ಇಂದಿನಿಂದ ಐಫೋನ್ 16 ಸರಣಿ ಮಾರಾಟ ಪ್ರಾರಂಭ
ಆ್ಯಪಲ್ ಸ್ಟೋರ್ ಮುಂದೆ ಕ್ಯೂ ನಿಂತ ಸಾಲು ಸಾಲು ಜನರು
ಇದು ಭಾರತದಲ್ಲಿ ಕಂಡು ಬಂದ ದೃಶ್ಯ! ಎಂಥಾ ಐಫೋನ್ ಕ್ರೇಜ್
ಜನಪ್ರಿಯ ಆ್ಯಪಲ್ ಕಂಪನಿ ಪರಿಚಯಿಸಿರುವ ಐಫೋನ್ 16 ಸರಣಿ ಮಾರಾಟ ಪ್ರಾರಂಭವಾಗಿದೆ. ಇಂದಿನಿಂದ ಖರೀದಿಸಲು ಲಭ್ಯವಿದೆ. ಹೀಗಿರುವಾಗ ನೂತನ ಐಫೋನ್ ಖರೀದಿಸಲು ಜನರು ಕ್ಯೂನಿಂತ ಘಟನೆಯೊಂದು ದೃಶ್ಯ ಸಮೇತ ಬೆಳಕಿಗೆ ಬಂದಿದೆ.
ಅಂದಹಾಗೆಯೇ ಮುಂಬೈನ ಬಿಕೆಸಿಯಲ್ಲಿರುವ ಮಳಿಗೆಯಲ್ಲಿ ಐಫೋನ್ 16 ಸರಣಿ ಖರೀದಿಸಲು ಜನರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಈ ದೃಶ್ಯ ಕ್ಯಾಮೆರಾ ಕಣ್ಣಿಗೆ ಕಂಡಿದ್ದು, ಬೆರಗುಗೊಳಿಸುವಂತೆ ಮಾಡಿದೆ. ಅತ್ತ ದೆಹಲಿಯಲ್ಲಿ ಇಂತಹದ್ದೇ ದೃಶ್ಯ ಕಂಡುಬಂದಿದೆ.
ಇದನ್ನೂ ಓದಿ: ಬಳ್ಳಾರಿ ಪೊಲೀಸರಿಂದ ಅತೀ ದೊಡ್ಡ ಕಾರ್ಯಾಚರಣೆ; 1.21 ಕೋಟಿ ಹಣದೊಂದಿಗೆ Email ವಂಚಕ ಅರೆಸ್ಟ್
ಆ್ಯಪಲ್ ಸ್ಟೋರ್ ತೆರೆಯುವ ಮುನ್ನವೇ ಅಂಗಡಿ ಮುಂದೆ ಜನರು ಸೇರಿದ್ದಾರೆ. ಕ್ಯೂ ನಿಂತು ಐಫೋನ್ 16 ಸರಣಿ ಖರೀದಿಸಲು ಮುಂದಾಗಿದ್ದಾರೆ. ಕಳೆದ ವರ್ಷ ಐಫೋನ್ 15 ಮಾರಾಟದ ಸಮಯದಲ್ಲೂ ಇಂತಹದ್ದೇ ದೃಶ್ಯ ಕಂಡುಬಂದಿದೆ.
ಇದನ್ನೂ ಓದಿ: ನಾಗಮಂಗಲ ಗಲಾಟೆ ನೋವು ಇನ್ನೂ ಮುಗಿದಿಲ್ಲ; ಒಬ್ಬರದ್ದು ಒಂದೊಂದು ಕತೆ, HDK ಮುಂದೆ ಕಣ್ಣೀರಿಟ್ಟ ಹಿರಿಯ ಜೀವಗಳು
ದೆಹಲಿ ಸಾಕೇತ್ನಲ್ಲಿರುವ ಆ್ಯಪಲ್ ಸ್ಟೋರ್ ಹೊರಗಡೆಯು ಉದ್ದನೆಯ ಸರತಿ ಸಾಲುಗಳು ಕಂಡುಬಂದಿವೆ. ಸದ್ಯ ನೂತನ ಐಫೋನ್ ಖರೀದಿಸಲು ಇಷ್ಟೊಂದು ಜನರು ಕುತೂಹಲಭರಿತರಾಗಿದ್ದಾರೆ ಎಂಬುದು ಅಚ್ಚರಿಗೆ ದೂಡಿದೆ.
ಸದ್ಯ ಐಫೋನ್ 16 ನಾಲ್ಕು ಹೊಸ ಫೋನ್ ಬಿಡುಗಡೆ ಮಾಡಿದೆ. ಇದು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಉಳಿದ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಇದರ ಬೆಲೆಗಳು ಇಂತಿವೆ..
iPhone 16: ಭಾರತದ ಬೆಲೆ
128GB ಸಂಗ್ರಹ: 79,900 ರೂ
256GB ಸಂಗ್ರಹ: ರೂ 89,900
512GB ಸಂಗ್ರಹ: ರೂ 109,900
iPhone 16 Plus: ಬೆಲೆ
128GB ಸಂಗ್ರಹ: 89,900 ರೂ
256GB ಸಂಗ್ರಹ: ರೂ 99,900
512GB ಸಂಗ್ರಹ: ರೂ 119,900
iPhone 16 Pro: ಬೆಲೆ
128GB ಸಂಗ್ರಹ: ರೂ 119,900
256GB ಸಂಗ್ರಹ: ರೂ 129,900
512GB ಸಂಗ್ರಹ: ರೂ 149,900
1TB ಸಂಗ್ರಹಣೆ: ರೂ 169,900
iPhone 16 Pro Max: ಬೆಲೆ
256GB ಸಂಗ್ರಹ: ರೂ 144,900
512GB ಸಂಗ್ರಹ: ರೂ 164,900
1TB ಸಂಗ್ರಹಣೆ: ರೂ 184,900
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ