/newsfirstlive-kannada/media/post_attachments/wp-content/uploads/2023/11/IND-13.jpg)
ವಿಶ್ವಕಪ್ ಫೈನಲ್ ಪಂದ್ಯದ ವೇಳೆ ಆಸೀಸ್ ದಾಂಡಿಗನನ್ನು ವಿರಾಟ್ ಕೊಹ್ಲಿ ಗುರಾಯಿಸಿದರೆ. ಈ ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಚೆನ್ನಾಗಿ ಸೆರೆಯಾಗಿದೆ.
ನರೇಂದ್ರ ಮೋದಿ ಮೈದಾನದಲ್ಲಿ ವಿಶ್ವಕಪ್ ಫೈನಲ್ ಪಂದ್ಯ ನಡೆಯುತ್ತಿದ್ದು, ಟಾಸ್ ಸೋತ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿ 240 ರನ್ಗಳ ಟಾರ್ಗೆಟ್ ನೀಡಿದೆ. ಇದರ ಬೆನ್ನಟ್ಟಿದ ಆಸೀಸ್ ತಂಡ ರನ್ ಕಲೆಹಾಕಲು ಮುಂದಾಗಿದೆ.
King Virat Kohli and Marnus Labuschagne not taking their eyes off each other??#INDvsAUSfinalpic.twitter.com/2Z1yWbyASY
— Khush ?? (@JalsaKaroYaar) November 19, 2023
ಆದರೆ ಈಗಾಗಲೇ 3 ವಿಕೆಟ್ ಕಳೆದುಕೊಂಡಿದ್ದು, ಕ್ರೀಸ್ನಲ್ಲಿ ಮಾರ್ನಸ್ ಲ್ಯಾಬುಸ್ಚಾಗ್ನೆ ಮತ್ತು ಟ್ರಾವಿಶ್ ಹೆಡ್ ಜೊತೆಯಾಟವಾಡುತ್ತಿದ್ದಾರೆ. ಹೀಗಿರುವಾಗ ಟೀಂ ಇಂಡಿಯಾ ಇವರಿಬ್ಬರ ವಿಕೆಟ್ ಕೀಳಲು ಹರಸಾಹಸ ಪಡುತ್ತಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ