newsfirstkannada.com

ಪವಿತ್ರಾ ನಟ ದರ್ಶನ್ ಪತ್ನಿನಾ? ಕೋರ್ಟ್‌ಗೆ ಸಲ್ಲಿಸಿರೋ ದಾಖಲೆಯಲ್ಲಿ ಅಸಲಿ ಸತ್ಯ ರಿವೀಲ್; ಏನದು?

Share :

Published June 20, 2024 at 6:09am

  ನಾನೇ ದರ್ಶನ್​ ಹೆಂಡತಿ ಅಂತ ಅಂದು ಮೆರೆದಾಡಿದ್ದ ನಟಿ ಪವಿತ್ರಾ ಗೌಡ

  ಸಾಮಾಜಿಕ ಜಾಲತಾಣದಲ್ಲಿ​ ಚಿಕ್ಕ ಅತ್ತಿಗೆ ಅಂತ ಮೆರೆಸಿದ್ದ ದರ್ಶನ್​ ಫ್ಯಾನ್ಸ್​

  274 ಪುಟಗಳ ದಾಖಲೆಯಲ್ಲಿ ಉಲ್ಲೇಖಿಸಿದ ನಟ ದರ್ಶನ್​ ಪತ್ನಿ ಯಾರು?

ಪವಿತ್ರಾ ಗೌಡಗೆ ಕಾಮೆಂಟ್​​ ಮಾಡಿದ ಅನ್ನೋ ಕಾರಣಕ್ಕೆ ಕೊಲೆ ಮಾಡಿದ ಆರೋಪದಲ್ಲಿ ದರ್ಶನ್​ ಪೊಲೀಸ್​ ಕಸ್ಟಟಿಯಲ್ಲಿದ್ದಾರೆ. ಆದ್ರೆ ಪವಿತ್ರಾ ಗೌಡ ಹಾಗೂ ದರ್ಶನ್​ ಮಧ್ಯೆ ಅಂಥಾ ಬಾಂಡಿಗ್​ ಏನಿದೆ ಅನ್ನೋದು ಇಂದಿಗೂ ಮಿಸ್ಟ್ರಿಯಾಗೆ ಉಳಿದಿದೆ. ಫ್ಯಾನ್ಸ್ ಮಾತ್ರ​​ ಪವಿತ್ರಾ ಗೌಡ ನಮ್ಮ​ ಚಿಕ್ಕ ಅತ್ತಿಗೆ ಅಂತ ಮೆರೆಸಿದ್ದರು. ದರ್ಶನ್​ ಹೆಂಡತಿ ನಾನೇ ಅಂತ ಪವಿತ್ರಾ ಕೂಡ ಮೆರೆದಾಡಿದ್ರು. ಆದ್ರೆ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಯಲ್ಲಿ ಪವಿತ್ರಾ ದರ್ಶನ್​ ಪತ್ನಿ ಹೌದೋ ಅಲ್ವೋ ಅನ್ನೋದು ರಿವೀಲ್​ ಆಗಿದೆ.

ಇದನ್ನೂ ಓದಿ: ಕಿವಿ ಕತ್ತರಿಸಿ, ಬೆನ್ನಿನ ಮೇಲೆ ಬಾಸುಂಡೆ.. ನಟ ದರ್ಶನ್‌ ಗ್ಯಾಂಗ್‌ ಕ್ರೂರಾತಿಕ್ರೂರ ಹಲ್ಲೆ; ಪಕ್ಕಾ ಸಾಕ್ಷಿಗಳು ಪತ್ತೆ!

ಅಂದು ದರ್ಶನ್​ ನನಗಷ್ಟೇ ಸೀಮಿತ ಅನ್ನೋ ಅರ್ಥದಲ್ಲಿ ವಿಜಯಲಕ್ಷ್ಮಿ ಪೋಸ್ಟ್​ ಹಾಕಿದ್ರು. ಆದಾದ​​ ಮೇಲೆ, ಇಲ್ಲ ನಮ್ಮಿಬ್ಬರ ಸಂಬಂಧಕ್ಕೆ 10 ವರ್ಷ ಕಳೆದಿದೆ ಅಂತ ಪವಿತ್ರಾ ಗೌಡ ಪೋಸ್ಟ್​​​​ ಹಾಕಿದ್ರು. ಒಬ್ಬನಿಗಾಗಿ ಇಬ್ಬರು ಇನ್​ಸ್ಟಾಗ್ರಾಮ್​ನಲ್ಲೇ ಕಿತ್ತಾಡ್ಕೊಂಡಿದ್ರು. ನಾನೂ ಕೂಡ ದರ್ಶನ್​ ಹೆಂಡತಿ ಅಂತ ಪ್ರೋವ್​ ಮಾಡೋಕೆ ಪವಿತ್ರಾ ಗೌಡ ಎಲ್ಲಿಲ್ಲದ ಸರ್ಕಸ್​ ಮಾಡಿದ್ರು. ಆದ್ರೆ ನಿನ್ನ ದರ್ಶನ್​ ಹೆಂಡತಿ ಅಲ್ಲಮ್ಮಾ. ಅಂತ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರೋ ದಾಖಲೆಯಲ್ಲಿ ಪ್ರೂವ್​ ಆಗ್ಬಿಟ್ಟಿದೆ.

ತಾಳಿ ಕಟ್ಟಿ ಮದ್ವೆಯಾಗಿದ್ದು ವಿಜಯಲಕ್ಷ್ಮಿನೇ ಆದ್ರೂ ದರ್ಶನ್​ ಮನಸ್ಸು ಮಾತ್ರ ಪವಿತ್ರಾಗೌಡ ಮೇಲೆಯೇ. ಪವಿತ್ರಾಗೆ ಕಾಮೆಂಟ್​ ಮಾಡ್ದ ಅನ್ನೋ ಒಂದೇ ಕಾರಣಕ್ಕೆ ಕೊಲೆ ಮಾಡಿದ ಆರೋಪ ಹೊತ್ತು ದರ್ಶನ್​ ಪೊಲೀಸ್​ ಕಸ್ಟಡಿ ಸೇರಿದ್ದಾನೆ. ಮಹಜರಿಗೆ ಹೋದಾಗ್ಲೂ ಕೂಡ ದರ್ಶನ್​ ಪವಿತ್ರಾ ನೀನೆಲ್ಲೋ ನಾನಲ್ಲೇ ಅಂತ ಇಬ್ಬರು ಜೊತೆ ಜೊತೆಯಲ್ಲೇ ಇರ್ತಾರೆ. ಫ್ಯಾನ್ಸ್​ ಕೂಡ ದರ್ಶನ್ ನಮ್ಮಣ್ಣ. ವಿಜಯಲಕ್ಷ್ಮಿ ದೊಡ್ಡತ್ತಿಗೆ. ಪವಿತ್ರಾ ಚಿಕ್ಕತ್ತಿಗೆ ಅಂತ ಮೆರೆಸಿದ್ರು. ಆದ್ರೆ ಪೊಲೀಸರ ದಾಖಲೆಯಲ್ಲಿ ಎಲ್ಲೂ ಪವಿತ್ರಾ ಗೌಡಳನ್ನ ದರ್ಶನ್‌ ಪತ್ನಿ ಎಂದು ಉಲ್ಲೇಖಿಸಿಲ್ಲ.

ಇದನ್ನೂ ಓದಿ: ದರ್ಶನ್ ತಲೆಗೂದಲು ಟೆಸ್ಟ್‌.. ಪವಿತ್ರಾ ಗೌಡ ಸೇರಿ 9 ಆರೋಪಿಗಳಿಗೆ DNA ಪರೀಕ್ಷೆ; ಕಾರಣವೇನು?

ರೇಣುಕಾಸ್ವಾಮಿ ಕೊಲೆಗೆ ಪವಿತ್ರಾ ಅಂದು ಹಾಕಿದ್ದ ದರ್ಶನ್​ ಜೊತೆಗಿನ 10 ವರ್ಷದ ರಿಲೇಶನ್​ಶಿಪ್​ ರೀಲ್ಸ್​ ಕಾರಣ ಅನ್ನೋ ಮಾತಿದೆ. ದರ್ಶನ್​ ವಿಜಯಲಕ್ಷ್ಮಿ ಮಧ್ಯೆ ನೀನ್​ ಹೋಗಬೇಡ ಅಂತ ರೇಣುಕಾಸ್ವಾಮಿ ಕಮೆಂಟ್​ ಹಾಕಿದ್ದ ಅಂತಲೂ ಹೇಳಲಾಗಿತ್ತು. ಹೀಗೆ ನಾನೇ ದರ್ಶನ್​ ಹೆಂಡತಿ ಅಂತ ಮೆರೆದಿದ್ದೇ ಇಂದು ಆಕೆಗೆ ಕುಣಿಕೆ ಆಯ್ತಾ ಅನ್ನೋ ಪ್ರಶ್ನೆ ಕೂಡ ಇದೆ. ಆದ್ರೆ ಇಷ್ಟೆಲ್ಲಾ ಮೆರೆದಾಡಿದ್ರೂ ಕೂಡ, ಪೊಲೀಸರ ದಾಖಲೆಯಲ್ಲಿ ಎಲ್ಲೂ ಪವಿತ್ರಾ ಗೌಡಳನ್ನ ದರ್ಶನ್‌ ಪತ್ನಿ ಎಂದು ಉಲ್ಲೇಖಿಸಿಲ್ಲ. ಕೇವಲ ಪವಿತ್ರಾ ಗೌಡ ಬಿನ್ ಪುಟ್ಟಣ್ಣ ಅಂತ ಮಾತ್ರ ಉಲ್ಲೇಖಿಸಿರೋದು ನ್ಯೂಸ್​ಫಸ್ಟ್​ಗೆ ಲಭ್ಯವಾಗಿರೋ 274 ಪುಟಗಳ ದಾಖಲೆಯಲ್ಲಿದೆ. ಹೀಗಾಗಿ‌ ದರ್ಶನ್ ಅಭಿಮಾನಿಗಳಿಗೆ ಅಣ್ಣ ಆದ್ರೂ ಪವಿತ್ರಾಗೌಡ ಅತ್ತಿಗೆ ಅಲ್ಲ ಅನ್ನೋದು ಸಾಬೀತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪವಿತ್ರಾ ನಟ ದರ್ಶನ್ ಪತ್ನಿನಾ? ಕೋರ್ಟ್‌ಗೆ ಸಲ್ಲಿಸಿರೋ ದಾಖಲೆಯಲ್ಲಿ ಅಸಲಿ ಸತ್ಯ ರಿವೀಲ್; ಏನದು?

https://newsfirstlive.com/wp-content/uploads/2024/01/dboss-20.jpg

Load More