newsfirstkannada.com

VIDEO: ಖುಷಿಯಾದ್ರೆ ಶ್ರೇಯಾಂಕ ಕಚ್ಚುತ್ತಾರಾ? ಎಕ್ಸ್‌ಕ್ಲೂಸಿವ್‌ ಸಂದರ್ಶನದಲ್ಲಿ ರೈಸಿಂಗ್ ಸ್ಟಾರ್ ಹೇಳಿದ್ದೇನು?

Share :

Published January 20, 2024 at 8:09pm

  ಟೀಂ ಇಂಡಿಯಾದ ಮಹಿಳಾ ಆಟಗಾರ್ತಿ​ ಶ್ರೇಯಾಂಕ ಪಾಟೀಲ್ ಮನದಾಳ

  ಮಹಿಳಾ ಆಟಗಾರ್ತಿ ಶ್ರೇಯಾಂಕಾಗೆ ಬಾಯ್​ ಫ್ರೆಂಡ್ ಇದ್ದಾರಾ..?

  ಕೋಚ್​ ಅರ್ಜುನ್ ದೇವ್ ಜೊತೆ ಶ್ರೇಯಾಂಕಾ ಜಗಳ ಆಡೋದೇಕೆ?

ಭಾರತ ಮಹಿಳಾ ತಂಡದ ಆಟಗಾರ್ತಿ, ರೈಸಿಂಗ್ ಸ್ಟಾರ್​ ಶ್ರೇಯಾಂಕ ಪಾಟೀಲ್, ಕ್ರಿಕೆಟ್ ಫಸ್ಟ್​ಗೆ ಎಕ್ಸ್​ಕ್ಲೂಸಿವ್ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ಶ್ರೇಯಾಂಕ ಮನದಾಳದ ಮಾತನ್ನ ಬಿಚ್ಚಿಟ್ಟಿದ್ದಾರೆ.

ಶ್ರೇಯಾಂಕ, ಕೋಚ್​ ಅರ್ಜುನ್ ದೇವ್ ಜೊತೆ ಜಗಳ ಆಡೋದೇಕೆ..? ಭಾರತ ತಂಡಕ್ಕೆ ಸೇರಿದ ಮೇಲೆ ಶ್ರೇಯಾಂಕ ಬದಲಾದರಾ..? ಹಾಗೇ ಶ್ರೇಯಾಂಕಗೆ ಯಾರಾದರೂ ಬಾಯ್​ ಫ್ರೆಂಡ್ ಇದ್ದಾರಾ..? ಯಾರಿಗೂ ಗೊತ್ತಿಲ್ಲದ ಸೀಕ್ರೆಟ್​ ಅನ್ನ ಶ್ರೇಯಾಂಕಾ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ. ಇದೇ ವೇಳೆ ಕೋಚ್ ಅರ್ಜುನ್ ದೇವ್ ಕೂಡ ಶಿಷ್ಯೆ ಶ್ರೇಯಾಂಕ ಬಗ್ಗೆ ಮಾತನಾಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

VIDEO: ಖುಷಿಯಾದ್ರೆ ಶ್ರೇಯಾಂಕ ಕಚ್ಚುತ್ತಾರಾ? ಎಕ್ಸ್‌ಕ್ಲೂಸಿವ್‌ ಸಂದರ್ಶನದಲ್ಲಿ ರೈಸಿಂಗ್ ಸ್ಟಾರ್ ಹೇಳಿದ್ದೇನು?

https://newsfirstlive.com/wp-content/uploads/2024/01/Shreyanka-Patel.jpg

Load More