ಶ್ರೀಲಂಕಾ ವಿರುದ್ಧ ಮೊದಲ ಟಿ20; ಸಿಂಹಳೀಯರ ಬೇಟೆಗೆ ಬಲಿಷ್ಟ ಟೀಂ ಇಂಡಿಯಾ; ಪ್ಲೇಯಿಂಗ್ 11ರಲ್ಲಿ ಯಾರು?

author-image
Gopal Kulkarni
Updated On
ಶ್ರೀಲಂಕಾ, ಟೀಮ್​ ಇಂಡಿಯಾ ನಡುವಿನ 2ನೇ ಟಿ20 ಪಂದ್ಯ ದಿಢೀರ್​ ರದ್ದು? ಕಾರಣವೇನು?
Advertisment
  • ದ್ವೀಪರಾಷ್ಟ್ರದಲ್ಲಿ ಭಾರತ-ಶ್ರೀಲಂಕಾ ಮೊದಲ ಟಿ20 ಪಂದ್ಯ ಆರಂಭ
  • ಸಿಂಹಳೀಯರನ್ನು ಬಗ್ಗುಬಡಿಯಲು ಸಜ್ಜಾದ ಸೂರ್ಯಕುಮಾರ್​ ಪಡೆ
  • ಲಂಕನ್ ಬೌಲರ್​ಗಳ ಚೆಂಡಾಡುತ್ತಾರಾ ಭಾರತೀಯ ಬ್ಯಾಟರ್​ಗಳು..?

ಪಲ್ಲೆಕೆಲೆ: ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ನೇತೃತ್ವದಲ್ಲಿ ಶ್ರೀಲಂಕಾಗೆ ಪ್ರಯಾಣ ಬೆಳಸಿರುವ ಭಾರತ ತಂಡ ಮೊದಲ ಪಂದ್ಯದಲ್ಲಿಯೇ ಲಂಕನ್ನರನ್ನು ಬಗ್ಗು ಬಡಿಯಲು ಸಜ್ಜಾಗಿದೆ. ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದಿರುವ ಶ್ರೀಲಂಕಾ ತಂಡ ಮೊದಲು ಬೌಲಿಂಗ್ ಮಾಡಲು ನಿರ್ಧಾರ ಮಾಡಿದೆ. ಟಾಸ್​ ಸೋತರು ಮೊದಲು ಬ್ಯಾಟಿಂಗ್ ಮಾಡಲು ಭಾರತ ತಂಡ ಕಣಕ್ಕಿಳಿದಿದ್ದು, ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಆಟಗಾರರ ಪಟ್ಟಿ ಈ ರೀತಿ ಇದೆ.

ಇದನ್ನೂ ಓದಿ:ಟೀಂ ಇಂಡಿಯಾ ಹೊಸ ಕೋಚ್‌ಗೆ ಬಿಗ್‌ ಸರ್​ಪ್ರೈಸ್​ ಕೊಟ್ಟ ರಾಹುಲ್‌ ದ್ರಾವಿಡ್​.. ಗಂಭೀರ್‌ ಹೇಳಿದ್ದೇನು?

ಪ್ಲೇಯಿಂಗ್‌ 11ರಲ್ಲಿ ಯಾರಿಗೆ ಸ್ಥಾನ?
ಯಶಸ್ವಿ ಜೈಸ್ವಾಲ್
ಶುಭಮನ್ ಗಿಲ್
ಸೂರ್ಯಕುಮಾರ್ ಯಾದವ್
ರಿಷಬ್ ಪಂತ್
ರಿಯಾನ್ ಪರಾಗ್
ಹಾರ್ದಿಕ್ ಪಾಂಡ್ಯ
ರಿಂಕು ಸಿಂಗ್
ಅಕ್ಷರ್ ಪಟೇಲ್
ರವಿ ಬಿಷ್ಣೋಯ್
ಅರ್ಷದೀಪ್ ಸಿಂಗ್
ಮೊಹಮ್ಮದ್ ಸಿರಾಜ್

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment