newsfirstkannada.com

×

ಆರ್​ಸಿಬಿಗೆ ಕಳೆದ ಬಾರಿಯಂತೆ ಮತ್ತೆ ಅದೇ ಪ್ರಶ್ನೆ ಎದುರಾಗಿದೆ; ಕೊಹ್ಲಿ ಮತ್ತು .. ?

Share :

Published October 21, 2024 at 1:03pm

Update October 21, 2024 at 1:04pm

    ಫ್ರಾಂಚೈಸಿಗಳಿಗೆ ರಿಟೈನ್ಡ್​ ಲಿಸ್ಟ್ ನೀಡಲು ಜಾಸ್ತಿ ದಿನ ಇಲ್ಲ

    ಆರ್​ಸಿಬಿ ಉಳಿಸಿಕೊಳ್ಳುವ ಆಟಗಾರರು ಯಾಱರು?

    2022ರಲ್ಲಿ ಕೊಹ್ಲಿಗೆ 15 ಕೋಟಿ ನೀಡಿದ್ದ RCB ಫ್ರಾಂಚೈಸಿ

ಐಪಿಎಲ್ ಫ್ರಾಂಚೈಸಿಗಳು ರಿಟೈನ್ಡ್​ ಲಿಸ್ಟ್​ ನೀಡಲು ಕೆಲವೇ ಕೆಲವು ದಿನಗಳು ಮಾತ್ರ ಭಾಕಿ ಇವೆ. ಬಹುತೇಕ ತಂಡಗಳು ಯಾರನ್ನೆಲ್ಲ ಉಳಿಸಿಕೊಳ್ಳಬೇಕು? ಯಾರನ್ನೆಲ್ಲ ಕೈಬಿಡಬೇಕು ಅನ್ನೋದ್ರ ಬಗ್ಗೆ ಭಾರೀ ಚರ್ಚೆ ನಡೆಸ್ತಿವೆ. ಅದರಲ್ಲಿ ಆರ್​​ಸಿಬಿ ಕೂಡ ಹೊರತಾಗಿಲ್ಲ.

ಹಾಗೆ ನೋಡಿದ್ರೆ ಕೆಲವು ತಂಡಗಳು ಯಾರೆಲ್ಲ ಉಳಿಸಿಕೊಳ್ಳಬೇಕು ಅನ್ನೋ ವಿಚಾರದಲ್ಲಿ ಒಂದು ಕ್ಲಾರಿಟಿಗೆ ಬಂದಿವೆ. ಆದರೆ ನಮ್ಮ ಆರ್​ಸಿಬಿಗೆ ಕಳೆದ ಬಾರಿಯಂತೆ ಈ ಸಲವೂ ಒಂದೇ ಪ್ರಶ್ನೆ ಎದುರಾಗಿದೆ. ಸೇಮ್ ಟೋಲ್ಡ್ ಸ್ಟೋರಿ ಏನೆಂದರೆ, ವಿರಾಟ್ ಕೊಹ್ಲಿಯನ್ನು ಉಳಿಸಿಕೊಳ್ಳೋದು ಆಯ್ತು. ಅವರ ಜೊತೆಗೆ ಯಾವೆಲ್ಲ ಆಟಗಾರರನ್ನು ಉಳಿಸಿಕೊಳ್ಳಬೇಕು ಅನ್ನೋದು.

2022 ಮೆಗಾ ಹರಾಜಿನಲ್ಲಿ ಕೊಹ್ಲಿಯನ್ನು 15 ಕೋಟಿ ನೀಡಿ ಉಳಿಸಿಕೊಳ್ಳಲಾಗಿತ್ತು. ಅವರ ಜೊತೆಗೆ ಗ್ಲೆನ್ ಮ್ಯಾಕ್ಸ್​ವೆಲ್ 11 ಕೋಟಿ, ಮೊಹ್ಮದ್ ಸಿರಾಜ್ ಅವರನ್ನು 7 ಕೋಟಿ ಆರ್​ಸಿಬಿ ಉಳಿಸಿಕೊಂಡಿತ್ತು. ಈ ಬಾರಿ ಆರ್​ಸಿಬಿಗೆ ಯಾರನ್ನೆಲ್ಲ ತಂಡದಲ್ಲಿ ಇರಿಸಿಕೊಳ್ಳಬೇಕು ಅನ್ನೋ ವಿಚಾರದಲ್ಲಿ ಕ್ಲಾರಿಟಿ ಇದ್ದಂತೆ ಇಲ್ಲ. ಅಟ್ಯಾಕಿಂಗ್ ಬೌಲರ್ ಆಗಿರುವ ಸಿರಾಜ್, ಕಳೆದ ಬಾರಿಯ ಸೀಸನ್​ನಲ್ಲಿ ತಮ್ಮ ಗತ್ತನ್ನು ತೋರಿಸಿಲ್ಲ. ಗ್ಲೆನ್ ಮ್ಯಾಕ್ಸ್​ವೆಲ್ ಕಳಪೆ ಫಾರ್ಮ್​​ನಲ್ಲಿದ್ದಾರೆ. ಕ್ಯಾಪ್ಟನ್ ಆಗಿದ್ದ ಫಾಫ್ ಡುಪ್ಲೆಸಿಸ್​ಗೆ ವಯಸ್ಸು ಮೀರಿದೆ. ಹೀಗಾಗಿ ಆರ್​ಸಿಬಿ ಯಾರನ್ನು ಇಟ್ಟುಕೊಳ್ಳುತ್ತದೆ ಅನ್ನೋದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ:ಫ್ಯಾನ್ಸ್​ಗೆ ಭರ್ಜರಿ ಗುಡ್​ನ್ಯೂಸ್​​; ಆರ್​​ಸಿಬಿಗೆ ಮತ್ತೋರ್ವ ಕನ್ನಡಿಗ ಸ್ಫೋಟಕ ಬ್ಯಾಟರ್​ ಎಂಟ್ರಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆರ್​ಸಿಬಿಗೆ ಕಳೆದ ಬಾರಿಯಂತೆ ಮತ್ತೆ ಅದೇ ಪ್ರಶ್ನೆ ಎದುರಾಗಿದೆ; ಕೊಹ್ಲಿ ಮತ್ತು .. ?

https://newsfirstlive.com/wp-content/uploads/2024/04/Kohli_RCB-Chasing.jpg

Load More