newsfirstkannada.com

ಪ್ಲೇ ಆಫ್​​ಗೆ ಹೋಗಲು ಆರ್​​ಸಿಬಿಗೆ ಎಷ್ಟಿದೆ ಚಾನ್ಸ್​​? ಫ್ಯಾನ್ಸ್​ ಓದಲೇಬೇಕಾದ ಸ್ಟೋರಿ!

Share :

Published May 16, 2024 at 6:12am

    ಮಳೆ ಬಂದರೆ ಆರ್​ಸಿಬಿ-ಚೆನ್ನೈ ನಡುವಿನ ಮ್ಯಾಚ್ ಏನು ಆಗುತ್ತದೆ?

    ಪಾಯಿಂಟ್​ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ರಾಜಸ್ಥಾನ ರಾಯಲ್ಸ್​

    ಹೈ-ವೋಲ್ಟೇಜ್ ಪಂದ್ಯದಲ್ಲಿ ಫಾಫ್ ಡುಪ್ಲೆಸಿಸ್​​ ಪಡೆ ಕಥೆ ಏನಾಗುತ್ತದೆ?

ಪ್ಲೇ ಆಫ್​ನ ಡಿಸೈಡರ್ ಪಂದ್ಯದಲ್ಲಿ ಆರ್​ಸಿಬಿ ಸಿಎಸ್​​ಕೆಯನ್ನು ಎದುರಿಸಬೇಕಿದೆ. ಮೇ 18 ರಂದು ನಡೆಯುವ ಹೈ-ವೋಲ್ಟೇಜ್ ಪಂದ್ಯದಲ್ಲಿ ಫಾಫ್ ಪಡೆ 18 ರನ್​ಗಳ ಅಂತರದಿಂದ ರುತುರಾಜ್ ಗಾಯಕ್ವಾಡ್ ಟೀಮ್​ ಅನ್ನು ಸದೆಬಡಿಯಬೇಕಿದೆ. ಆದರೆ ಪ್ಲೇ ಆಫ್​ಗೆ ಆರ್​ಸಿಬಿ ಎಂಟ್ರಿಕೊಡಬೇಕಾದರೆ ಚಾನ್ಸ್​ ತುಂಬಾ ಕಡಿಮೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ 2024ರ ಐಪಿಎಲ್​ ಬ್ರಾಡ್​ಕಾಸ್ಟ್ ಸ್ಟಾರ್ ಸ್ಪೋರ್ಟ್ಸ್​ ಶೇಕಡಾವಾರು ಫಲಿತಾಂಶವನ್ನು ಹೇಳಿದೆ.

ಈಗಾಗಲೇ ಕೋಲ್ಕತ್ತಾ ನೈಟ್​ ರೈಡರ್ಸ್ ಮತ್ತು ರಾಜಸ್ಥಾನ ರಾಯಲ್ಸ್​ ಪಾಯಿಂಟ್​ ಪಟ್ಟಿಯಲ್ಲಿ ಮೊದಲ, ದ್ವಿತೀಯ ಸ್ಥಾನಗಳನ್ನ ಪಡೆದುಕೊಂಡಿವೆ. ಆದರೆ ಉಳಿದ 3 ಮತ್ತು 4ನೇ ಸ್ಥಾನಕ್ಕಾಗಿ ಒಟ್ಟು 5 ಟೀಮ್​ಗಳು ಪೈಪೋಟಿ ನಡೆಸುತ್ತಿವೆ. ಇದರಲ್ಲಿ ಯಾವ ತಂಡ ನೆಟ್​ ರನ್​ ರೇಟ್​ನಲ್ಲಿ ಆಡುತ್ತದೆಯೋ ಆ 2 ಟೀಮ್​ಗಳು ಉಳಿದ 3, 4ನೇ ಸ್ಥಾನಗಳನ್ನು ಪಡೆದುಕೊಳ್ಳಲಿವೆ. ಇದರಲ್ಲಿ ಮುಖ್ಯವಾಗಿ ಹೈದರಾಬಾದ್​ ಮತ್ತು ಚೆನ್ನೈಗೆ ಹೆಚ್ಚಿನ ಅವಕಾಶ ಇದೆ ಎಂದು ಸ್ಟಾರ್ ಸ್ಪೋರ್ಟ್ಸ್ ಮಾಡಿರುವ ಟ್ವಿಟರ್ ಮಾಹಿತಿ ನೀಡುತ್ತದೆ.

ಸ್ಟಾರ್ ಸ್ಪೋರ್ಟ್ಸ್ ಪ್ರಕಾರ, ಪ್ಲೇ ಆಫ್​ಗೆ ಕ್ವಾಲಿಫೈ ಆಗಲು ಸನ್​ ರೈಸರ್ಸ್​ ಹೈದರಾಬಾದ್​ಗೆ ಶೇ. 87.3 ರಷ್ಟು ಚಾನ್ಸ್​ ಇದೆ. ಅದರಂತೆ ಚೆನ್ನೈ ತಂಡಕ್ಕೆ ಶೇ. 72.7 ರಷ್ಟು ಅವಕಾಶ ಇದೆ. ಆದರೆ ಆರ್​ಸಿಬಿ ಪ್ಲೇ ಆಫ್​ಗೆ ಹೋದರೆ ಹೋಗುತ್ತೆ, ಇಲ್ಲಂದರೆ ಇಲ್ಲಂತೆ. ಅಂದರೆ ಆರ್​ಸಿಬಿ ಕೇವಲ ಶೇಕಡಾ 39.3 ರಷ್ಟು ಪ್ಲೇ ಹೋಗಬಹುದು ಎಂದು ಭವಿಷ್ಯ ನುಡಿದಿದೆ ಎಂದು ಹೇಳಲಾಗಿದೆ. .

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ಲೇ ಆಫ್​​ಗೆ ಹೋಗಲು ಆರ್​​ಸಿಬಿಗೆ ಎಷ್ಟಿದೆ ಚಾನ್ಸ್​​? ಫ್ಯಾನ್ಸ್​ ಓದಲೇಬೇಕಾದ ಸ್ಟೋರಿ!

https://newsfirstlive.com/wp-content/uploads/2024/05/VIRAT_KOHLI_CSK.jpg

Load More