ಆ್ಯಪಲ್ ಪ್ರಿಯರಿಗಾಗಿ ಮಧ್ಯಮ ಶ್ರೇಣಿಯ ಐಫೋನ್
ಮಿಡಲ್ ರೇಂಜ್ ಐಫೋನ್ಗಾಗಿ ಕಾಯುತ್ತಿರುವ ಗ್ರಾಹಕರು
ಐಫೋನ್ SE4 ಯಾವಾಗ ಬರುತ್ತೆ? ಏನಿದೆ ವಿಶೇಷತೆ?
ಐಫೋನ್ 16 ಸರಣಿ ಬಿಡುಗಡೆ ಬಳಿಕ ಐಫೋನ್ SE4 (iPhone SE4) ಬಿಡುಗಡೆಗೆ ಸಜ್ಜಾಗಿದೆ. ಆ್ಯಪಲ್ ಪ್ರಿಯರಿಗಾಗಿ ಮಿಡ್ ರೇಂಜ್ ಐಫೋನ್ ಇದಾಗಿದೆ. ಸದ್ಯ ನೂತನ ಐಫೋನ್ ಐಫೋನ್ SE4 ಬರುವಿಕೆಗಾಗಿ ಅನೇಕರು ಕಾಯುತ್ತಿದ್ದಾರೆ. ಆದರೆ ಬಿಡುಗಡೆಗೂ ಮುನ್ನ ಕೆಲವು ಸಂಗತಿಗಳು ಸೋರಿಕೆಯಾಗಿವೆ.
ಸೋರಿಕೆಯಾಗಿರುವ ಮಾಹಿತಿ ಪ್ರಕಾರ, ಐಫೋನ್ SE4 ಹಳೆಯ ಐಫೋನ್ SE3ಯಂತೆ ಒಂದೇ ಕ್ಯಾಮೆರಾ ಲೆನ್ಸ್ ಒಳಗೊಂಡಿದೆ. ಇದರ ಹೊರತಾಗಿ ಆ್ಯಪಲ್ ಮ್ಯೂಟ್ ಸ್ವಿಚ್ ಮತ್ತು ವ್ಯಾಲೂಮ್ ಬಟನ್ಗಳ ಸ್ಥಾನದಲ್ಲಿ ದೊಡ್ಡ ಬದಲಾವಣೆ ಮಾಡಲು ಹೋಗಲ್ಲ ಎಂದು ಸೂಚಿಸಿದೆ.
ಇದನ್ನೂ ಓದಿ: ಪ್ರೇಮಿಗಳಿಗೆ ತುಂಬಾ ಅಪಾಯದ ದಿನ, ಬೆಲೆಬಾಳುವ ವಸ್ತುಗಳ ಖರೀದಿ ಮಾಡುತ್ತೀರಿ; ಇಲ್ಲಿದೆ ಇಂದಿನ ಭವಿಷ್ಯ!
ಹೊಸ ಐಫೋನ್ SE4 ಕೊಂಚ ಗಾತ್ರದಲ್ಲಿ ದೊಡ್ಡದಿರಬಹುದು ಎಂದು ಹೇಳಲಾಗುತ್ತಿದೆ. ಮಾರ್ಚ್ 2025ರಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಐಫೋನ್ SE3ಗೆ ಹೋಲಿಸಿದರೆ 4.7 ಇಂಚಿನ ಬದಲಾಗಿ 6.06 ಇಂಚಿನ ಓಎಲ್ಇಡಿ ಡಿಸ್ಪ್ಲೇಯನ್ನು ಹೊಂದಿರಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಯಾರೂ ಈ ಆಲೂ ಮಿಸ್ತ್ರೀ? ಸದ್ಯ ಟ್ರೆಂಡಿಂಗ್ನಲ್ಲಿ ಇರೋದೇಕೆ? ಟಾಟಾ ಗ್ರೂಪ್ ಜೊತೆ ಇರುವ ನಂಟೇನು?
ಐಫೋನ್ SE4 ಯುಎಸ್ಬಿ ಸಿ ಪೋರ್ಟ್ ಅನ್ನು ಹೊಂದಲಿರುವ ಮೊದಲ ಮಧ್ಯಮ ಶ್ರೇಣಿಯ ಸ್ಮಾರ್ಟ್ಫೋನ್ ಆಗಿರಲಿದೆ. ಇನ್ನು ಆ್ಯಪಲ್ ಇಂಟೆಲೆಜೆನ್ಸ್ ಕಾರ್ಯನಿರ್ವಹಿಸಲು 8ಜಿಬಿ ರ್ಯಾಮ್ ಅವಶ್ಯಕವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ