newsfirstkannada.com

VIDEO: ಜನಾಂಗೀಯ ನಿಂದನೆ; ಭಾರತೀಯ, ಆಫ್ರಿಕನ್​​ ವಿದ್ಯಾರ್ಥಿಗಳ ಮಧ್ಯೆ ಮಾರಾಮಾರಿ!

Share :

Published February 21, 2024 at 7:10pm

Update February 21, 2024 at 7:11pm

    ಗುಜರಾತ್​ ಹಾಸ್ಟೆಲ್​​ವೊಂದರಲ್ಲಿ ಜನಾಂಗೀಯ ನಿಂದನೆ ಕೃತ್ಯ ಬೆಳಕಿಗೆ!

    ಆಫ್ರಿಕನ್​ ವಿದ್ಯಾರ್ಥಿಗಳನ್ನು ಮೈಬಣ್ಣವನ್ನು ನಿಂದಿಸಿದ್ದ ಕಿಡಿಗೇಡಿಗಳು

    ವಿವಿ ಕ್ಯಾಂಪಸ್​ನಲ್ಲಿರೋ ಹಾಸ್ಟೆಲ್​ನಲ್ಲಿ ವಿದ್ಯಾರ್ಥಿಗಳ ಮಧ್ಯೆ ಫೈಟ್​​!

ಅಹಮದಾಬಾದ್​​: ಗುಜರಾತ್​​ ವಡೋದರಾದಲ್ಲಿರೋ ಪಾರುಲ್​​​ ವಿವಿ ಕ್ಯಾಂಪಸ್​ನಲ್ಲಿರೋ ಹಾಸ್ಟೆಲ್​​ ಒಂದರಲ್ಲಿ ವಿದ್ಯಾರ್ಥಿಗಳ ಮಧ್ಯೆ ಮಾರಾಮಾರಿ ಆಗಿದೆ. ಯಾವುದೋ ಕ್ಷುಲ್ಲಕ ಕಾರಣಕ್ಕೆ ಆಫ್ರಿಕನ್​​ ಮತ್ತು ಭಾರತ​ ವಿದ್ಯಾರ್ಥಿಗಳ ನಡುವೆ ಜೋರು ಜಗಳ ಆಗಿದೆ.

ಆಫ್ರಿಕನ್​ ವಿದ್ಯಾರ್ಥಿಗಳ ಮೈಬಣ್ಣದ ಬಗ್ಗೆ ಕೆಲವು ಕಿಡಿಗೇಡಿಗಳು ಅವಹೇಳನ ಮಾಡಿದ್ದರು. ಇದರಿಂದ ರೊಚ್ಚಿಗೆದ್ದ ಆಫ್ರಿಕನ್​ ವಿದ್ಯಾರ್ಥಿಗಳು ಕಿಡಿಗೇಡಿಗಳಿಗೆ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ಕೈ ಕೈ ಹಿಡಿದು ಹೊಡೆದಾಡೋ ಮಟ್ಟಕ್ಕೆ ಈ ಜಗಳ ಬಂದು ನಿಂತಿದೆ.

ಇನ್ನು, ಜಗಳ ಬಿಡಿಸಲು ಎಷ್ಟೇ ಯತ್ನಿಸಿದ್ರೂ ಕ್ಯಾರೇ ಎನ್ನದೆ ಕಿತ್ತಾಡಿಕೊಂಡಿದ್ದಾರೆ. ಮುಖ ಮೂತಿ ನೋಡದೆ ಎರಡು ಗುಂಪಿನವ್ರು ಪಂಚ್​ ಮಾಡಿಕೊಂಡಿದ್ದಾರೆ. ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್​ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಜನಾಂಗೀಯ ನಿಂದನೆ; ಭಾರತೀಯ, ಆಫ್ರಿಕನ್​​ ವಿದ್ಯಾರ್ಥಿಗಳ ಮಧ್ಯೆ ಮಾರಾಮಾರಿ!

https://newsfirstlive.com/wp-content/uploads/2024/02/African-Students.jpg

Load More