newsfirstkannada.com

Insta Live ಮಾಡಲು 140 ಕಿಮೀ ವೇಗದಲ್ಲಿ ಕಾರು ಓಡಿಸಿದ ಸ್ನೇಹಿತ.. ಪಲ್ಟಿ ಹೊಡೆದ ರಭಸಕ್ಕೆ ನಾಲ್ವರು ಸಾವು, ಓರ್ವ ಗಂಭೀರ

Share :

Published May 15, 2024 at 2:51pm

Update May 15, 2024 at 3:12pm

  ಅತಿಯಾದ ವೇಗ ಅಪಘಾತಕ್ಕೆ ಕಾರಣ ಎಂಬುದಕ್ಕೆ ಈ ದೃಶ್ಯವೇ ಸಾಕ್ಷಿ

  ಹೈವೇನಲ್ಲಿ ಅತಿ ವೇಗವಾಗಿ ಕಾರು ಚಾಲನೆ.. ಪಲ್ಟಿ ಹೊಡೆದ ಸುಜುಕಿ ಬ್ರೇಜಾ

  ಕಾರು ಪಲ್ಟಿ ಹೊಡೆಯೋದಕ್ಕೂ ಮುನ್ನ ಇನ್​ಸ್ಟಾಗ್ರಾಂನಲ್ಲಿ ಲೈವ್​ ಬಂದ ಸ್ನೇಹಿತರು

ವೇಗವಾಗಿ ಕಾರು ಚಲಾಯಿಸುವುದನ್ನು ಇನ್​ಸ್ಟಾಗ್ರಾಂನಲ್ಲಿ ಲೈವ್​ ಮಾಡಲು ಹೋಗಿ ಕೊನೆಗೆ ಸಾವನ್ನಪ್ಪಿದ ಘಟನೆ ಗುಜರಾತ್​ನ ವಸಾದ್​ನ ಹೆದ್ದಾರಿಯಲ್ಲಿ ನಡೆದಿದೆ. ಅಪಘಾತದಲ್ಲಿ ನಾಲ್ವರು ಯುವಕರು ಸಾವನ್ನಪ್ಪಿದ್ದಾರೆ. ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ.

ಸ್ನೇಹಿತರು ಸೇರಿ ಹೈವೇನಲ್ಲಿ ವೇಗವಾಗಿ ಕಾರು ಚಲಾಯಿಸಿದ್ದಾರೆ. ಸುಮಾರು 140 ಕಿ.ಮೀ ವೇಗದಲ್ಲಿ ಕಾರು ಓಡಿಸಿದ್ದಾರೆ. ಕಾರಿನಲ್ಲಿ ಹಾಡು ಕೇಳುತ್ತಾ ಎಂಜಾಯ್​ ಮಾಡುತ್ತಾ ಜೊತೆಗೆ ಎಂಜಾಯ್​ ಮಾಡುವ ದೃಶ್ಯವನ್ನು ಮತ್ತೋರ್ವ ಇನ್​ಸ್ಟಾದಲ್ಲಿ ಲೈವ್​ ಮಾಡಿದ್ದಾರೆ. ಆದರೆ ಅತಿಯಾದ ವೇಗ ಅಪಘಾತಕ್ಕೆ ಕಾರಣ ಎಂಬಂತೆ ವೇಗದ ಕಾರು ಚಾಲನೆಯಿಂದ ಪಲ್ಟಿ ಹೊಡೆದಿದೆ. ಪರಿಣಾಮ ನಾಲ್ವರು ಸಾವನ್ನಪ್ಪಿದ್ದಾರೆ.

ಇನ್​ಸ್ಟಾ ಲೈವ್​ ವಿಡಿಯೋ ವೈರಲ್

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಯುವಕರು ವೇಗವಾಗಿ ಕಾರು ಚಲಾಯಿಸುವ ಇನ್​ಸ್ಟಾಗ್ರಾಂ ಲೈವ್​ ದೃಶ್ಯ ವೈರಲ್​ ಆಗಿದೆ. ದೃಶ್ಯದಲ್ಲಿ ಯುವಕರು ಎಂಜಾಯ್​​ ಮಾಡುವುದನ್ನು ಕಾಣಬಹುದಾಗಿದೆ. ಜೊತೆಗೆ ಕಾರಿನ ಮೀಟರ್ ​140 ಕಿಮೀನಲ್ಲಿ ಇರುವುದು ಕಾಣಬಹುದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Insta Live ಮಾಡಲು 140 ಕಿಮೀ ವೇಗದಲ್ಲಿ ಕಾರು ಓಡಿಸಿದ ಸ್ನೇಹಿತ.. ಪಲ್ಟಿ ಹೊಡೆದ ರಭಸಕ್ಕೆ ನಾಲ್ವರು ಸಾವು, ಓರ್ವ ಗಂಭೀರ

https://newsfirstlive.com/wp-content/uploads/2024/05/car-Accident-2-1.jpg

Load More