newsfirstkannada.com

ಇಂಗ್ಲೆಂಡ್​​ ವಿರುದ್ಧ ಭಾರತದ ಗೆಲುವಿಗೆ ಅಸಲಿ ಕಾರಣವೇನು? ಫ್ಯಾನ್ಸ್​​ ಓದಲೇಬೇಕಾದ ಸ್ಟೋರಿ!

Share :

Published February 7, 2024 at 9:42am

    ಕೆ.ಎಸ್​ ಭರತ್​​​​ ಕೈ ಸೇರಿದ್ರೆ ಬಿಡೋ ಮಾತೇ ಇಲ್ಲ

    ಶ್ರೇಯಸ್ ಅಯ್ಯರ್​​​ ಕ್ಯಾಚ್​​ಗೆ ದಂಗಾದ ಕ್ರಾವ್ಲಿ!

    ಚೆಂಗನೆ ಜಿಗಿದು ಸೂಪರ್​​​ ಕ್ಯಾಚ್​ ಹಿಡಿದ ಗಿಲ್

ಕ್ಯಾಚಸ್​​ ವಿನ್ ಮ್ಯಾಚಸ್​​​​.. ಈ ಮಾತು ಸದ್ಯ ಟೀಮ್ ಇಂಡಿಯಾಗೆ ಸಖತ್ ಸೂಟ್ ಆಗುತ್ತೆ. ಯಾಕಂದ್ರೆ, ರೋಹಿತ್​​ ಪಡೆ ಈಗ ಬ್ರಿಲಿಯಂಟ್​ ಫೀಲ್ಡಿಂಗ್​ ಮಂತ್ರ ಜಪಿಸ್ತಿದೆ. ಇಷ್ಟು ದಿನ ಬ್ಯಾಟಿಂಗ್​​​​-ಬೌಲಿಂಗ್​​​​ ತಂಡದ ಸ್ಟ್ರೆಂಥ್ ಆಗಿತ್ತು. ಆದ್ರೆ ಈಗ ಫೀಲ್ಡಿಂಗ್​​​​​​​​ ಕೂಡ ತಂಡದ ಬಲವಾಗಿದೆ. ಕ್ವಾಲಿಟಿ ಪೀಲ್ಡಿಂಗ್​ ಟೀಮ್​ ಇಂಡಿಯಾವನ್ನ ಪರ್ಫೆಕ್ಟ್​ ತಂಡವನ್ನಾಗಿಸಿದೆ.

ಟೀಮ್ ಇಂಡಿಯಾ ಬರೀ ಬ್ಯಾಟಿಂಗ್ ಹಾಗೂ ಬೌಲಿಂಗ್​​​ನಲ್ಲಿ ಮಾತ್ರ ಬಲಿಷ್ಠವಾಗಿಲ್ಲ. ಫೀಲ್ಡಿಂಗ್​ನಲ್ಲೂ ಕೂಡ ಸಖತ್ ಸ್ಟ್ರಾಂಗ್ ಆಗಿದೆ. ವೈಜಾಗ್​ ಟೆಸ್ಟ್​​ ವಿಕ್ಟರಿ ನೋಡಿದೋರಿಗೆ ಅದು ಗೊತ್ತಿರುತ್ತೆ. ಯಾಕಂದ್ರೆ ಈ ಗೆಲುವಿನಲ್ಲಿ ಫೀಲ್ಡಿಂಗ್​​ ಕ್ರೂಷಿಯಲ್ ರೋಲ್​ ಪ್ಲೇ ಮಾಡ್ತು. ಎಸ್ಪೆಷಲಿ ಮ್ಯಾಜಿಕಲ್​​ ಕ್ಯಾಚಸ್​​​.! ಹೌದು… ಕ್ಯಾಚಸ್ ವಿನ್​ ಮ್ಯಾಚಸ್​ ಮಾತನ್ನ ರೋಹಿತ್ ಬಾಯ್ಸ್ ಚಾಚು ತಪ್ಪದೇ ಪಾಲಿಸಿದ್ರು.

ಭರತ್​​​​ ಕೈ ಸೇರಿದ್ರೆ ಬಿಡೋ ಮಾತೇ ಇಲ್ಲ

ಕೆಎಸ್​ ಭರತ್​​​​​ ಬ್ಯಾಟಿಂಗ್​​​ನಲ್ಲಿ ಸ್ವಲ್ಪ ವೀಕ್​ ನಿಜ. ಆದ್ರೆ ಕೀಪಿಂಗ್​​​​​ನಲ್ಲಿ ಮಾತ್ರ ಬೆಂಕಿ. ಬಾಲ್​​​​​​ ಭರತ್ ಕೈ ಸೇರಿದ್ರೆ ಸಾಕು ಬಿಡೋ ಮಾತೇ ಇಲ್ಲ. ಅದೆಷ್ಟೇ ಟಫ್ ಇದ್ರೂ ಕ್ಯಾಚ್​ ಹಿಡಿದೇ ತೀರ್ತಾರೆ. ಬೆನ್​ ಡಕೆಟ್​​​ರ ಈ ಸ್ಟನ್ನಿಂಗ್ ಕ್ಯಾಚೆ ಅದಕ್ಕೆ ಅತ್ಯುತ್ತಮ ನಿದರ್ಶನ.

ಶ್ರೇಯಸ್​ ಕ್ಯಾಚ್​​ಗೆ ದಂಗಾದ ಕ್ರಾವ್ಲಿ

ಜಾಕ್ ಕ್ರಾವ್ಲಿ ವೈಜಾಗ್​​​ನಲ್ಲಿ ಪವರ್​ಫುಲ್​​​​​ ಆಟವಾಡ್ತಿದ್ರು. ಇನ್ನೇನು ಭಾರತದ ಕಥೆ ಮುಗಿದು ಹೋಯ್ತು ಅನ್ನುವಷ್ಟರಲ್ಲಿ ಶ್ರೇಯಸ್ ಅಯ್ಯರ್ ಫೀಲ್ಡಿಂಗ್​ನಲ್ಲಿ ಜಾದೂ ಮಾಡಿದ್ರು. ಗಲ್ಲಿಯಲ್ಲಿ ಫೀಲ್ಡ್​ ಮಾಡ್ತಿದ್ದ ಶ್ರೇಯಸ್​​, ಬ್ಯಾಕ್​​ವರ್ಡ್ ಕಡೆ ಚಿರತೆಯಂತೆ ಓಡಿ ಹೋಗಿ ಅದ್ಭುತ ಕ್ಯಾಚ್​ ಹಿಡಿದ್ರು.

ವೈಜಾಗ್​ ಟೆಸ್ಟ್ ಮೊದಲ ಇನ್ನಿಂಗ್ಸ್​ನಲ್ಲಿ ಶುಭ್​​ಮನ್​ ಗಿಲ್​​​ ಬರೋಬ್ಬರಿ 4 ಕ್ಯಾಚ್​ ಹಿಡಿದು ಸೈ ಅನ್ನಿಸಿಕೊಂಡಿದ್ರು. ಅದ್ರಲ್ಲೂ ಶಾರ್ಟ್​ ಫೀಲ್ಡ್​​ನಲ್ಲಿ ಹಿಡಿದ ರೇಹಾನ್ ಅಹ್ಮದ್​​​​​​ ಕ್ಯಾಚ್ ಅಂತೂ ಸೂಪರ್ಬ್​.!

ರೋಹಿತ್​​ ಕ್ಯಾಚ್​ಗೆ ಪೋಪ್​​​​​ ದಿಗ್ಭ್ರಾಂತ..!

ಬ್ಯಾಟಿಂಗ್​ನಲ್ಲಿ ಮಂಕಾದ ಕ್ಯಾಪ್ಟನ್ ರೋಹಿತ್ ಶರ್ಮಾ​ ಫೀಲ್ಡಿಂಗ್​​ನಲ್ಲಿ ಮಾತ್ರ ಮ್ಯಾಜಿಕ್ ಮಾಡಿದ್ರು. ಓಲಿ ಪೋಪ್​​​ ಬ್ಯಾಟ್​​​​​​​​​​​ಗೆ ಸವರಿದ ವಿಕೆಟ್ ಹಿಂದೆ ಹೋಯ್ತು. ಸ್ಲಿಪ್​​ನಲ್ಲಿ ನಿಂತಿದ್ದ ರೋಹಿತ್​ ಕಣ್ಮುಚ್ಚಿ ತೆಗೆಯುವಷ್ಟರಲ್ಲಿ ಸಖತ್​ ಕ್ಯಾಚ್​ ಹಿಡಿದು ಪೆವಿಲಿಯನ್ ದಾರಿ ತೋರಿಸಿದ್ರು.

ಶ್ರೇಯಸ್​​​ ಅಯ್ಯರ್ ಅದ್ಭುತ ರನೌಟ್​​​​​​..!

ಇನ್ನು ಶ್ರೇಯಸ್​ ಅಯ್ಯರ್​​​ ಮಾಡಿದ ಬೆನ್ ಸ್ಟೋಕ್ಸ್​ ರನೌಟ್​ ಅಂತೂ ಸೂಪರ್ಬ್​. ಫಾರ್ವರ್ಡ್​ನಲ್ಲಿ ನಿಂತು ಚೆಂಡನ್ನ ವಿಕೆಟ್​​​​​​​ಗೆ ಡೈರೆಕ್ಟ್​​​​ ಹೊಡೆದ್ರು ಅಷ್ಟೇ.! ಬೆನ್​ ಸ್ಟೋಕ್ಸ್ ಸಪ್ಪೆ ಮೋರೆ ಹಾಕಿ ಪೆವಿಲಿಯನ್ ಸೇರಿದ್ರು.

ಆಟಗಾರರು ಹೀಗೆ ಬ್ರಿಲಿಯಂಟ್​​​​​​​​ ಫೀಲ್ಡಿಂಗ್ ಮಾಡಿದ್ರೆ ಯಾವ ಫೀಲ್ಡಿಂಗ್​ ಕೋಚ್​​​ಗೆ ತಾನೇ ಖುಷಿ ಆಗಲ್ಲ ಹೇಳಿ. ಟಿ ದಿಲೀಪ್​​​​​​ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಮೊದಲ 2 ಟೆಸ್ಟ್​​ಗಳಲ್ಲಿ ಟೀಮ್ ಇಂಡಿಯಾ ಅದ್ಭುತ ಫೀಲ್ಡಿಂಗ್ ನಡೆಸಿ ಎಚ್ಚೆತ್ತುಕೊಂಡಿದೆ. ಈ ಫೆಂಟಾಸ್ಟಿಕ್​​​ ಫೀಲ್ಡಿಂಗ್​​​​​​​ ಮ್ಯಾಜಿಕ್​ ಇಲ್ಲಿಗೆ ನಿಲ್ಲದೆ ಮುಂದಿನ ಪಂದ್ಯದಲ್ಲೂ ಮರುಕಳಿಸುವಂತಾಗಲಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂಗ್ಲೆಂಡ್​​ ವಿರುದ್ಧ ಭಾರತದ ಗೆಲುವಿಗೆ ಅಸಲಿ ಕಾರಣವೇನು? ಫ್ಯಾನ್ಸ್​​ ಓದಲೇಬೇಕಾದ ಸ್ಟೋರಿ!

https://newsfirstlive.com/wp-content/uploads/2024/02/Test-Team-India.jpg

Load More