newsfirstkannada.com

ವಿರಾಟ್ ಮತ್ತೊಂದು ದಾಖಲೆ.. ಟೀಕೆ ಮಾಡೋರು, ಇಷ್ಟ ಪಡೋರು ಓದಲೇಬೇಕಾದ ಸ್ಟೋರಿ..!

Share :

Published April 26, 2024 at 2:34pm

    2008 ರಿಂದ ಐಪಿಎಲ್ ಆಡುತ್ತಿರುವ ವಿರಾಟ್ ಕೊಹ್ಲಿ

    ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ವಿರಾಟ್ ದಾಖಲೆ

    ವಿರಾಟ್ ಕೊಹ್ಲಿ ರನ್ ದಾಖಲೆಯ ಅಂಕಿ-ಅಂಶ ಹೇಗಿದೆ ಗೊತ್ತಾ?

ನಿನ್ನೆ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಆರ್​ಸಿಬಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಹೊಸ ದಾಖಲೆ ಬರೆದಿದ್ದಾರೆ. ರನ್ ಮಷಿನ್ ಎಂದೇ ಖ್ಯಾತಿ ಪಡೆದಿರುವ ಕೊಹ್ಲಿ 43 ಬಾಲ್​ನಲ್ಲಿ 51 ರನ್​ಗಳಿಸಿದರು.

ಇದನ್ನೂ ಓದಿ:ಟಿ20 ವಿಶ್ವಕಪ್​​ಗೆ ಟೀಮ್ ಪ್ರಕಟಿಸಿದ ಹರ್ಭಜನ್ ಸಿಂಗ್.. ಕೆಲವು ಅಚ್ಚರಿ ಹೆಸರು..!

ಜವಾಬ್ದಾರಿಯುತ ಅರ್ಧಶತಕದ ಜೊತೆ 400 ರನ್​​ಗಳನ್ನು ಪೂರೈಸಿದರು. ಈ ಮೂಲಕ 2024ರಲ್ಲಿ 400 ರನ್​ ಬಾರಿಸಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. 9 ಇನ್ನಿಂಗ್ಸ್ ಆಡಿರುವ ಕೊಹ್ಲಿ 430 ರನ್​ಗಳಿಸಿದ್ದಾರೆ. 2008ರಿಂದ ಐಪಿಎಲ್ ಆಡುತ್ತಿರುವ ವಿರಾಟ್, 7693 ರನ್​ಗಳಿಸಿದ್ದಾರೆ. ಅದರಲ್ಲಿ 8 ಶತಕ, 53 ಅರ್ಧ ಶತಕಗಳು ಇವೆ.

ಇದನ್ನೂ ಓದಿ:ಪ್ರತಿ ಪಂದ್ಯವನ್ನೂ ಗೆಲ್ಲಲು ಸಾಧ್ಯವಿಲ್ಲ; RCB ವಿರುದ್ಧ ಸೋತ ಬಳಿಕ ಕೋಪಿಸಿಕೊಂಡ ಕಮ್ಮಿನ್ಸ್

2016ರಲ್ಲಿ ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ರನ್ ಬಾರಿಸಿದ್ದಾರೆ. 16 ಪಂದ್ಯಗಳನ್ನು ಆಡಿದ್ದ ಕೊಹ್ಲಿ 973 ರನ್​​ ಕಲೆ ಹಾಕಿದ್ದರು. ​ ಕೊಹ್ಲಿ ಅವರು 400+ ರನ್​ಗಳ ವಿವರ ನೋಡೋದಾದ್ರೆ.. 2011ರಲ್ಲಿ 557, 2013ರಲ್ಲಿ 634, 2015ರಲ್ಲಿ 505, 2016ರಲ್ಲಿ 973, 2018ರಲ್ಲಿ 530, 2019ರಲ್ಲಿ 464, 2020ರಲ್ಲಿ 466, 2021ರಲ್ಲಿ 405, 2023ರಲ್ಲಿ 639, 2024ರಲ್ಲಿ 430 ರನ್​​ಗಳಿಸಿ ಆಡುತ್ತಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ವಿರಾಟ್ ಮತ್ತೊಂದು ದಾಖಲೆ.. ಟೀಕೆ ಮಾಡೋರು, ಇಷ್ಟ ಪಡೋರು ಓದಲೇಬೇಕಾದ ಸ್ಟೋರಿ..!

https://newsfirstlive.com/wp-content/uploads/2024/04/VIRAT-KOHLI-6.jpg

Load More