newsfirstkannada.com

INDvsENG: ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಟೀಂ ಇಂಡಿಯಾ.. ಇಂಗ್ಲೆಂಡ್​ ವಿರುದ್ಧ ಸಮರ ಸಾರಲು ರೋಹಿತ್​ ಪಡೆ ರೆಡಿ

Share :

Published February 2, 2024 at 9:13am

Update February 2, 2024 at 9:21am

    ಇಂದು ಭಾರತ ಮತ್ತು ಇಂಗ್ಲೆಂಡ್ ನಡುವಿನ​ 2ನೇ ಟೆಸ್ಟ್​ ಪಂದ್ಯ

    ಟಾಸ್​ ಗೆದ್ದ ಬ್ಯಾಟಿಂಗ್ ಆಯ್ದುಕೊಂಡ ರೋಹಿತ್​ ತಂಡ

    ವಿಶಾಖಪಟ್ಟಣದಲ್ಲಿ INDvsENG ಪಂದ್ಯ ನಡೆಯುತ್ತಿದೆ

INDvsENG: ಇಂದು ಭಾರತ ಮತ್ತು ಇಂಗ್ಲೆಂಡ್ ನಡುವಿನ​ 2ನೇ ಟೆಸ್ಟ್​ ಪಂದ್ಯ ನಡೆಯುತ್ತಿದ್ದು, ಟಾಸ್​ ಗೆದ್ದ ರೋಹಿತ್​ ಪಡೆ ಬ್ಯಾಟಿಂಗ್​ ಆಯ್ದುಕೊಂಡಿದೆ. ವಿಶಾಖಪಟ್ಟಣದ ರಾಜಶೇಖರ ರೆಡ್ಡಿ ಮೈದಾನದಲ್ಲಿ ಈ ಪಂದ್ಯ ನಡೆಯುತ್ತಿದ್ದು, ಕ್ರಿಕೆಟ್​ ಅಭಿಮಾನಿಗಳಿಗಂತು ಇಂದಿನ ಪಂದ್ಯದ ಕುರಿತು ಭಾರೀ ನಿರೀಕ್ಷೆಯಿದೆ.

ಪಿಚ್ ರಿಪೋರ್ಟ್​: ವಿಶಾಖಪಟ್ಟಣದ ರಾಜಶೇಖರ ರೆಡ್ಡಿ ಮೈದಾನವು ಬ್ಯಾಟಿಂಗ್​ ಪಿಚ್​ಗೆ ಸೂಕ್ತವಾಗಿದೆ. ಅದರಲ್ಲು ಟೀಂ ಇಂಡಿಯಾದ ನಾಯಕ ರೋಹಿತ್​ ಶರ್ಮಾ ಅವರ ಫೇವರೆಟ್​ ಪಿಚ್​ ಎಂದೆನಿಸಿಕೊಂಡಿದೆ. ಪಿಚ್​ನ ಮೇಲಿನ ಭಾಗ ಕಪ್ಪು ಮಣ್ಣಿನಿಂದ ಕೂಡಿದ್ದು, ಕೆಳಭಾಗವು ಕೆಂಪು ಮಣ್ಣಿನಿಂದ ಆವೃತವಾಗಿದೆ.

ಟೀಂ ಇಂಡಿಯಾದ ಆಟಗಾರರು: ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ(ಸಿ), ಶುಭಮನ್ ಗಿಲ್, ರಜತ್ ಪಾಟಿದಾರ್, ಶ್ರೇಯಸ್ ಅಯ್ಯರ್, ಶ್ರೀಕರ್ ಭರತ್(w), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಮುಖೇಶ್ ಕುಮಾರ್, ಕುಲದೀಪ್ ಯಾದವ್​.

ಇಂಗ್ಲೆಂಡ್​ ತಂಡದ ಆಟಗಾರರು: ಝಾಕ್ ಕ್ರಾಲಿ, ಬೆನ್ ಡಕೆಟ್, ಆಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್(ಸಿ), ಬೆನ್ ಫೋಕ್ಸ್(ಡಬ್ಲ್ಯೂ), ರೆಹಾನ್ ಅಹ್ಮದ್, ಟಾಮ್ ಹಾರ್ಟ್ಲೆ, ಶೋಯೆಬ್ ಬಶೀರ್, ಜೇಮ್ಸ್ ಆಂಡರ್ಸನ್.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

INDvsENG: ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಟೀಂ ಇಂಡಿಯಾ.. ಇಂಗ್ಲೆಂಡ್​ ವಿರುದ್ಧ ಸಮರ ಸಾರಲು ರೋಹಿತ್​ ಪಡೆ ರೆಡಿ

https://newsfirstlive.com/wp-content/uploads/2024/02/ROHIT_SHARMA_303.jpg

Load More