Advertisment

ಇನ್ಸ್‌ಪೆಕ್ಟರ್, ಹೆಡ್​ಕಾನ್​ಸ್ಟೆಬಲ್, ಕಾನ್​ಸ್ಟೆಬಲ್ ಹುದ್ದೆಗಳ ನೇಮಕಾತಿ.. ಅರ್ಜಿ ಯಾವಾಗ ಆರಂಭ?

author-image
Bheemappa
Updated On
ಇನ್ಸ್‌ಪೆಕ್ಟರ್, ಹೆಡ್​ಕಾನ್​ಸ್ಟೆಬಲ್, ಕಾನ್​ಸ್ಟೆಬಲ್ ಹುದ್ದೆಗಳ ನೇಮಕಾತಿ.. ಅರ್ಜಿ ಯಾವಾಗ ಆರಂಭ?
Advertisment
  • ಯಾವ ಯಾವ ಹುದ್ದೆಗಳು ಖಾಲಿ ಇವೆ, ವಿದ್ಯಾರ್ಹತೆ ಏನಿದೆ?
  • ಮಹಿಳಾ ಹಾಗೂ ಪುರುಷ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
  • ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ, ಲಿಖಿತ ಪರೀಕ್ಷೆ ಇದೆಯಾ?

ಇಂಡೋ-ಟಿಬೆಟಿಯನ್​ ಬಾರ್ಡರ್​ ಪೊಲೀಸ್ ಫೋರ್ಸ್​ (ಐಟಿಬಿಪಿಎಫ್​) ಮತ್ತೊಮ್ಮೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನ ಮಾಡಿದೆ. ಐಟಿಬಿಪಿಎಫ್​ ತನ್ನಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಹೀಗಾಗಿ ಮಹಿಳಾ ಹಾಗೂ ಪುರುಷ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗೆ ಅಪ್ಲೇ ಮಾಡುವುದು ಸಂಪೂರ್ಣವಾಗಿ ಆನ್​ಲೈನ್ ಆಗಿದ್ದು ಅಭ್ಯರ್ಥಿಗಳು ಇದನ್ನೇ ಅನುಸರಿಸಬೇಕು.

Advertisment

ಸಹಾಯಕ ಸಬ್ ಇನ್ಸ್‌ಪೆಕ್ಟರ್, ಹೆಡ್​ಕಾನ್​ಸ್ಟೆಬಲ್, ಕಾನ್​ಸ್ಟೆಬಲ್ ಸೇರಿದಂತೆ ವಿವಿಧ ಕೆಲಸಗಳು ಖಾಲಿ ಇವೆ. ನೋಟಿಫಿಕೇಶನ್ ಅನ್ನು ಈಗಾಗಲೇ ರಿಲೀಸ್ ಮಾಡಲಾಗಿದೆ. ಈ ಹುದ್ದೆಗೆ ಇರುವ ಅರ್ಹತೆ, ವಯೋಮಿತಿ, ಅರ್ಜಿ ಶುಲ್ಕ, ಪರೀಕ್ಷೆ, ಆಯ್ಕೆ ಪ್ರಕ್ರಿಯೆ ಸೇರಿ ಇನ್ನಿತರ ಮಾಹಿತಿ ಇಲ್ಲಿದೆ. ಅರ್ಜಿ ಶುಲ್ಕದಲ್ಲಿ ಕೆಲವರಿಗೆ ವಿನಾಯತಿ ನೀಡಲಾಗಿದೆ.

ಶೈಕ್ಷಣಿಕ ಅರ್ಹತೆ

ಎಸ್​ಎಸ್​​ಎಲ್​ಸಿ, ದ್ವಿತೀಯ ಪಿಯುಸಿ, ಡಿಪ್ಲೋಮಾ (ಆಯಾ ಹುದ್ದೆಗೆ ತಕ್ಕಂತೆ ಇದೆ)

ಇದನ್ನೂ ಓದಿ: KPTCL ಹುದ್ದೆಗಳಿಗೆ ಯಾವ್ಯಾವ ಸ್ಪರ್ಧೆ ಇವೆ.. ಎಷ್ಟು ಮೀಟರ್ ಎತ್ತರದ ಕರೆಂಟ್ ಕಂಬ ಏರಬೇಕು?

publive-image

ಹುದ್ದೆಗಳು ಹಾಗೂ ಹುದ್ದೆಗಳ ಸಂಖ್ಯೆ?

  • ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಲ್ಯಾಬುರೆಟರಿ ಟೆಕ್ನಿಷಿಯನ್)- 07
  • ಸಹಾಯಕ ಸಬ್ ಇನ್ಸ್‌ಪೆಕ್ಟರ್ (ರೇಡಿಯೋಗ್ರಾಫರ್)- 03
  • ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಒಟಿ ಡೆಕ್ನಿಷಿಯನ್)- 01
  • ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಪಿಜಿಯೋಥೆರಪಿಸ್ಟ್)- 01
  • ಹೆಡ್​ಕಾನ್​ಸ್ಟೆಬಲ್- 01
  • ಕಾನ್​ಸ್ಟೆಬಲ್ (4 ವರ್ಗದ ಹುದ್ದೆ)- 07
Advertisment

ಒಟ್ಟು ಹುದ್ದೆಗಳು= 20

ವಯೋಮಿತಿ
18 ರಿಂದ 28 ವರ್ಷಗಳು

ಅರ್ಜಿ ಶುಲ್ಕ ಎಷ್ಟು ಪಾವತಿ ಮಾಡಬೇಕು?

ಓಬಿಸಿ, ಜನರಲ್, ಸಾಮಾನ್ಯವರ್ಗ- 100 ರೂ.ಗಳು
ಎಸ್​​ಸಿ, ಎಸ್​ಟಿ, ವಿಶೇಷ ಚೇತನ, ಮಹಿಳೆಯರಿಗೆ ವಿನಾಯತಿ ಇದೆ

ತಿಂಗಳ ಸ್ಯಾಲರಿ..?

  • 29,200 ರಿಂದ 92,300 ರೂ.ಗಳು
  • 25,500 ರಿಂದ 81,100 ರೂ.ಗಳು
  • 21,700 ರಿಂದ 69,100 ರೂ.ಗಳು

ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತೆ?

  • ಲಿಖಿತ ಪರೀಕ್ಷೆ
  • ದೈಹಿಕ ದಕ್ಷತೆಯ ಪರೀಕ್ಷೆ (ಪಿಇಟಿ)
  • ದೈಹಿಕ ಪ್ರಮಾಣಿತ ಪರೀಕ್ಷೆ (ಪಿಎಸ್​ಟಿ)
  • ದಾಖಲಾತಿ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ
Advertisment

ಅತಿ ಮುಖ್ಯ ದಿನಾಂಕಗಳು
28 ಅಕ್ಟೋಬರ್ 2024 ಅರ್ಜಿ ಆರಂಭ ದಿನಾಂಕ
26 ನವೆಂಬರ್ 2024 ಅರ್ಜಿ ಕೊನೆ ದಿನಾಂಕ

ಪೂರ್ಣ ಮಾಹಿತಿ ಲಿಂಕ್- https://cbcindia.gov.in/cbc/public/uploads/client-request/English-19142-11-0007-2425-66fe85501bf75-1727956304-creatives.pdf

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment