newsfirstkannada.com

×

IND vs NZ: ನ್ಯೂಜಿಲೆಂಡ್ ವಿರುದ್ಧ ರೋಹಿತ್ ಪಡೆಗೆ ಮತ್ತೆ ಹೀನಾಯ ಸೋಲು, ಟೀಂ ಇಂಡಿಯಾ ಎಡವಿದ್ದೆಲ್ಲಿ..?

Share :

Published October 26, 2024 at 6:50pm

    ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಎರಡನೇ ಟೆಸ್ಟ್

    113 ರನ್​​ಗಳ ಅಂತರದಿಂದ ಗೆದ್ದು ಬೀಗಿದ ನ್ಯೂಜಿಲೆಂಡ್

    ಚಿನ್ನಸ್ವಾಮಿ ಬೆನ್ನಲ್ಲೇ ಪುಣೆಯಲ್ಲೂ ಸೋಲು ಕಂಡ ಟೀಂ ಇಂಡಿಯಾ

ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾಗೆ ಮತ್ತೊಂದು ಮುಖಭಂಗ ಆಗಿದೆ. ಪುಣೆಯಲ್ಲಿ ನಡೆದ ಎರಡನೇ ಟೆಸ್ಟ್​​ನಲ್ಲೂ ರೋಹಿತ್ ಪಡೆಗೆ ಹೀನಾಯವಾಗಿ ಸೋತಿದೆ. ಆ ಮೂಲಕ ಮೂರು ಟೆಸ್ಟ್​ಗಳ ಸರಣಿಯಲ್ಲಿ ನ್ಯೂಜಿಲೆಂಡ್ ಎರಡು ಪಂದ್ಯಗಳನ್ನು ಗೆದ್ದು, ಸಿರೀಸ್ ತನ್ನದಾಗಿಸಿಕೊಂಡಿದೆ.

ಪುಣೆಯಲ್ಲಿ ಟಾಸ್​​ ಗೆದ್ದಿದ್ದ ರೋಹಿತ್ ಪಡೆ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೊದಲು ಬ್ಯಾಟ್​ ಮಾಡಿದ್ದ ನ್ಯೂಜಿಲೆಂಡ್, ಎಲ್ಲಾ ವಿಕೆಟ್​ ಕಳೆದುಕೊಂಡು 259 ರನ್​ಗಳಿಸಿತ್ತು. ಈ ಗುರಿಯನ್ನು ಬೆನ್ನು ಹತ್ತಿದ್ದ ರೋಹಿತ್ ಪಡೆ, ಕೇವಲ 156 ರನ್​ಗಳಿಗೆ ಆಲೌಟ್ ಆಗಿ 103 ರನ್​ಗಳ ಹಿನ್ನಡೆ ಅನುಭವಿಸಿತ್ತು.

ಎರಡನೇ ಇನ್ನಿಂಗ್ಸ್ ಆರಂಭಿಸಿದ್ದ ನ್ಯೂಜಿಲೆಂಡ್, 255 ರನ್​ಗಳಿಗೆ ಆಲೌಟ್ ಆಗಿತ್ತು. ಆ ಮೂಲಕ ನ್ಯೂಜಿಲೆಂಡ್​​ 358 ರನ್​ಗಳ ಮುನ್ನಡೆ ಕಾಯ್ದುಕೊಂಡಿತ್ತು. ಈ ಗುರಿಯನ್ನು ಬೆನ್ನು ಹತ್ತಿದ್ದ ಟೀಂ ಇಂಡಿಯಾ, 245 ರನ್​ಗೆ ಆಲೌಟ್ ಆಗುವ ಮೂಲಕ 113 ರನ್​​ಗಳ ಸೋಲನ್ನು ಕಂಡಿತು. ​ಬೆನ್ನಲ್ಲೇ ಟೀಂ ಇಂಡಿಯಾ ಮತ್ತೊಮ್ಮೆ ಮುಖಭಂಗ ಅನುಭವಿಸಿದೆ. ಆ ಮೂಲಕ ಬಾಂಗ್ಲಾ ವಿರುದ್ಧ ಸರಣಿ ಗೆದ್ದ ಭಾರತ ಎಡವಿದ್ದು ಎಲ್ಲಿ ಎಂಬ ಪ್ರಶ್ನೆ ಶುರುವಾಗಿದೆ.

ಇದನ್ನೂ ಓದಿ:ಇಂದು 2ನೇ ಟೆಸ್ಟ್, ಟೀಮ್ ಇಂಡಿಯಾದಲ್ಲಿ ಮೇಜರ್ ಸರ್ಜರಿ.. ಸಂಭಾವ್ಯ ಪಟ್ಟಿಯಲ್ಲಿ KL ರಾಹುಲ್ ಔಟ್​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

IND vs NZ: ನ್ಯೂಜಿಲೆಂಡ್ ವಿರುದ್ಧ ರೋಹಿತ್ ಪಡೆಗೆ ಮತ್ತೆ ಹೀನಾಯ ಸೋಲು, ಟೀಂ ಇಂಡಿಯಾ ಎಡವಿದ್ದೆಲ್ಲಿ..?

https://newsfirstlive.com/wp-content/uploads/2024/10/Washington_Sundar_ROHIT.jpg

Load More