newsfirstkannada.com

ರಾಜಸ್ಥಾನ್​​ ವಿರುದ್ಧ ಪಂದ್ಯಕ್ಕೂ ಮುನ್ನವೇ ಆರ್​​​ಸಿಬಿಗೆ ಬಿಗ್​ ಶಾಕ್​​.. ಹೀಗಾದ್ರೆ ಏನ್​ ಕಥೆ?

Share :

Published May 22, 2024 at 4:21pm

Update May 22, 2024 at 4:22pm

    ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​ ಮಿನಿ ಸಮರ

    ಇಂದು ಮಿನಿ ಸಮರದಲ್ಲಿ ಬೆಂಗಳೂರು​​, ರಾಜಸ್ಥಾನ್​​​ ತಂಡಗಳು ಸೆಣಸಾಟ!

    ರಾಜಸ್ಥಾನ್​​ ವಿರುದ್ಧ ಗೆಲ್ಲೋ ವಿಶ್ವಾಸದಲ್ಲಿರೋ ಆರ್​​ಸಿಬಿಗೆ ಬಿಗ್​ ಶಾಕ್​​

2024ರ ಇಂಡಿಯನ್​ ಪ್ರೀಮಿಯರ್​​ ಲೀಗ್​​ ಪ್ಲೇ ಆಫ್​​​ ಕಾಳಗಕ್ಕೆ ವೇದಿಕೆ ಸಜ್ಜಾಗಿದೆ. ಇಂದು ಆರ್‌‌ಸಿಬಿ ಮತ್ತು ರಾಜಸ್ಥಾನ್‌ ತಂಡಗಳು ಮುಖಾಮುಖಿ ಆಗಲಿದೆ. ನರೇಂದ್ರ ಮೋದಿ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯಲಿರೋ ಎಲಿಮಿನೇಟರ್ ಪಂದ್ಯದಲ್ಲಿ ಸೋತ ತಂಡ ಟೂರ್ನಿಯಿಂದಲೇ ಹೊರಬೀಳಿದ್ದು, ಗೆದ್ದ ಟೀಮ್​ ಕ್ವಾಲಿಫೈಯರ್ 2ಗೆ ತೆರಳಲಿವೆ.

ಇನ್ನು, ಬ್ಯಾಕ್​ ಟು ಬ್ಯಾಕ್​ 6 ಪಂದ್ಯ ಗೆದ್ದು ಪ್ಲೇ ಆಫ್​ ಪ್ರವೇಶಿಸಿರೋ ಆರ್​​ಸಿಬಿ ರಾಜಸ್ತಾನ್​ ರಾಯಲ್ಸ್​ ತಂಡವನ್ನು ಸೋಲಿಸೋ ವಿಶ್ವಾಸದಲ್ಲಿದೆ. ಹಾಗೆಯೇ ಅರ್ಧ ಸೀಸನ್​​ ಬಳಿಕ ಕಳಪೆ ಪ್ರದರ್ಶನ ನೀಡಿರೋ ರಾಜಸ್ಥಾನ್​ ರಾಯಲ್ಸ್​ ಏನಾದ್ರೂ ಮ್ಯಾಜಿಕ್​ ಮಾಡಬೇಕು ಎಂದು ಕಾಯುತ್ತಿದೆ. ಇದರ ಮಧ್ಯೆ ಆರ್​​ಸಿಬಿಗೆ ಮಳೆ ಬಿಗ್​ ಶಾಕ್​ ನೀಡಿದೆ.

ಭಾರತದ ಬಹುತೇಕ ಕಡೆಗಳಲ್ಲಿ ಮಳೆಯಾಗುತ್ತಿದೆ. ಗುಜರಾತಿನ ಅಹಮದಾಬಾದಿನಲ್ಲೂ ಭಾರೀ ಮಳೆ ಬೀಳುತ್ತಿದೆ. ಹಾಗಾಗಿ ಇಂದು ಮಳೆ ಬೀಳುವ ಸಾಧ್ಯತೆ ಇದ್ದು, ಒಂದು ವೇಳೆ ಪಂದ್ಯ ರದ್ದಾದ್ರೆ ಉತ್ತಮ ರನ್ ರೇಟ್ ಹೊಂದಿದ ತಂಡ ಕ್ವಾಲಿಫೈಯರ್ 2 ಪಂದ್ಯ ಆಡುತ್ತದೆ. ಅಂದರೆ 17 ಪಾಯಿಂಟ್ಸ್​​ ಹೊಂದಿರೋ ರಾಜಸ್ಥಾನ್​​​ ಕ್ವಾಲಿಫೈಯರ್ 2 ಪಂದ್ಯ ಆಡಲಿದೆ. ಆರ್​​ಸಿಬಿ ಮಾತ್ರ ಮನೆಗೆ ಹೋಗಲಿದೆ.

ಇತ್ತೀಚೆಗಷ್ಟೇ ನಡೆದ ಲೀಗ್​​ ಹಂತದ ಕೊನೇ ಪಂದ್ಯದಲ್ಲಿ ಚೆನ್ನೈ ವಿರುದ್ಧ ಗೆದ್ದ ಆರ್​​ಸಿಬಿ ಐಪಿಎಲ್ 2024ರ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ. ತಾನು ಆಡಿರೋ 14 ಪಂದ್ಯಗಳಲ್ಲಿ 14 ಅಂಕ ಗಳಿಸಿದೆ. ರಾಜಸ್ಥಾನ್​ ರಾಯಲ್ಸ್​ 17 ಅಂಕಗಳಿಂದ ಮೂರನೇ ಸ್ಥಾನದಲ್ಲಿದೆ.

ಇದನ್ನೂ ಓದಿ: ಎಲಿಮಿನೇಟರ್​ ಪಂದ್ಯಕ್ಕೂ ಮುನ್ನ ಆರ್​​ಸಿಬಿಗೆ ಗುಡ್​ನ್ಯೂಸ್​​.. ರಾಜಸ್ಥಾನ್​​ ತಂಡಕ್ಕೆ ಭಾರೀ ಆಘಾತ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ರಾಜಸ್ಥಾನ್​​ ವಿರುದ್ಧ ಪಂದ್ಯಕ್ಕೂ ಮುನ್ನವೇ ಆರ್​​​ಸಿಬಿಗೆ ಬಿಗ್​ ಶಾಕ್​​.. ಹೀಗಾದ್ರೆ ಏನ್​ ಕಥೆ?

https://newsfirstlive.com/wp-content/uploads/2024/05/RCB_Play-off.jpg

Load More