newsfirstkannada.com

CSK ತಂಡದಿಂದ ಧೋನಿಯನ್ನ ಕೈಬಿಡಬೇಕು, ಆವಾಗ ದೊಡ್ಡ ಮೊತ್ತದ ಹಣ ಉಳಿಯುತ್ತದೆ: ಇರ್ಫಾನ್​ ಪಠಾಣ್​

Share :

Published May 19, 2024 at 2:37pm

    ಮೂರ್ನಾಲ್ಕು ಎಸೆತಗಳನ್ನು ಆಡುವುದಾದರೆ ಅವರನ್ನು ಕೈ ಬಿಡಬೇಕು

    ಮೂರು ಅಥವಾ ನಾಲ್ಕು ಓವರ್​ ಆಡಲು ಧೋನಿ ಒಪ್ಪಿಕೊಳ್ಳಬೇಕು

    ಚೆನ್ನೈ ತಂಡಕ್ಕೆ ಉತ್ತಮ ಆಟಗಾರ ಬೇಕು, ಅಭಿಮಾನಿಗಳಲ್ಲ ಎಂದ ಪಠಾಣ್​

ನಿನ್ನೆ ಆರ್​ಸಿಬಿ ವಿರುದ್ಧ ಸಿಎಸ್​ಕೆ ತಂಡ 7 ವಿಕೆಟ್​ಗಳ ಸೋಲುಂಡಿದೆ. ಮಹೇಂದ್ರ ಸಿಂಗ್​ ಧೋನಿ ತಂಡದಲ್ಲಿದ್ದರೂ ಚೆನ್ನೈ ಪ್ಲೇಆಫ್​​ಗೆ ಹೋಗುವ ಕನಸು ಭಗ್ನವಾಗಿದೆ. ಜೊತೆಗೆ ಅಭಿಮಾನಿಗಳ ಕನಸು ಭಸ್ಮವಾಗಿದೆ. ಹೀಗಿರುವಾಗ ಧೋನಿಯನ್ನು ತಂಡದಲ್ಲಿ ಉಳಿಸಿಕೊಳ್ಳಬಾರದು ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ಇರ್ಫಾನ್​ ಪಠಾಣ್​ ಹೇಳಿದ್ದಾರೆ.

‘‘ಧೋನಿಯನ್ನು ಉಳಿಸಿಕೊಳ್ಳಲು ಸಿಎಸ್​​ಕೆ ಭಾರೀ ಮೊತ್ತವನ್ನು ಪಾವತಿಸಬೇಕಾಗುತ್ತದೆ. ನನ್ನ ಪ್ರಕಾರ, ದೀರ್ಫಾವದಿಯ ಆಟದ ಬಗ್ಗೆ ಯೋಚಿಸುತ್ತಿದ್ದರೆ ಸಿಎಸ್​ಕೆ ಧೋನಿಯನ್ನು ಉಳಿಸಿಕೊಳ್ಳಬಾರದು. ಧೋನಿ ಮೂರ್ನಾಲ್ಕು ಎಸೆತಗಳನ್ನು ಆಡುವುದಾದರೆ ಅವರನ್ನು ಕೈ ಬಿಡಬೇಕು. ಮೂರು ಅಥವಾ ನಾಲ್ಕು ಓವರ್​ ಆಡಲು ಧೋನಿ ಒಪ್ಪಿಕೊಳ್ಳಬೇಕು. ಅಲ್ಲದೆ, ಚೆನ್ನೈ ತಂಡಕ್ಕೆ ಉತ್ತಮ ಆಟಗಾರ ಬೇಕು, ಅಭಿಮಾನಿಗಳಲ್ಲ’’ ಎಂದು ಕಾಮೆಂಟ್ರಿ ಮಾಡುವಾಗ ಇರ್ಫಾನ್​ ಪಠಾಣ್​ ಅಭಿಪ್ರಾಯ ತಿಳಿಸಿದ್ದಾರೆ.

ಇದನ್ನೂ ಓದಿ: ನಾನು 3 ಗಂಟೆಗೆ ಮಲಗುತ್ತೇನೆ, 12 ಗಂಟೆಗೆ ಎದ್ದೇಳುತ್ತೇನೆ.. ಧೋನಿ ದೈನಂದಿನ ದಿನಚರಿ ಕೇಳಿ ಫ್ಯಾನ್ಸ್​ ಶಾಕ್​

ಧೋನಿ 13 ಎಸೆತ ಎದುರಿಸಿದ್ದಾರೆ. ಅದರಲ್ಲಿ 3 ಬೌಂಡರಿ, 1 ಸಿಕ್ಸ್​ ಬಾರಿಸುವ ಮೂಲಕ 25 ರನ್​ ಗಳಿಸಿದ್ದಾರೆ. ಆದರೆ ಯಶ್​ ದಯಾಳ್​ ಅವರ ಎಸೆತದಿಂದ ಮಾಹಿ ಕ್ಯಾಚ್ ನೀಡಿ ಪೆವಿಲಿಯನತ್ತ ಸಾಗಿದರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

CSK ತಂಡದಿಂದ ಧೋನಿಯನ್ನ ಕೈಬಿಡಬೇಕು, ಆವಾಗ ದೊಡ್ಡ ಮೊತ್ತದ ಹಣ ಉಳಿಯುತ್ತದೆ: ಇರ್ಫಾನ್​ ಪಠಾಣ್​

https://newsfirstlive.com/wp-content/uploads/2024/05/Doni.jpg

Load More