newsfirstkannada.com

IPL 2024: ಮೊದಲ ಪಂದ್ಯದಲ್ಲಿ ಆರ್​​​ಸಿಬಿ, ಸಿಎಸ್​ಕೆ ಜಿದ್ದಾಜಿದ್ದಿ; ಎಲ್ಲಿ? ಯಾವಾಗ? ಇಲ್ಲಿದೆ ಡೀಟೆಲ್ಸ್​​!

Share :

Published February 22, 2024 at 6:08pm

Update February 22, 2024 at 6:04pm

    2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​ 17ನೇ ಸೀಸನ್

    ಐಪಿಎಲ್ ಟೂರ್ನಿ​ 17ನೇ ಸೀಸನ್​​ ಅಧಿಕೃತ ವೇಳಾಪಟ್ಟಿ ಪ್ರಕಟ

    ಮಾರ್ಚ್​​ 22ನೇ ತಾರೀಕಿನಿಂದಲೇ ಐಪಿಎಲ್​ ಟೂರ್ನಿ ಶುರು!

2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​ 17ನೇ ಸೀಸನ್​ ಅಧಿಕೃತ ವೇಳಾಪಟ್ಟಿ ಪ್ರಕಟವಾಗಿದೆ. ಮುಂದಿನ ತಿಂಗಳು ಮಾರ್ಚ್​​ 22ನೇ ತಾರೀಕಿನಿಂದ ಐಪಿಎಲ್​ ಶುರುವಾಗಲಿದೆ. ಮೊದಲ ಉದ್ಘಾಟನಾ ಪಂದ್ಯಕ್ಕೆ ಚೆನ್ನೈ ಚೇಪಕ್​ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ ಸಾಕ್ಷಿಯಾಗಲಿದೆ.

ಇನ್ನು, ಮೊದಲ ಪಂದ್ಯದಲ್ಲಿ ಎಂ.ಎಸ್​ ಧೋನಿ ನಾಯಕತ್ವದ ಚೆನ್ನೈ ಸೂಪರ್​ ಕಿಂಗ್ಸ್​​ ಮತ್ತು ಫಾಫ್​ ಡುಪ್ಲೆಸಿ ನೇತೃತ್ವದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಗಳು ಮುಖಾಮುಖಿ ಆಗಲಿವೆ. ಅದು ಚೇಪಕ್​ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​ನಲ್ಲಿ ಮೊದಲ ಐಪಿಎಲ್​ ಪಂದ್ಯ ನಡೆಯಲಿದೆ. ಮೊದಲ 21 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಬಿಸಿಸಿಐ ಪ್ರಕಟಿಸಿದೆ.

ಐಪಿಎಲ್​​ ವೇಳಾಪಟ್ಟಿ ಹೀಗಿದೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

IPL 2024: ಮೊದಲ ಪಂದ್ಯದಲ್ಲಿ ಆರ್​​​ಸಿಬಿ, ಸಿಎಸ್​ಕೆ ಜಿದ್ದಾಜಿದ್ದಿ; ಎಲ್ಲಿ? ಯಾವಾಗ? ಇಲ್ಲಿದೆ ಡೀಟೆಲ್ಸ್​​!

https://newsfirstlive.com/wp-content/uploads/2024/02/Kohli_Dhoni_IPL.jpg

Load More