newsfirstkannada.com

IPL2023: ಅಪರೂಪದ ದಾಖಲೆಗೆ ಸಾಕ್ಷಿಯಾದ 16ನೇ ಸೀಸನ್​.. ಅದೇನು ಗೊತ್ತಾ?

Share :

21-05-2023

    16ನೇ IPLನಲ್ಲಿ ಅಪರೂಪದ ದಾಖಲೆ

    ಈ ಸೀಸನ್‌ನಲ್ಲಿ ಸೂಪರ್ ಬ್ಯಾಟಿಂಗ್ ಗುರು

    ಈ ಬಾರಿ ಲೀಗ್​​ ಹಂತದಲ್ಲೇ ಹೊಸ ರೆಕಾರ್ಡ್‌

16ನೇ ಐಪಿಎಲ್​​​​ ಅಪರೂಪದ ದಾಖಲೆಗೆ ಸಾಕ್ಷಿಯಾಗಿದೆ. ಈ ಸೀಸನ್​​ನಲ್ಲಿ ಈವರೆಗೆ 1000 ಸಿಕ್ಸರ್​​ಗಳು ಮೂಡಿ ಬಂದಿವೆ. ಸಿಎಸ್​ಕೆ ತಂಡದ ಡೆವೋನ್ ಕಾನ್ವೆ ಸಾವಿರನೇ ಸಿಕ್ಸರ್​ ಸಿಡಿಸಿದ್ದಾರೆ.

ಕಳೆದ ವರ್ಷ ಇಡೀ ಸೀಸನ್​​ನಲ್ಲಿ 1 ಸಾವಿರ ಸಿಕ್ಸರ್​ ಮೂಡಿಬಂದಿದ್ವು. ಆದ್ರೆ ಈ ಬಾರಿ ಲೀಗ್​​ ಹಂತದಲ್ಲೇ 1000 ಸಿಕ್ಸರ್​​ಗಳನ್ನ ಬ್ಯಾಟ್ಸ್​​ಮನ್​ಗಳು ಸಿಡಿಸಿದ್ದಾರೆ. ಅರ್​​ಸಿಬಿ ಕ್ಯಾಪ್ಟನ್ ಫಾಫ್ ಡುಪ್ಲೆಸಿ ಅತ್ಯಧಿಕ 36 ಸಿಕ್ಸರ್​ ಬಾರಿಸಿದ್ದಾರೆ.

ಅಂದಹಾಗೆಯೇ ಇಂದು ಭಾನುವಾರ. ಐಪಿಎಲ್​ ಪ್ರಿಯರಿಗೆ ಡಬಲ್​ ಧಮಾಕ. ಇಂದು ಮುಂಬೈ ಇಂಡಿಯನ್ಸ್​ ಮತ್ತು ಸನ್​ರೈಸರ್ಸ್​ ಹೈದರಾಬಾದ್​ ಸೆಣೆಸಾಡಲಿವೆ. ಅಂತೆಯೇ ಇಂದಿನ 2ನೇ ಪಂದ್ಯದಲ್ಲಿ ಆರ್​ಸಿಬಿ ಮತ್ತು ಗುಜರಾತ್​ ಟೈಟಾನ್ಸ್​ ಮುಖಮುಖಿಯಾಗಲಿವೆ.
ಇಂದು ನಡೆಯುವ ಎರಡು ಪಂದ್ಯಗಳು ಬಾರಿ ಕುತೂಹಲತೆಯಿಂದ ಕೂಡಿದ್ದು, ಎಲ್ಲಾ ತಂಡಗಳಿಗೂ ಇಂದಿನ ಜಿದ್ದಾಜಿದ್ದಿ ಬಹಳ ಮುಖ್ಯವೆನಿಸಿದೆ. ಅಂತೆಯೇ ಇಂದು ಯಾವ ತಂಡ ಜಯಶಾಲಿಯಾಗಲಿದೆ. ಹೆಚ್ಚು ಸಿಕ್ಸ್​ ಬಾರಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

IPL2023: ಅಪರೂಪದ ದಾಖಲೆಗೆ ಸಾಕ್ಷಿಯಾದ 16ನೇ ಸೀಸನ್​.. ಅದೇನು ಗೊತ್ತಾ?

https://newsfirstlive.com/wp-content/uploads/2023/05/IPL-2023.jpg

Load More