newsfirstkannada.com

×

IND vs NZ: ಬ್ಯಾಟಿಂಗ್ ಆರ್ಡರ್​ನಲ್ಲಿ KL ರಾಹುಲ್​ಗೆ ಬಡ್ತಿ; ಪ್ಲೇಯಿಂಗ್-11ನಿಂದ ಯಂಗ್​ಸ್ಟಾರ್ ಔಟ್​..!

Share :

Published October 17, 2024 at 9:27am

    ಟಾಸ್​ ಗೆದ್ದ ರೋಹಿತ್ ಪಡೆ, ಬ್ಯಾಟಿಂಗ್ ಆಯ್ಕೆ

    ಮಳೆಯಿಂದಾಗಿ ಮೊದಲ ದಿನದ ಟೆಸ್ಟ್ ನಡೆಯಲಿಲ್ಲ

    ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ

ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯ ಇಂದು ಆರಂಭವಾಗಿದೆ. ಮಳೆಯಿಂದಾಗಿ ಮೊದಲ ದಿನದ ಪಂದ್ಯ ಟಾಸ್​ ನಡೆಯದೇ ರದ್ದಾಗಿತ್ತು. ಇಂದು ಟಾಸ್​​ ಪ್ರಕ್ರಿಯೆ ಮುಗಿದಿದ್ದು, ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಹೇಗಿದೆ ಪ್ಲೇಯಿಂಗ್-11?
ರೋಹಿತ್ ಶರ್ಮಾ (ಕ್ಯಾಪ್ಟನ್), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸರ್ಫರಾಜ್ ಖಾನ್, ಕೆಎಲ್ ರಾಹುಲ್, ರಿಷಬ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಆರ್​.ಅಶ್ವಿನ್, ಕುಲ್ದೀಪ್ ಯಾದವ್, ಬೂಮ್ರಾ (ಉಪ ನಾಯಕ), ಮೊಹ್ಮದ್ ಸಿರಾಜ್ ಪ್ಲೇಯಿಂಗ್-11ರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಇನ್ನು ಇವತ್ತಿನ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಮೂರನೇ ಆರ್ಡರ್​​ನಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಸರ್ಫರಾಜ್ ಖಾನ್, ಕುಲ್ದೀಪ್ ಯಾದವ್ ಕೂಡ ಪ್ಲೇಯಿಂಗ್ ಇಲೆವೆನ್​​ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಶುಬ್ಮನ್ ಗಿಲ್, ಆಕಾಶ್ ದೀಪ್​ಗೆ ಚಾನ್ಸ್​ ಸಿಕ್ಕಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

IND vs NZ: ಬ್ಯಾಟಿಂಗ್ ಆರ್ಡರ್​ನಲ್ಲಿ KL ರಾಹುಲ್​ಗೆ ಬಡ್ತಿ; ಪ್ಲೇಯಿಂಗ್-11ನಿಂದ ಯಂಗ್​ಸ್ಟಾರ್ ಔಟ್​..!

https://newsfirstlive.com/wp-content/uploads/2024/10/KL-RAHUL.jpg

Load More