newsfirstkannada.com

ಸೂರ್ಯ​​ ಎದುರು ಮೇಲುಗೈ ಸಾಧಿಸಿದ್ರಾ ಸಂಜು ಸ್ಯಾಮ್ಸನ್​.. ವರ್ಲ್ಡ್​ಕಪ್​ಗೆ ಸೆಲೆಕ್ಟ್​ ಆಗೋದು ಯಾರು?

Share :

Published August 2, 2023 at 1:15pm

  ಐರ್ಲೆಂಡ್ ವಿರುದ್ಧದ ಸರಣಿಗೆ ಸಂಜು ಮೆಗಾ ಪ್ಲಾನ್

  KL ರಾಹುಲ್​ಗೆ ಬ್ಯಾಕ್ ಅಪ್ ಆಗಿ ಇಶಾನ್ ಕಿಶನ್​​..!

  ಆಲ್​ರೌಂಡರ್​ ಸ್ಲಾಟ್​​​ನಲ್ಲಿ ಸೂರ್ಯಗೆ ಚಾನ್ಸ್​ ಸಿಗಲ್ಲ

ಏಕದಿನ ವಿಶ್ವಕಪ್ ಟೂರ್ನಿಗೆ ಜಸ್ಟ್​ ಎರಡೇ 2 ತಿಂಗಳು ಬಾಕಿಯಿದೆ. ಸದ್ಯ ಪ್ರಯೋಗಗಳನ್ನ ಮಾಡಿರೋ ಟೀಮ್ ಮ್ಯಾನೇಜ್​ಮೆಂಟ್ ವಿಶ್ವಕಪ್ ತಂಡವನ್ನು ಡಿಸೈಡ್ ಮಾಡಿದ್ದಾಗಿದೆ. ಇದೀಗ ಡಿಸೈಡ್ ಆಗ್ಬೇಕಿರೋದು ಒಂದೇ ಒಂದು ಸ್ಲಾಟ್​. ಈ ಸ್ಲಾಟ್​ ಮೇಲೆ ಇಬ್ಬರ ಭವಿಷ್ಯ ನಿಂತಿದೆ.

ಐಸಿಸಿ ಏಕದಿನ ವಿಶ್ವಕಪ್​ ಮೆಗಾ ಟೂರ್ನಿಯ ಕೌಂಡ್​ಡೌನ್ ಸ್ಟಾರ್ಟ್​ ಆಗಿದೆ. ವಿಶ್ವ ಕಿರೀಟ​ ಗೆಲ್ಲಬೇಕೆಂಬ ಉತ್ಸಾಹದಲ್ಲಿರೋ ಟೀಮ್ ಇಂಡಿಯಾ, ವೆಸ್ಟ್​ ಇಂಡೀಸ್​ ಟೂರ್​ನಲ್ಲಿ ಭಾರೀ ಪ್ರಯೋಗವನ್ನೇ ಮಾಡಿದೆ. ಅಷ್ಟೇ ಅಲ್ಲ, ಈಗಾಗಲೇ ಏಕದಿನ ವಿಶ್ವಕಪ್​​ ಕಾಂಬಿನೇಷನ್​ ಕೂಡ ಸೆಟ್​ ಮಾಡಿದ್ದಾಗಿದೆ. ಆದ್ರೆ, ಒಂದೇ ಒಂದು ಸ್ಲಾಟ್​, ಮಾತ್ರವೇ ಅಂತಿಮವಾಗಬೇಕಿದೆ. ಈ ಸ್ಲಾಟ್​​ಗೆ ಇಬ್ಬರು ಪೈಪೋಟಿ ನಡೆಸ್ತಿದ್ದು, ಯಾರು ಜಾಕ್​ಪಾಟ್ ಹೊಡೀತಾರೆ ಎಂಬ ಕುತೂಹಲ ಸಹಜವಾಗೇ ಮೂಡಿದೆ.

ಸೂರ್ಯಕುಮಾರ್ ಯಾದವ್

ವಿಶ್ವಕಪ್​ ರೇಸ್​ನಲ್ಲಿ ಸಂಜು ವರ್ಸಸ್ ಸೂರ್ಯ

ಸದ್ಯ ವಿಶ್ವಕಪ್ ಡಿಬೇಟ್​ನಲ್ಲಿ ಸಂಜು ಸ್ಯಾಮ್ಸನ್ ವರ್ಸಸ್​ ಸೂರ್ಯ ಡಿಬೇಡ್​​ಗೆ ಕಾರಣ.. ಮಿಡಲ್ ಆರ್ಡರ್​ ಬ್ಯಾಟಿಂಗ್​ ಡಿಪಾರ್ಟ್​ಮೆಂಟ್​. ಇದೀಗ ಅಜಿತ್ ಅಗರ್ಕರ್ ನೇತೃತ್ವದ ಸೆಲೆಕ್ಷನ್ ಕಮಿಟಿ, ಐರ್ಲೆಂಡ್ ವಿರುದ್ಧದ T20 ಸರಣಿಯಿಂದ ಸೂರ್ಯಕುಮಾರ್​ಗೆ ರೆಸ್ಟ್​ ನೀಡಿದೆ. ವರ್ಕ್​ಲೋಡ್​ ಮ್ಯಾನೇಜ್​ಮೆಂಟ್​ ಅಡಿ ವಿಶ್ರಾಂತಿ ನೀಡಿರುವ ಸೆಲೆಕ್ಷನ್ ಕಮಿಟಿ, ಮತ್ತೊಂದೆಡೆ ಬ್ಯಾಕ್ ಟು ಬ್ಯಾಕ್ ಸಂಜ್​ಗೆ ಅವಕಾಶ ನೀಡ್ತಿದೆ. ಇದು ಒಂದು ಕಡೆ ಏಷ್ಯಾಕಪ್ ಹಾಗೂ ಏಕದಿನ ವಿಶ್ವಕಪ್​​ನಲ್ಲಿ ಸಂಜುಗೆ ಚಾನ್ಸ್​ ನೀಡುವ ಮುನ್ಸೂಚನೆಯಾ ಎಂಬ ಅನುಮಾನ ಹುಟ್ಟುಹಾಕಿದೆ.

ವಿಶ್ವಕಪ್​ ತಂಡ ಫಿಕ್ಸ್​.. 15ರಲ್ಲಿ ಇರಲ್ವಾ ಸಂಜು-ಸೂರ್ಯ?

ಈಗಾಗಲೇ ಏಕದಿನ ವಿಶ್ವಕಪ್ ಕಾಂಬಿನೇಷನ್​ ಹೇಗಿರಬೇಕೆಂದು ಡಿಸೈಡ್ ಮಾಡಿರೋ ಕೋಚ್ ರಾಹುಲ್ ದ್ರಾವಿಡ್, ವಿಶ್ವಕಪ್​​ನ 15ರ ಬಳಗದಲ್ಲಿ ಸಂಜು ಸ್ಯಾಮ್ಸನ್​ ಹಾಗೂ ಸೂರ್ಯಕುಮಾರ್​​ಗೆ ಸ್ಥಾನ ನೀಡುವುದು ಅನುಮಾನ. ಇವರಿಬ್ಬರ ಬದಲಾಗಿ ಮಿಡಲ್ ಆರ್ಡರ್​ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಆಟಗಾರರಿಗೆ ಚಾನ್ಸ್ ನೀಡಲು ಡೈಸೆಡ್ ಮಾಡಿದೆ. ಈ ಕಾರಣಕ್ಕೆ ಕೆ.ಎಲ್.ರಾಹುಲ್ ಆ್ಯಂಡ್ ಇಶಾನ್ ಕಿಶನ್ ವಿಶ್ವಕಪ್​ ತಂಡದಲ್ಲಿ ಖಾಯಂ. ಇದಕ್ಕೆ ಕಾರಣ ಇವರ ಅತ್ಯಧ್ಬುತ ಆಟವೇ ಆಗಿದೆ.

1 ವರ್ಷದಿಂದ ಮಿಡಲ್ ಆರ್ಡರ್​​​ನಲ್ಲಿ​ ಬ್ಯಾಟಿಂಗ್..!

ಕಳೆದ 12 ತಿಂಗಳಿಂದ ಇಶಾನ್ ಕಿಶನ್, ಮಿಡ್ಲ ಆರ್ಡರ್​ನಲ್ಲಿ 48.09ರ ಸರಾಸರಿಯಲ್ಲಿ 529 ರನ್ ಗಳಿಸಿದ್ರೆ. ಶ್ರೇಯಸ್​ ಅಯ್ಯರ್, 58.11 ಸರಾಸರಿಯಲ್ಲಿ 523 ರನ್ ಪೇರಿಸಿದ್ದಾರೆ. ಇನ್ನು ಕೆ.ಎಲ್.ರಾಹುಲ್ 39.11ರ ಸರಾಸರಿಯಲ್ಲಿ 352 ರನ್ ಕಲೆಹಾಕಿದ್ರೆ. ಸಂಜು 73.66 ಸರಾಸರಿಯಲ್ಲಿ 221 ರನ್ ಗಳಿಸಿದ್ದಾರೆ. ಇನ್ನು 134 ರನ್​ ಸೂರ್ಯಕುಮಾರ್ ಯಾದವ್, 13.6 ಅವರೇಜ್​ಲ್ಲಿ ರನ್ ಪೇರಿಸಿದ್ದಾರೆ. ಇದೇ ಈಗ ಸಂಜು ಸ್ಯಾಮ್ಸನ್ ವರ್ಸಸ್ ಸೂರ್ಯಕುಮಾರ್ ಫೈಟ್​ಗೆ ಕಾರಣವಾಗ್ತಿರೋದು..

ವಿಶ್ವಕಪ್​ನಲ್ಲಿ ರಾಹುಲ್​​ಗೆ ವಿಕೆಟ್ ಕೀಪಿಂಗ್ ಹೊಣೆ

ಸದ್ಯ ಸಂಪೂರ್ಣ ಚೇತರಿಸಿಕೊಂಡಿರುವ ರಾಹುಲ್​, ಏಕದಿನ ವಿಶ್ವಕಪ್​ ಟೂರ್ನಿಗೆ ಮೋಸ್ಟ್​ ಇಂಪಾರ್ಟೆಂಟ್​​ ಪ್ಲೇಯರ್.. ಇದಕ್ಕೆ ಕಾರಣ ಕೆ.ಎಲ್.ರಾಹುಲ್ ಬ್ಯಾಟಿಂಗ್ ಸ್ಲಾಟ್ ಆ್ಯಂಡ್ ಪರ್ಫಾಮೆನ್ಸ್.

ಆರಂಭಿಕನಾಗಿ ಮಾತ್ರವಲ್ಲದೆ. 2ನೇ ಕ್ರಮಾಂಕ, 4ನೇ ಕ್ರಮಾಂಕ, 5ನೇ ಕ್ರಮಾಂಕದಲ್ಲೂ ಬ್ಯಾಟ್ ಬೀಸಿ ಸಕ್ಸಸ್​ ಕಂಡಿರುವ ರಾಹುಲ್, ಮಿಡಲ್ ಆರ್ಡರ್​ ಆ್ಯಂಡ್ ಲೋವರ್ ಆರ್ಡರ್ ಬ್ಯಾಟಿಂಗ್ ಕ್ರಮಾಂಕಕ್ಕೆ ಮದ್ದು. ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸ್ತಾರೆ. ಹೀಗಾಗಿ ರಾಹುಲ್​​ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸೋದು ಗ್ಯಾರಂಟಿ. ಇನ್ನು ಕೆ.ಎಲ್.ರಾಹುಲ್​ಗೆ ಬ್ಯಾಕ್ ಆಪ್ ವಿಕೆಟ್ ಕೀಪರ್ ಆಗಿ ಇಶಾನ್ ಕಿಶನ್ ಸ್ಥಾನ ಪಡೆಯೋದು ಕನ್ಫರ್ಮ್​.

ಇಶನ್ ಕಿಶನ್ ಬ್ಯಾಟಿಂಗ್

ಸೂರ್ಯಕುಮಾರ್​ ವೈಫಲ್ಯ ಅನುಭವಿಸಿದ್ರೂ, ಎಕ್ಸ್​ಫ್ಯಾಕ್ಟರ್ ಪ್ಲೇಯರ್ ಆಗಿ ತಂಡಕ್ಕೆ ಕಾಣಿಕೆ ನೀಡಬಲ್ಲರು. ಯಾವುದೇ ಕ್ಷಣದಲ್ಲದರೂ ಪಂದ್ಯಕ್ಕೆ ತಿರುವು ನೀಡಬಲ್ಲ ತಾಕತ್ತಿದೆ. ಆದ್ರೆ, 5ನೇ ಕ್ರಮಾಂಕದ ತನಕ ಬ್ಯಾಟಿಂಗ್​ ಸ್ಲಾಟ್ ಫಿಕ್ಸ್ ಆಗಿದೆ ಹೀಗಾಗಿ 6ನೇ ಕ್ರಮಾಂಕದ ಮೀಸಲಿಡುವ ಸಾಧ್ಯತೆ ಇದೆ. ಆದ್ರೆ, ಆಲ್​ ರೌಂಡರ್​ಗಳಾದ ಹಾರ್ದಿಕ್-ಜಡೇಜಾ ಸ್ಲಾಟ್ ನೀಡೋ ಚಾನ್ಸೇ ಇಲ್ಲ. ಮತ್ತೊಂದೆಡೆ ರಾಹುಲ್ ಉಪಸ್ಥಿತಿಯಲ್ಲಿ ಸಂಜುಗೆ ಸ್ಥಾನ ಇಲ್ಲ ಅನ್ನೋದು ಕನ್ಫರ್ಮ್. ಹೀಗಾಗಿ ರಿಸರ್ವ್​ ವಿಕೆಟ್ ಕೀಪರ್ ಆಗಿ ಸ್ಥಾನ ಪಡೆಯೋ ಸಾಧ್ಯತೆ ಮಾತ್ರ ಸಂಜು ಮುಂದಿದೆ.

ಅದೇನೇ ಆಗಲಿ, ಸದ್ಯ ವಿಶ್ವಕಪ್​ ರೇಸ್​ನಲ್ಲಿ ಸೂರ್ಯ ವರ್ಸಸ್​ ಸಂಜು ಫೈಟ್​ ನಡೀತಿದ್ದು, ಯಾರು ಅಂತಿಮ 15ರಲ್ಲಿ ಕಾಣಿಸಿಕೊಳ್ತಾರೆ. ಯಾರು ರಿಸರ್ವ್​ ಸೀಟ್​​ನಲ್ಲಿ ಇರ್ತಾರೆ ಅನ್ನೋದಕ್ಕೆ ಇನ್ನಷ್ಟೇ ಉತ್ತರ ಸಿಗಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಸೂರ್ಯ​​ ಎದುರು ಮೇಲುಗೈ ಸಾಧಿಸಿದ್ರಾ ಸಂಜು ಸ್ಯಾಮ್ಸನ್​.. ವರ್ಲ್ಡ್​ಕಪ್​ಗೆ ಸೆಲೆಕ್ಟ್​ ಆಗೋದು ಯಾರು?

https://newsfirstlive.com/wp-content/uploads/2023/08/SANJU.jpg

Load More