newsfirstkannada.com

×

ಇಂಡಿಯನ್ ಕೋಸ್ಟ್​ ಗಾರ್ಡ್​​ನಲ್ಲಿ ಹಲವು ಉದ್ಯೋಗಗಳು.. 55 ವರ್ಷ ಒಳಗಿನವರಿಗೂ ಚಾನ್ಸ್​

Share :

Published September 22, 2024 at 6:07pm

    ಉದ್ಯೋಗ ಆಕಾಂಕ್ಷಿಗಳಿಗೆ ಇದೊಂದು ಸುವರ್ಣಾವಕಾಶ ಆಗಿದೆ

    ಒಟ್ಟು ಎಷ್ಟು ಹುದ್ದೆಗಳನ್ನು ಕೋಸ್ಟ್​ ಗಾರ್ಡ್​​ನಲ್ಲಿ ಭರ್ತಿ ಮಾಡುತ್ತಿದೆ?

    ಒಂದು ಉದ್ಯೋಗ ನಿಮ್ಮ ಜೀವನವನ್ನೇ ಬದಲಿಸಬಹುದು ಗೊತ್ತಾ!

ಖಾಲಿ ಇರುವಂತ ಹಲವು ಹುದ್ದೆಗಳನ್ನು ಇಂಡಿಯನ್ ಕೋಸ್ಟ್ ಗಾರ್ಡ್ ಡಿಪಾರ್ಟ್​​ಮೆಂಟ್ ಭರ್ತಿ ಮಾಡುತ್ತಿದೆ. ಕೋಸ್ಟ್ ಗಾರ್ಡ್​​​ನಲ್ಲಿ ಕೆಲಸ ಮಾಡಲು ಈಗಾಗಲೇ ತಯಾರಿ ನಡೆಸಿರುವವರು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಇಲಾಖೆಯ ಅಧಿಕೃತ ವೆಬ್​ಸೈಟ್​ಗೆ ಆಕಾಂಕ್ಷಿಗಳು ಭೇಟಿ ನೀಡಬಹುದು.

ಇದನ್ನೂ ಓದಿ: ಕಾನ್​ಸ್ಟೆಬಲ್​ ಉದ್ಯೋಗಕಾಂಕ್ಷಿಗಳಿಗೆ ಗುಡ್​ನ್ಯೂಸ್​.. ಸಿಎಂ ಸಿದ್ದರಾಮಯ್ಯ ಹೇಳಿದ್ದು ಏನು?

ಉದ್ಯೋಗ ಆಕಾಂಕ್ಷಿಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ. ಕೋಸ್ಟ್​​ ಗಾರ್ಡ್​​ನಲ್ಲಿ ಉದ್ಯೋಗಕ್ಕೆ ತಕ್ಕಂತೆ ಸಂಬಳ ಕೂಡ ಉತ್ತಮವಾಗಿರುತ್ತದೆ. ಇನ್ನು ಈ ಹುದ್ದೆಗಳಿಗೆ ಸಂಬಂಧಿಸಿದ ಇತರೆ ಮಾಹಿತಿಗಳು ಶೈಕ್ಷಣಿಕ ಅರ್ಹತೆ, ವಯಸ್ಸಿನ ಮಿತಿ ಕುರಿತು ಮಾಹಿತಿ ಇಲ್ಲಿ ಕೊಡಲಾಗಿದೆ. ಆಸಕ್ತರು ಗಮನಿಸಿ, ಇಲಾಖೆಗೆ ಅರ್ಜಿಯನ್ನು ಹಾಕಬಹುದು.

ಇಂಡಿಯನ್ ಕೋಸ್ಟ್ ಗಾರ್ಡ್​​ನಲ್ಲಿ ಖಾಲಿ ಹುದ್ದೆಗಳ ಹೆಸರು

  • ಹಿರಿಯ ನಾಗರಿಕ ಸಿಬ್ಬಂದಿ ಅಧಿಕಾರಿ (ಲಾಜಿಸ್ಟಿಕ್ಸ್)
  • ನಾಗರಿಕ ಸಿಬ್ಬಂದಿ ಅಧಿಕಾರಿ (ಲಾಜಿಸ್ಟಿಕ್ಸ್)
  • ಸಹಾಯಕ ನಿರ್ದೇಶಕರು (ಅಧಿಕೃತ ಭಾಷೆ)
  • ಸೆಕ್ಷನ್ ಆಫೀಸರ್
  • ಸಿವಿಲಿಯನ್ ಗೆಜೆಟೆಡ್ ಅಧಿಕಾರಿ (ಲಾಜಿಸ್ಟಿಕ್ಸ್)
  • ಫೋರ್‌ಮ್ಯಾನ್ ಆಫ್ ಸ್ಟೋರ್ಸ್
  • ಸ್ಟೋರ್ ಕೀಪರ್ ಗ್ರೇಡ್-I
  • ಒಟ್ಟು ಹುದ್ದೆಗಳು 38 ಇವೆ

ಇದನ್ನೂ ಓದಿ: ಗ್ರಾಮ ಆಡಳಿತಾಧಿಕಾರಿ (VAO) ಹುದ್ದೆಗೆ ಅಪ್ಲೇ ಮಾಡಿದವ್ರಿಗೆ ಮಹತ್ವದ ಮಾಹಿತಿ.. ಏನು?

ಹಿರಿಯ ನಾಗರಿಕ ಸಿಬ್ಬಂದಿ ಅಧಿಕಾರಿ (ಲಾಜಿಸ್ಟಿಕ್ಸ್)
ಒಟ್ಟು 3 ಹುದ್ದೆಗಳು ಖಾಲಿ ಇವೆ
ತಿಂಗಳ ಸಂಬಳ- ₹78,800 ರಿಂದ ₹2,09,200

ನಾಗರಿಕ ಸಿಬ್ಬಂದಿ ಅಧಿಕಾರಿ (ಲಾಜಿಸ್ಟಿಕ್ಸ್)
ಒಟ್ಟು ಹುದ್ದೆಗಳು 12 ಇವೆ
ಸ್ಯಾಲರಿ ಎಷ್ಟಿದೆ- ₹67,700 ರಿಂದ 2,08,700

ಸಹಾಯಕ ನಿರ್ದೇಶಕರು (ಅಧಿಕೃತ ಭಾಷೆ)
ಒಟ್ಟು ಉದ್ಯೋಗಗಳು- 03
ಸಂಬಳ- ₹56,100 ರಿಂದ ₹1,77,500

ಸೆಕ್ಷನ್ ಆಫೀಸರ್
ಜಾಬ್ಸ್ ಎಷ್ಟು ಎಂದರೆ- 07
ಸ್ಯಾಲರಿ ಎಷ್ಟು ಇದೆ- ₹9,300 ರಿಂದ ₹34,800

ಸಿವಿಲಿಯನ್ ಗೆಜೆಟೆಡ್ ಅಧಿಕಾರಿ (ಲಾಜಿಸ್ಟಿಕ್ಸ್)
ಜಾಬ್ ಎಷ್ಟು ಇವೆ- 08
ಸಂಬಳ ಎಷ್ಟು- ₹44,900 ರಿಂದ ₹1,42,400

ಫೋರ್‌ಮ್ಯಾನ್ ಆಫ್ ಸ್ಟೋರ್ಸ್
ಒಟ್ಟು ಕೆಲಸಗಳು- 02
ಸಂಬಳ ಎಷ್ಟು- ₹35,400 ರಿಂದ ₹1,12,400

ಸ್ಟೋರ್ ಕೀಪರ್ ಗ್ರೇಡ್-I
ಉದ್ಯೋಗಗಳು- 03
ಸ್ಯಾಲರಿ- ₹25,500 ರಿಂದ ₹81,100

56 ವರ್ಷದ ಒಳಗಿನವರು ಈ ಹುದ್ದೆಗಳಿಗೆ ಅಪ್ಲೇ ಮಾಡಬಹುದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂಡಿಯನ್ ಕೋಸ್ಟ್​ ಗಾರ್ಡ್​​ನಲ್ಲಿ ಹಲವು ಉದ್ಯೋಗಗಳು.. 55 ವರ್ಷ ಒಳಗಿನವರಿಗೂ ಚಾನ್ಸ್​

https://newsfirstlive.com/wp-content/uploads/2024/09/JOBS_Revenue_1.jpg

Load More