newsfirstkannada.com

iPhone16 ಪ್ರೊಗೆ ಕಾಯ್ತಾ ಇದ್ದೀರಾ? ಏನೆಲ್ಲಾ ಬದಲಾವಣೆಯೊಂದಿಗೆ ಬರ್ತಿದೆ ಗೊತ್ತಾ?

Share :

Published April 16, 2024 at 5:34pm

Update April 16, 2024 at 5:35pm

  ಆ್ಯಪಲ್​ ಪ್ರಿಯರೇ.. ಐಫೋನ್​ 16ಗೆ ಕಾಯ್ತಾ ಇದ್ದೀರಾ?

  ಐಫೋನ್​ 16 ಹೇಗಿರಲಿದೆ ಗೊತ್ತಾ? ಏನೆಲ್ಲಾ ವಿಶೇಷತೆ ಇರಲಿದೆ?

  ಐಫೋನ್​ 16 ಪ್ರೊ ಬಗ್ಗೆ ಹರಿದಾಡುತ್ತಿದೆ ನಾನಾ ವದಂತಿ

ಜನಪ್ರಿಯ ಕಂಪನಿಯಾದ ಆ್ಯಪಲ್​ ಐಫೋನ್​ 16 ಅನ್ನು ತಯಾರಿಸುತ್ತಿದೆ. ಮುಂದಿನ ತಿಂಗಳುಗಳಲ್ಲಿ ನೂತನ ಐಫೋನ್​ ಕುರಿತು ಮಾಹಿತಿ ಹಂಚಿಕೊಳ್ಳಲಿದೆ ಎನ್ನಲಾಗುತ್ತಿದೆ. ಸದ್ಯ ಐಫೊನ್​ 16 ಪ್ರೋ ಬಗ್ಗೆ ನಾನಾ ವದಂತಿಗಳು ಹರಿದಾಡುತ್ತಿವೆ. ಈ ಬಾರಿ ಸುಧಾರಿತ ಕ್ಯಾಮೆರಾದ ಜೊತೆಗೆ ಗ್ರಾಹಕರನ್ನು ಸೆಳೆಯಲು ಯೋಚಿಸಿದೆ ಎನ್ನಲಾಗುತ್ತಿದೆ.

ಐಫೋನ್​ 16 ಪ್ರೊ

ಕೊರಿಯನ್​ ಬ್ಲಾಗ್​ಪೋಸ್ಟ್​ YEUX1122 ಪ್ರಕಾರ ‘ಐಫೋನ್​16 ಪ್ರೊ ಅಟೊಮಿಕ್​​ ಲೇಯರ್​ ಡಿಪೊಸಿಶನ್​ (ಎಎಲ್​ಡಿ) ಸಾಧನವಾಗಿ ಹೊರಹೊಮ್ಮಿಲಿದೆ. ಇದು ಕ್ಯಾಮೆರಾದಲ್ಲಿ ಸೆರೆಹಿಡಿಯಲಾದ ಫಲಿತಾಂಶವನ್ನು ಹೆಚ್ಚಿಸುತ್ತೆ’ ಎಂದು ಹೇಳಿದ್ದಾರೆ.

ನೂತನ ಐಫೊನ್​ ಕ್ಯಾಮೆರಾದ ಮೂಲಕ ಗಮನಸೆಳೆಯಲಿದೆ. ಹರಿದಾಡುತ್ತಿರುವ ಮಾಹಿತಿ ಪ್ರಕಾರ 5ಎಕ್ಸ್​ ಆಪ್ಟಿಕಲ್​​ ಜೂಮ್​ ಮತ್ತು 25 ಎಕ್ಸ್​ ಡಿಜಿಟಲ್​ ಜೂಮ್​ ಜೊತೆಗೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಜೊತೆಗೆ 48 ಮೆಗಾಫಿಕ್ಸೆಲ್​ ವೈಡ್​ ಲೆನ್ಸ್​ ಜೊತೆಗೆ 48 ಮುಖ್ಯ ಕ್ಯಾಮೆರಾದ ಜೊತೆಗೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಸದ್ಯ ಐಫೋನ್​ 16 ಪ್ರೋ ಬಗ್ಗೆ ನಾನಾ ರೀತಿಯ ವಿಚಾರಧಾರೆಗಳು ಹರಿದಾಡುತ್ತಿವೆ. ನೂತನ ಐಫೋನ್​ನ ವಿಶೇಷತೆ, ಕಾರ್ಯಕ್ಷಮತೆ ಮೂಲಕ ಬರಲಿದೆ ಎನ್ನಲಾಗುತ್ತಿದೆ. ಆದರೆ ಇದಕ್ಕೆಲ್ಲ ಆ್ಯಪಲ್​ ಕಂಪನಿ ಉತ್ತರ ನೀಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

iPhone16 ಪ್ರೊಗೆ ಕಾಯ್ತಾ ಇದ್ದೀರಾ? ಏನೆಲ್ಲಾ ಬದಲಾವಣೆಯೊಂದಿಗೆ ಬರ್ತಿದೆ ಗೊತ್ತಾ?

https://newsfirstlive.com/wp-content/uploads/2024/04/Iphone-16.jpg

Load More