Advertisment

ಕೊಹ್ಲಿ, ರೋಹಿತ್​ಗಾಗಿ ಮಾತ್ರವಲ್ಲ.. ಈ ಆ್ಯಂಕರ್​ ನೋಡೋಕೆಂದೇ ಮೈದಾನಕ್ಕೆ ಬರ್ತಾರೆ! ಯಾರಿವಳು ಚೆಲುವೆ

author-image
AS Harshith
Updated On
ಕೊಹ್ಲಿ, ರೋಹಿತ್​ಗಾಗಿ ಮಾತ್ರವಲ್ಲ.. ಈ ಆ್ಯಂಕರ್​ ನೋಡೋಕೆಂದೇ ಮೈದಾನಕ್ಕೆ ಬರ್ತಾರೆ! ಯಾರಿವಳು ಚೆಲುವೆ
Advertisment
  • ಯಾರಿವಳು.. ಯಾರಿವಳು.. ಐಪಿಎಲ್​ ಆ್ಯಂಕರ್​?
  • ಈಕೆಯನ್ನು ನೋಡಲೆಂದೇ ಮೈದಾನಕ್ಕೆ ಬರ್ತಾರೆ ಫ್ಯಾನ್ಸ್​
  • ಭಾರತದವಳಲ್ಲ, ಆದರೂ ಈಕೆಗೆ ಫ್ಯಾನ್ಸ್​ ಕ್ರೇಜ್​ ಕಡಿಮೆಯಿಲ್ಲ!

IPL2024ರ ಪಂದ್ಯಾವಳಿಯನ್ನ ನೆಚ್ಚಿನ ಸ್ಟಾರ್​ ಬ್ಯಾಟ್ಸ್​ಮನ್​, ಬೌಲರ್​ಗಳನ್ನ ಕಣ್ತುಂಬಿಕೊಳ್ಳಲು ಅದೆಷ್ಟು ಫ್ಯಾನ್ಸ್​ ಕಾತುರರಾಗಿದ್ದಾರೋ ಅಷ್ಟೇ ಅಭಿಮಾನಿಗಳು ಐಪಿಎಲ್​ ಆ್ಯಂಕರ್​ಗಳನ್ನು ನೋಡಲೆಂದೇ ಮೈದಾನಕ್ಕೆ ಬರುವವರು ಇದ್ದಾರೆ. ಅದರಲ್ಲಿ ಕೆಲವು ಆ್ಯಂಕರ್​ಗಳ ಮೈಮಾಟಕ್ಕೆ ಮನಸೋತನವರು ಇದ್ದಾರೆ. ಆ ಸಾಲಿನಲ್ಲಿ ನಶ್​ಪ್ರೀತ್​ ಕೌರ್ ಮೊದಲಾಗಿದ್ದು, ಆಕೆಯ ಸೌಂದರ್ಯಕ್ಕೆ ಮನಸೋತ ಹುಡುಗರು ಅನೇಕರಿದ್ದಾರೆ. ಆಕೆಯ ಬರುವಿಕೆಗಾಗಿ ಕಾಯುತ್ತಿರುತ್ತಾರೆ.

Advertisment

publive-image

ನಶ್​ಪ್ರೀತ್​ ಕೌರ್​ ಯಾರು?

2024ರ ಐಪಿಎಲ್​ನಲ್ಲಿ ಮೋಡಿ ಮಾಡಿದ ಆ್ಯಂಕರ್​ ನಶ್​ಪ್ರೀತ್​ ಕೌರ್​. ವಾಕ್ಚಾತುರ್ಯ ಮತ್ತು ಮೈಮಾಟದಲ್ಲಿ ಕ್ರಿಕೆಟ್​ ಫ್ಯಾನ್ಸ್​ ಈಕೆಗೆ ಮನಸೋತಿದ್ದಾರೆ.

publive-image

ಭಾರತದವಳಲ್ಲ ಈ ಬೆಡಗಿ!

ನಶ್​ಪ್ರೀತ್​ ಕೌರ್ ಭಾರತದವಳಲ್ಲ. ದೂರದ ಫಿಜಿಯವಳು. ಆಸ್ಟ್ರೇಲಿಯಾದ ಮೆಲ್ಬೋರ್ನ್​​ನಲ್ಲಿ ನೆಲೆಸಿದ್ದಾಳೆ. ಆದರೆ ಈಕೆ ಬಹುಸಂಸ್ಕೃತಿಯ ಹಿನ್ನಲೆಯುಳ್ಳವಳು.

publive-image

ನ್ಯಾರೆ ವಾರೆನ್​ ಸೌತ್​ ಪಿ-12 ಕಾಲೇಜು ಮತ್ತು ಮೆಲ್ಬೋರ್ನ್​ ವಿಶ್ವವಿದ್ಯಾಲಯದ ಮೂಲಕ ಶೈಣಕಿಯ ವಿದ್ಯಾರ್ಹತೆ ಮುಗಿಸಿದಳು. ಬಳಿಕ ನಿರೂಪಕಿ ಸಕ್ರೀಯಗೊಂಡಳು.

Advertisment

publive-image

ಅಂದಹಾಗೆಯೇ ಈಕೆ ಬಯೋ ಮೆಡಿಸಿನ್​ ಪದವಿಯೊಂದಿಗೆ ಶೀಕ್ಷಣ ಮುಗಿಸಿದಳು. ಬಳಿಕ 2012ರಲ್ಲಿ ತಾನ್ಯಾ ಪೊವೆಲ್​ ಮತ್ತು ಟೋಬ್​ ಟ್ಯಾಲೆಂಟ್ಸ್​​ನಂತಹ ಏಜೆನ್ಸಿ ಜೊತೆಗೆ ಮಾಡೆಲಿಂಗ್​ನಲ್ಲಿ ತೊಡಗಿಸಿಕೊಂಡಳು.

publive-image

2015ರಲ್ಲಿ ನಶ್​ಪ್ರೀತ್​ ಕೌರ್ ಸ್ಟ್ರಿಂಗ್ಸ್​ ಕಿರುಚಿತ್ರದ ಮೂಲಕ ನಟನೆಯತ್ತ ಹೆಜ್ಜೆ ಹಾಕಿದಳು. ಆದರೀಗ ನಿರೂಪಣೆಯಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾಳೆ.

ಇದನ್ನೂ ಓದಿ: RCBvsRR: ಎಲಿಮಿನೇಟ್​ ಪಂದ್ಯಕ್ಕೂ ಮುನ್ನ ಆರ್​ಸಿಬಿಗೆ ವಿಶೇಷ ಸಂದೇಶ ಕಳುಹಿಸಿದ ವಿಜಯ ಮಲ್ಯ! ಏನಂದ್ರು?

Advertisment

publive-image

ನಿರೂಪಣೆ, ನಟನೆ ಮಾತ್ರವಲ್ಲದೆ, ಗಿಟಾರ್​ಮ ಮೊಲೋಡಿ ಹಾಡು, ಕುಕ್ಕಿಂಗ್​, ಡ್ಯಾನ್ಸ್​, ಫಿಟ್​ನೆಟ್​ನಲ್ಲಿ ಗುರುತಿಸಿಕೊಂಡಿದ್ದಾಳೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment