newsfirstkannada.com

ಧೋ ಎಂದು ಸುರಿಯುತ್ತಿರೋ ಮಳೆ.. ಟೀಮ್​ ಇಂಡಿಯಾ, ಪಾಕ್​ ಪಂದ್ಯ ಸ್ಥಗಿತ!

Share :

Published June 9, 2024 at 8:03pm

Update June 9, 2024 at 8:04pm

  ಇಂದು 2024ರ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್​​ ಹೈವೋಲ್ಟೇಜ್​ ಪಂದ್ಯ

  ಮೆಗಾ ಹೈವೋಲ್ಟೇಜ್​ ಪಂದ್ಯದಲ್ಲಿ ಪಾಕಿಸ್ತಾನ​​, ಟೀಮ್​ ಇಂಡಿಯಾ ಜಿದ್ದಾಜಿದ್ದಿ!

  ಪಂದ್ಯ ನೋಡಲು ಕಾಯುತ್ತಿದ್ದ ಪಾಕ್​, ಭಾರತದ ಅಭಿಮಾನಿಗಳಿಗೆ ಬಿಗ್​ ಶಾಕ್​​

ಇಂದು ಟೀಮ್​ ಇಂಡಿಯಾ, ಪಾಕ್​ ಮಧ್ಯೆ 2024ರ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್​​ ಹೈವೋಲ್ಟೇಜ್​ ಪಂದ್ಯ ನಡೆಯುತ್ತಿದೆ. ನ್ಯೂಯಾರ್ಕ್‌ ನಸ್ಸೌ ಕೌಂಟಿ ಕ್ರೀಡಾಂಗಣದಲ್ಲಿ ನಡೆಯುತ್ತಿರೋ ಈ ರೋಚಕ ಪಂದ್ಯಕ್ಕೆ ಇಡೀ ವಿಶ್ವದ ಕ್ರೀಡಾಭಿಮಾನಿಗಳು ಕಾಯುತ್ತಿದ್ದಾರೆ. ಹೇಗಾದ್ರೂ ಮಾಡಿ ಈ ಪ್ರತಿಷ್ಠೆ ಪಂದ್ಯ ಗೆಲ್ಲಲೇಬೇಕು ಎಂದು ಟೀಮ್​ ಇಂಡಿಯಾ ಮತ್ತು ಪಾಕ್​​ ಎದುರು ನೋಡುತ್ತಿದೆ. ಈ ಮಧ್ಯೆ ಅಭಿಮಾನಿಗಳಿಗೆ ಹವಾಮಾನ ಇಲಾಖೆ ವರದಿ ಶಾಕ್​​​ ಕೊಟ್ಟಿದೆ.

ಯೆಸ್​​, ಸದ್ಯ ನ್ಯೂಯಾರ್ಕ್​​ನಲ್ಲಿ ಭಾರೀ ಮಳೆಯಾಗುತ್ತಿದೆ. ಇನ್ನೂ 2 ಗಂಟೆಗಳ ಕಾಲ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಹಾಗಾಗಿ ಪಂದ್ಯದ ಟಾಸ್​ ಡಿಲೇ ಆಗಿದೆ.

ಟೀಮ್​ ಇಂಡಿಯಾ, ಪಾಕ್​​ ನಡುವಿನ ಪಂದ್ಯದ ಟಾಸ್​​ 7.30ಕ್ಕೆ ಹಾಕಬೇಕಿತ್ತು. ಅಮೆರಿಕದಲ್ಲಿ ಜೋರು ಮಳೆ ಬೀಳುತ್ತಿದೆ. ಪಂದ್ಯ ಆರಂಭಕ್ಕೂ ಮುಂಚಿತವಾಗಿ ಮಳೆ ಶುರುವಾಗಿದೆ. ಹವಾಮಾನ ಮುನ್ಸೂಚನೆ ಪ್ರಕಾರ ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದು, ನಡೆಯೋದು ಡೌಟ್​ ಆಗಿದೆ.

ಇದನ್ನೂ ಓದಿ: T20 World Cup; ಉಗ್ರರ ಬೆದರಿಕೆ.. ಇಂಡಿಯಾ- ಪಾಕ್ ಮ್ಯಾಚ್​ ನಡೆಯೋದೆ ಡೌಟ್!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಧೋ ಎಂದು ಸುರಿಯುತ್ತಿರೋ ಮಳೆ.. ಟೀಮ್​ ಇಂಡಿಯಾ, ಪಾಕ್​ ಪಂದ್ಯ ಸ್ಥಗಿತ!

https://newsfirstlive.com/wp-content/uploads/2024/06/Pak_India.jpg

Load More