪತ್ರೆಯಲ್ಲಿದ್ದವರು ಹೇಳಿದ್ದಾರೆ. ಇದಕ್ಕೆ ಜಗ್ಗದ ವೃದ್ಧೆ ಹೋಗಿ ಕರೆದುಕೊಂಡು ಬನ್ನಿ ಅವರೇನು ಮಾಡುತ್ತಾರೆಂದು ಎದುರುತ್ತರ ಕೊಟ್ಟಿದ್ದಾರೆ. ಸದ್ಯ ಈ ವಿಡಿಯೋವನ್ನ ಅಲ್ಲಿದ್ದವರೇ ಮಾಡಿದ್ದು ಸೋಷಿಯಲ್​ ಮೀಡಿಯಾಕ್ಕೆ ಪೋಸ್ಟ್​ ಶೇರ್ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಾಹ್ ಕ್ಯಾ ಸೀನ್ ಹೈ.. AIIMS ಆಸ್ಪತ್ರೆ ಬೆಡ್​ ಮೇಲೆ ಧಮ್ ಹೊಡೆದ ವೃದ್ಧೆ; ವಿಡಿಯೋ ಇಲ್ಲಿದೆ ನೋಡಿ!

https://newsfirstlive.com/wp-content/uploads/2024/02/BIHAR_AIIMS_OLD_LADY_1.jpg

Load More