ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್!
ಐಪಿಎಲ್ ಶುರುವಾಗಲು ಇನ್ನೇನು ಕೇವಲ 5 ತಿಂಗಳು ಬಾಕಿ
ಆರ್ಸಿಬಿ ತಂಡಕ್ಕೆ ಐಪಿಎಲ್ ಕಪ್ ವಿನ್ನಿಂಗ್ ಕ್ಯಾಪ್ಟನ್ ಎಂಟ್ರಿ
ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ ಶುರುವಾಗಲು ಇನ್ನೇನು ಕೇವಲ 5 ತಿಂಗಳು ಬಾಕಿ ಇದೆ. ಈ ವರ್ಷದ ಕೊನೆಗೆ ಐಪಿಎಲ್ ಮೆಗಾ ಹರಾಜು ನಡೆಯಲಿದೆ. ಎಲ್ಲಾ ಐಪಿಎಲ್ ತಂಡಗಳಿಗೂ 6 ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಬಿಸಿಸಿಐ ಅವಕಾಶ ಕೊಟ್ಟಿದೆ. ಆರ್ಸಿಬಿ ಕೂಡ ಯರನ್ನು ರೀಟೈನ್ ಮಾಡಿಕೊಳ್ಳಬೇಕು? ಯಾರನ್ನು ಹರಾಜಿಗೆ ಬಿಡಬೇಕು? ಎಂದು ಲೆಕ್ಕಾಚಾರ ಹಾಕುತ್ತಿದೆ. ಇದರ ಮಧ್ಯೆ ಆರ್ಸಿಬಿ ತಂಡಕ್ಕೆ ಐಪಿಎಲ್ ಕಪ್ ವಿನ್ನಿಂಗ್ ಕ್ಯಾಪ್ಟನ್ ಎಂಟ್ರಿ ನೀಡಲಿದ್ದಾರೆ ಎನ್ನುವ ಸುದ್ದಿ ಇದೆ.
ಫಾಫ್ ಡುಪ್ಲೆಸಿಸ್ಗೆ ಕೊಕ್
ಸದ್ಯ ಆರ್ಸಿಬಿ ತಂಡದ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್. ಇವರಿಗೆ ಈಗ 40 ವರ್ಷ. ಇನ್ನೂ ಮೂರು ಸೀಸನ್ ಐಪಿಎಲ್ ಫಾಫ್ ಆಡೋದು ಡೌಟ್. ಹಾಗಾಗಿ ಹೊಸ ಕ್ಯಾಪ್ಟನ್ ಹುಡುಕಾಟದಲ್ಲಿ ಆರ್ಸಿಬಿ ಇದೆ. ಈ ಸೀಸನ್ನಲ್ಲಿ ಫಾಫ್ ಅವರನ್ನು ಕೈ ಬಿಡುವ ಸಾಧ್ಯತೆ ಇದೆ. ಇವರ ಸ್ಥಾನಕ್ಕೆ ಯಾರಾದ್ರೂ ಐಪಿಎಲ್ ವಿನ್ನಿಂಗ್ ಕ್ಯಾಪ್ಟನ್ ಕರೆ ತರೋ ಪ್ಲಾನ್ ಆರ್ಸಿಬಿ ತಂಡದ್ದು.
ಐಪಿಎಲ್ ವಿನ್ನಿಂಗ್ ಕ್ಯಾಪ್ಟನ್ ಶ್ರೇಯಸ್!
2024ರ ಐಪಿಎಲ್ ಚಾಂಪಿಯನ್ ತಂಡ ಕೆಕೆಆರ್. ಕೆಕೆಆರ್ ತಂಡವನ್ನು ಮುನ್ನಡೆಸಿದ್ದು ಕ್ಯಾಪ್ಟನ್ ಶ್ರೇಯಸ್ ಅಯ್ಯರ್. ಗೌತಮ್ ಗಂಭೀರ್ ಕೋಚ್ ಆಗಿದ್ರೂ ಕೆಕೆಆರ್ ತಂಡವನ್ನು ಮುನ್ನಡೆಸಿ ಐಪಿಎಲ್ ಕಪ್ ಗೆದ್ದಿದ್ದು ರೋಚಕ. ಅಯ್ಯರ್ಗೆ ಕೆಕೆಆರ್, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿ ಅನುಭವ ಇದೆ.
ಅಯ್ಯರ್ಗೆ ಆರ್ಸಿಬಿ ಕ್ಯಾಪ್ಟನ್ಸಿ
ಆರ್ಸಿಬಿ ಹೊಸ ಕ್ಯಾಪ್ಟನ್ಗಾಗಿ ಹುಡುಕಾಟದಲ್ಲಿದೆ. ಬೆಂಗಳೂರು ಕ್ಯಾಪ್ಟನ್ಸಿ ರೇಸ್ನಲ್ಲಿ ಕೆ.ಎಲ್ ರಾಹುಲ್, ರೋಹಿತ್ ಶರ್ಮಾ ಸೇರಿದಂತೆ ಹಲವರ ಹೆಸರು ಕೇಳಿ ಬಂದಿದೆ. ಇದಕ್ಕೆ ಹೊಸ ಸೇರ್ಪಡೆ ಕೆಕೆಆರ್ ತಂಡದ ಕ್ಯಾಪ್ಟನ್ ಅಯ್ಯರ್. ಸೂರ್ಯಕುಮಾರ್ ಯಾದವ್ ಕೆಕೆಆರ್ ತಂಡದ ಕ್ಯಾಪ್ಟನ್ ಆಗಬಹುದು ಅನ್ನೋ ಸುದ್ದಿ ಇದ್ದು, ಅಯ್ಯರ್ ಹರಾಜಿಗೆ ಬರಬಹುದು. ಒಂದು ವೇಳೆ ಆರ್ಸಿಬಿ ಪ್ಲಾನ್ ವರ್ಕೌಟ್ ಆಗಲಿಲ್ಲ ಎಂದರೆ ಅಯ್ಯರ್ ಅವರನ್ನು ಖರೀದಿ ಮಾಡಿ ಕ್ಯಾಪ್ಟನ್ಸಿ ಪಟ್ಟ ಕಟ್ಟಬಹುದು.
ಇದನ್ನೂ ಓದಿ: ಬಾಂಗ್ಲಾದೇಶಕ್ಕೆ 86 ರನ್ಗಳ ಹೀನಾಯ ಸೋಲು; ಭಾರತ ತಂಡಕ್ಕೆ ರೋಚಕ ಜಯ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ