newsfirstkannada.com

INDvsAUS: ರೋಹಿತ್​ ಅರ್ಧಶತಕದ ಕನಸು ಹುಸಿ​.. ಕ್ಯಾಚ್​ ನೀಡಿ ಪೆವಿಲಿಯನತ್ತ ಸಾಗಿದ ಹಿಟ್​ ಮ್ಯಾನ್​

Share :

Published November 19, 2023 at 2:50pm

Update November 19, 2023 at 2:53pm

    ಅರ್ಧ ಶತಕ ಬಾರಿಸಲು ಹೋಗಿ ಔಟಾದ ರೋಹಿತ್​ ಶರ್ಮಾ

    ಟಾಸ್​ ಸೋತು ಬ್ಯಾಟಿಂಗ್​ ಆರಂಭಿಸಿದ ಟೀಂ ಇಂಡಿಯಾ

    ಸದ್ಯ ಕೊಹ್ಲಿ ಮೇಲೆ ಎಲ್ಲರ ಕಣ್ಣು.. 51ನೇ ಶತಕ ಬಾರಿಸುವ ನಿರೀಕ್ಷೆ

ಇಂದು ಟೀಂ ಇಂಡಿಯಾ vs ಆಸ್ಟ್ರೇಲಿಯಾ ನಡುವೆ ಬಿಗ್​ ಫೈಟ್​ ನಡೆಯುತ್ತಿದೆ. ಇದು ವಿಶ್ವಕಪ್​ ಟ್ರೋಪಿಗಾಗಿ ನಡೆಯುವ ಕಾದಾಟವಾಗಿದೆ. ಅಂದಹಾಗೆಯೇ ಟಾಸ್​ ಸೋತ ಇಂಡಿಯಾ ಬ್ಯಾಟಿಂಗ್​ ಆರಂಭಿಸಿದ್ದು, ನಾಯಕ ರೋಹಿತ್​ ಶರ್ಮಾ ಮೇಲೆ ಭಾರೀ ನಿರೀಕ್ಷೆಯಿತ್ತು. ಆದರೆ ಹಿಟ್​ ಮ್ಯಾನ್​ 31 ಎಸೆತಕ್ಕೆ 47 ರನ್​ ಬಾರಿಸಿ ಔಟ್​ ಆಗಿದ್ದಾರೆ.

ಮೊದಲಿಗೆ ಓಪನಿಂಗ್​ ಮಾಡಿದ ರೋಹಿತ್​ ಶರ್ಮಾ 4 ಫೋರ್​​​ 3 ಸಿಕ್ಸ್​ ಬಾರಿಸುವ ಮೂಲಕ ತಂಡಕ್ಕೆ ರನ್​ ಪೆರಿಸಲು ಮುಂದಾದರು. ಆದರೆ ಮ್ಯಾಕ್ಸ್​ವೆಲ್​ ಎಸೆದ ಸ್ಪಿನ್​ಗೆ ಬ್ಯಾಟ್​ ಬೀಸಲು ಹೋಗಿ ರೋಹಿತ್​ ಕ್ಯಾಚ್​ ನೀಡಿದರು. ರೋಹಿತ್​ ನೀಡಿದ ಕ್ಯಾಚ್​ ಅನ್ನು ಹೆಡ್ ಹಿಡಿದರು. ​

ರೋಹಿತ್​ ಜೊತೆಯಾಗಿ ಬಂದ ಶುಭ್ಮನ್​ ಕೂಡ ಕ್ಯಾಚ್​ ನೀಡಿ ಎಡವಿದರು. ಬಳಿಕ ಬಂದ ಕೊಹ್ಲಿಯ ಆಸರೆ ಸಿಕ್ಕಿತಾದರು ರೋಹಿತ್​ ಲಕ್​ ಕೈ ಚೆಲ್ಲಿತ್ತು. ನಂತರ ಕೊಹ್ಲಿಗೆ ಆಸರೆ ನೀಡಲು ಬಂದದ ಶ್ರೇಯಸ್ಸ್ ಕೂಡ ಕೀಪರ್​ ಕ್ಯಾಚ್ ನಿಡಿ ಟೀಂ ಇಂಡಿಯಾಗೆ ಆಘಾತ ಮೇಲೆ ಆಘಾತ ನೀಡಿದ್ದಾರೆ.

ಸದ್ಯ ಟೀಂ ಇಂಡಿಯಾದ​ ರನ್​ 10 ಓವರ್​ಗೆ 3 ವಿಕೆಟ್​ ಕಳೆದುಕೊಂಡ ಟೀಂ ಇಂಡಿಯಾ 81ರನ್​ ಪೇರಿಸಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

INDvsAUS: ರೋಹಿತ್​ ಅರ್ಧಶತಕದ ಕನಸು ಹುಸಿ​.. ಕ್ಯಾಚ್​ ನೀಡಿ ಪೆವಿಲಿಯನತ್ತ ಸಾಗಿದ ಹಿಟ್​ ಮ್ಯಾನ್​

https://newsfirstlive.com/wp-content/uploads/2023/10/ROHIT_SHARMA_BATTING-1.jpg

Load More