newsfirstkannada.com

IND vs ENG 3ನೇ ಟೆಸ್ಟ್​ನಲ್ಲಿ ಇಬ್ಬರು ಪದಾರ್ಪಣೆ; ರೋಹಿತ್ ಪಡೆಯ ಪ್ಲೇಯಿಂಗ್-11ನಲ್ಲಿ ಯಾರಿಗೆಲ್ಲ ಅವಕಾಶ?

Share :

Published February 15, 2024 at 9:22am

Update February 15, 2024 at 12:03pm

    ಟಾಸ್ ಗೆದ್ದ ರೋಹಿತ್, ಬ್ಯಾಟಿಂಗ್ ಆಯ್ಕೆ

    ಸಿರಾಜ್ ಕಂಬ್ಯಾಕ್, ಮುಕೇಶ್ ಕುಮಾರ್ ರಿಲೀಸ್

    ತಲಾ ಒಂದೊಂದು ಟೆಸ್ಟ್​ ಗೆದ್ದಿರುವ ಉಭಯ ತಂಡಗಳು

ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್​ನಲ್ಲಿ ಟಾಸ್ ಗೆದ್ದಿರುವ ಭಾರತ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ರಾಜ್​ಕೋಟ್​ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಪಂದ್ಯ ಆರಂಭವಾಗಿದೆ.

ಹೇಗಿದೆ ಪ್ಲೇಯಿಂಗ್-11..?
ರೋಹಿತ್ ಶರ್ಮಾ (ಕ್ಯಾಪ್ಟನ್), ಯಶಸ್ವಿ ಜೈಸ್ವಾಲ್, ಶುಬ್ಮನ್ ಗಿಲ್, ರಜತ್ ಪಾಟೀದಾರ್, ಸರ್ಫರಾಜ್ ಖಾನ್, ಧ್ರುವ ಜುರೆಲ್ (ವಿಕೆಟ್ ಕೀಪರ್), ಜಡೇಜಾ, ಆರ್ ಅಶ್ವಿನ್ ಕುಲ್ದೀಪ್ ಯಾದವ್, ಸಿರಾಜ್, ಬುಮ್ರಾ ತಂಡದಲ್ಲಿದ್ದಾರೆ.

ಸರ್ಫರಾಜ್ ಖಾನ್, ಧ್ರುವ ಜುರೆಲ್ ಡೆಬ್ಯು ಮಾಡುತ್ತಿದ್ರೆ, ವಿಶ್ರಾಂತಿಯಲ್ಲಿದ್ದ ಸಿರಾಜ್ ತಂಡಕ್ಕೆ ವಾಪಸ್ ಆಗಿದ್ದಾರೆ. ಇನ್ನು ಮುಕೇಶ್ ಕುಮಾರ್ ಅವರನ್ನು ತಂಡದಿಂದ ರಿಲೀಸ್ ಮಾಡಲಾಗಿದೆ. ರಣಜಿ ಟ್ರೋಫಿ ಹಿನ್ನೆಲೆಯಲ್ಲಿ ಅವರನ್ನು ಕೈಬಿಡಲಾಗಿದೆ ಎಂದು ಬಿಸಿಸಿಐ ತಿಳಿಸಿದೆ. ಇನ್ನು ಈಗಾಗಲೇ ಎರಡು ಟೆಸ್ಟ್​ಗಳನ್ನು ಆಡಿರುವ ಭಾರತ ಮತ್ತು ಇಂಗ್ಲೆಂಡ್ ತಂಡಗಳು ತಲಾ ಒಂದೊಂದು ಪಂದ್ಯವನ್ನು ಗೆದ್ದುಕೊಂಡಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

IND vs ENG 3ನೇ ಟೆಸ್ಟ್​ನಲ್ಲಿ ಇಬ್ಬರು ಪದಾರ್ಪಣೆ; ರೋಹಿತ್ ಪಡೆಯ ಪ್ಲೇಯಿಂಗ್-11ನಲ್ಲಿ ಯಾರಿಗೆಲ್ಲ ಅವಕಾಶ?

https://newsfirstlive.com/wp-content/uploads/2024/02/SHARFRAH.jpg

Load More