Advertisment

ಕರ್ನಾಟಕದ 28 ಲೋಕಸಭಾ ಕ್ಷೇತ್ರದಲ್ಲಿ ಯಾರಿಗೆ ಯಾರು ಎದುರಾಳಿ? ಗೆಲ್ಲೋದ್ಯಾರು?

author-image
admin
Updated On
CVoter ಅಚ್ಚರಿಯ ಸಮೀಕ್ಷೆ: ರಾಜ್ಯದಲ್ಲಿ ಕಾಂಗ್ರೆಸ್​ಗೆ ಬಿಗ್ ಶಾಕ್, ಬಿಜೆಪಿಗೆ ಎಷ್ಟು ಕ್ಷೇತ್ರದಲ್ಲಿ ಗೆಲುವು?
Advertisment
  • ಏಪ್ರಿಲ್ 26, ಮೇ 07ರಂದು ಕರ್ನಾಟಕದಲ್ಲಿ 2 ಹಂತದಲ್ಲಿ ಮತದಾನ
  • ಕೆಲವೇ ಗಂಟೆಗಳಲ್ಲಿ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧಾರ
  • ಲೋಕಸಭಾ ಚುನಾವಣೆ ಬಹು ನಿರೀಕ್ಷೆಯ ಫಲಿತಾಂಶ ಇಂದು ಪ್ರಕಟ

ಬೆಂಗಳೂರು: ಯಾರು ಗೆಲ್ತಾರೆ? ಯಾರು ಸೋಲ್ತಾರೆ? ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಗುವ ಸಮಯ ಬಂದಿದೆ. ಲೋಕಸಭಾ ಚುನಾವಣೆಯ ಬಹು ನಿರೀಕ್ಷೆಯ ಮತಎಣಿಕೆಗೆ ಕ್ಷಣಗಣನೆ ಶುರುವಾಗಿದ್ದು, ಅಭ್ಯರ್ಥಿಗಳಂತೆ ಮತದಾನ ಮಾಡಿದ ಮತದಾರರು ಫಲಿತಾಂಶವನ್ನೇ ಎದುರು ನೋಡುತ್ತಿದ್ದಾರೆ.

Advertisment

ಏಪ್ರಿಲ್ 26ರಂದು ಕರ್ನಾಟಕದಲ್ಲಿ ಮೊದಲ ಹಂತದ 14 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಪ್ರಮುಖವಾಗಿ ದಕ್ಷಿಣ ಕರ್ನಾಟಕದಲ್ಲಿ ಬಿರುಸಿನ ಚುನಾವಣಾ ಪ್ರಚಾರ ನಡೆದಿದ್ದು, ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಇಂದು ನಿರ್ಧಾರವಾಗಲಿದೆ.

publive-image

ಇದನ್ನೂ ಓದಿ: ರಾಜ್ಯದ ಟಾಪ್​​ 5 ಲೋಕಸಭಾ ಕ್ಷೇತ್ರಗಳು ಇವು! ಗೆಲ್ಲೋದ್ಯಾರು? ನೀವು ಓದಲೇಬೇಕಾದ ಸ್ಟೋರಿ! 

1. ಮೈಸೂರು
ಬಿಜೆಪಿ - ಯದುವೀರ್‌ ಒಡೆಯರ್
ಕಾಂಗ್ರೆಸ್ - ಎಂ. ಲಕ್ಷ್ಮಣ್

2. ಉಡುಪಿ-ಚಿಕ್ಕಮಗಳೂರು
ಬಿಜೆಪಿ- ಕೋಟ ಶ್ರೀನಿವಾಸ್‌ ಪೂಜಾರಿ
ಕಾಂಗ್ರೆಸ್ - ಜಯಪ್ರಕಾಶ್ ಹೆಗ್ಡೆ

Advertisment

3. ದಕ್ಷಿಣ ಕನ್ನಡ
ಬಿಜೆಪಿ - ಕ್ಯಾ. ಬ್ರಿಜೇಶ್‌ ಚೌಟಾ
ಕಾಂಗ್ರೆಸ್ - ಆರ್.ಪದ್ಮರಾಜ್

4. ಚಿತ್ರದುರ್ಗ (SC)
ಬಿಜೆಪಿ - ಗೋವಿಂದ ಕಾರಜೋಳ
ಕಾಂಗ್ರೆಸ್ - ಬಿ.ಎನ್ ಚಂದ್ರಪ್ಪ

5. ತುಮಕೂರು
ಬಿಜೆಪಿ - ವಿ ಸೋಮಣ್ಣ
ಕಾಂಗ್ರೆಸ್ - ಎಸ್.ಪಿ. ಮುದ್ದಹನುಮೇಗೌಡ

6. ಚಾಮರಾಜನಗರ (SC)
ಬಿಜೆಪಿ - ಎಸ್‌. ಬಾಲರಾಜ್‌
ಕಾಂಗ್ರೆಸ್ - ಸುನೀಲ್ ಬೋಸ್

7. ಬೆಂಗಳೂರು ಗ್ರಾಮಾಂತರ
ಬಿಜೆಪಿ - ಡಾ ಸಿ.ಎನ್‌ ಮಂಜುನಾಥ್‌
ಕಾಂಗ್ರೆಸ್ - ಡಿ.ಕೆ ಸುರೇಶ್

8. ಬೆಂಗಳೂರು ಉತ್ತರ
ಬಿಜೆಪಿ - ಶೋಭಾ ಕರಂದ್ಲಾಜೆ
ಕಾಂಗ್ರೆಸ್ - ಎಂ.ವಿ.ರಾಜೀವ್ ಗೌಡ

9. ಬೆಂಗಳೂರು ಕೇಂದ್ರ
ಬಿಜೆಪಿ - ಪಿ.ಸಿ ಮೋಹನ್
ಕಾಂಗ್ರೆಸ್ - ಮನ್ಸೂರ್ ಅಲಿಖಾನ್‌

10. ಬೆಂಗಳೂರು ದಕ್ಷಿಣ
ಬಿಜೆಪಿ - ತೇಜಸ್ವಿ ಸೂರ್ಯ
ಕಾಂಗ್ರೆಸ್ - ಸೌಮ್ಯಾ ರೆಡ್ಡಿ

11. ಚಿಕ್ಕಬಳ್ಳಾಪುರ
ಬಿಜೆಪಿ - ಡಾ.ಕೆ ಸುಧಾಕರ್‌
ಕಾಂಗ್ರೆಸ್ - ರಕ್ಷಾ ರಾಮಯ್ಯ

12. ಮಂಡ್ಯ
ಜೆಡಿಎಸ್‌ - ಹೆಚ್‌.ಡಿ ಕುಮಾರಸ್ವಾಮಿ
ಕಾಂಗ್ರೆಸ್ - ಸ್ಟಾರ್ ಚಂದ್ರು

13. ಹಾಸನ
ಜೆಡಿಎಸ್ - ಪ್ರಜ್ವಲ್‌ ರೇವಣ್ಣ
ಕಾಂಗ್ರೆಸ್ - ಶ್ರೇಯಸ್‌ ಪಟೇಲ್‌

14. ಕೋಲಾರ (SC)
ಜೆಡಿಎಸ್ - ಮಲ್ಲೇಶ್ ಬಾಬು
ಕಾಂಗ್ರೆಸ್ - ಕೆ.ವಿ ಗೌತಮ್

ಮೇ 07ರಂದು ಕರ್ನಾಟಕದಲ್ಲಿ 2ನೇ ಹಂತದ ಮತದಾನ ನಡೆದಿತ್ತು. ಉಳಿದ 14 ಲೋಕಸಭಾ ಕ್ಷೇತ್ರದಲ್ಲಿ ಜಿದ್ದಾಜಿದ್ದಿನ ಪೈಪೋಟಿ ಇದೆ.

15. ಚಿಕ್ಕೋಡಿ
ಬಿಜೆಪಿ - ಅಣ್ಣಾಸಾಹೇಬ್‌ ಜೊಲ್ಲೆ
ಕಾಂಗ್ರೆಸ್ - ಪ್ರಿಯಾಂಕಾ ಜಾರಕಿಹೊಳಿ

Advertisment

16. ಬೆಳಗಾವಿ
ಬಿಜೆಪಿ - ಜಗದೀಶ್‌ ಶೆಟ್ಟರ್‌
ಕಾಂಗ್ರೆಸ್ - ಮೃಣಾಳ್ ಹೆಬ್ಬಾಳ್ಕರ್

17. ಬಾಗಲಕೋಟೆ
ಬಿಜೆಪಿ - ಪಿಸಿ ಗದ್ದಿಗೌಡರ್‌
ಕಾಂಗ್ರೆಸ್ - ಸಂಯುಕ್ತಾ ಪಾಟೀಲ್

18. ವಿಜಯಪುರ (SC)
ಬಿಜೆಪಿ - ರಮೇಶ್‌ ಜಿಗಜಿಣಗಿ
ಕಾಂಗ್ರೆಸ್ - ಪ್ರೊ.ರಾಜು ಆಲಗೂರ್

19. ಕಲಬುರಗಿ (SC)
ಬಿಜೆಪಿ - ಡಾ. ಉಮೇಶ್‌ ಜಾಧವ್
ಕಾಂಗ್ರೆಸ್ - ರಾಧಾಕೃಷ್ಣ ದೊಡ್ಡಮನಿ

20. ರಾಯಚೂರು (ST)
ಬಿಜೆಪಿ - ರಾಜಾ ಅಮರೇಶ್ವರ ನಾಯಕ
ಕಾಂಗ್ರೆಸ್ - ಜಿ.ಕುಮಾರ ನಾಯಕ

21. ಬೀದರ್
ಬಿಜೆಪಿ - ಭಗವಂತ್‌ ಖೂಬಾ
ಕಾಂಗ್ರೆಸ್ - ಸಾಗರ್ ಖಂಡ್ರೆ

22. ಕೊಪ್ಪಳ
ಬಿಜೆಪಿ - ಡಾ. ಬಸವರಾಜ್‌ ಕ್ಯಾವಟೂರು
ಕಾಂಗ್ರೆಸ್ - ಕೆ. ರಾಜಶೇಖರ ಹಿಟ್ನಾಳ

23. ಬಳ್ಳಾರಿ (ST)
ಬಿಜೆಪಿ - ಶ್ರೀರಾಮುಲು
ಕಾಂಗ್ರೆಸ್ - ಈ.ತುಕಾರಾಂ

24. ಹಾವೇರಿ
ಬಿಜೆಪಿ - ಬಸವರಾಜ ಬೊಮ್ಮಾಯಿ
ಕಾಂಗ್ರೆಸ್ - ಆನಂದಸ್ವಾಮಿ ಗಡ್ಡದೇವರಮಠ

25. ಧಾರವಾಡ
ಬಿಜೆಪಿ - ಪ್ರಹ್ಲಾದ್‌ ಜೋಶಿ
ಕಾಂಗ್ರೆಸ್ - ವಿನೋದ್‌ ಅಸೂಟಿ

26. ಉತ್ತರ ಕನ್ನಡ
ಬಿಜೆಪಿ - ವಿಶ್ವೇಶ್ವರ ಹೆಗಡೆ ಕಾಗೇರಿ
ಕಾಂಗ್ರೆಸ್ - ಅಂಜಲಿ ನಿಂಬಾಳ್ಕರ್‌

Advertisment

27. ದಾವಣಗೆರೆ
ಬಿಜೆಪಿ - ಗಾಯತ್ರಿ ಸಿದ್ದೇಶ್ವರ್‌
ಕಾಂಗ್ರೆಸ್ - ಪ್ರಭಾ ಮಲ್ಲಿಕಾರ್ಜುನ್

28. ಶಿವಮೊಗ್ಗ 
ಬಿಜೆಪಿ - ಬಿ.ವೈ ರಾಘವೇಂದ್ರ
ಕಾಂಗ್ರೆಸ್ - ಗೀತಾ ಶಿವರಾಜ್​ಕುಮಾರ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment