Breaking: ಶ್ರೇಯಸ್ ಅಯ್ಯರ್, ಇಶಾನ್ ಕಿಶನ್​​ಗೆ ಭರ್ಜರಿ ಗುಡ್​ನ್ಯೂಸ್ ಕೊಟ್ಟ ಬಿಸಿಸಿಐ

author-image
Ganesh
Updated On
Breaking: ಶ್ರೇಯಸ್ ಅಯ್ಯರ್, ಇಶಾನ್ ಕಿಶನ್​​ಗೆ ಭರ್ಜರಿ ಗುಡ್​ನ್ಯೂಸ್ ಕೊಟ್ಟ ಬಿಸಿಸಿಐ
Advertisment
  • 2025ನೇ ಕೇಂದ್ರ ಒಪ್ಪಂದ ಪಟ್ಟಿ ರಿಲೀಸ್ ಆಗಿದೆ
  • A+ ಗ್ರೇಡ್​ನಲ್ಲಿ ಒಟ್ಟು ನಾಲ್ವರು ಆಟಗಾರರು ಇದ್ದಾರೆ
  • ಕನ್ನಡಿಗ ಕೆ.ಎಲ್.ರಾಹುಲ್ ಯಾವ ಗ್ರೇಡ್​​ ಒಪ್ಪಂದದಲ್ಲಿದ್ದಾರೆ?

ಶ್ರೇಯಸ್ ಅಯ್ಯರ್, ಇಶಾನ್ ಕಿಶನ್​​ಗೆ ಬಿಸಿಸಿಐ ಭರ್ಜರಿ ಗುಡ್​ನ್ಯೂಸ್ ನೀಡಿದೆ. ಇವತ್ತು 2025ನೇ ಸಾಲಿನ ವಾರ್ಷಿಕ ಒಪ್ಪಂದ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಅಯ್ಯರ್ ಹಾಗೂ ಇಶಾನ್ ಕಿಶನ್ ಅವರನ್ನು ಮರು ಸೇರ್ಪಡೆ ಮಾಡಿದೆ.

A+ ಗ್ರೇಡ್​​

  • ರೋಹಿತ್ ಶರ್ಮಾ
  •  ವಿರಾಟ್ ಕೊಹ್ಲಿ
  •  ಜಸ್​​ಪ್ರಿತ್ ಬುಮ್ರಾ
  •  ರವೀಂದ್ರ ಜಡೇಜಾ

A ಗ್ರೇಡ್

  • ಮೊಹ್ಮದ್ ಸಿರಾಜ್
  •  ಕೆಎಲ್ ರಾಹುಲ್
  •  ಶುಬ್ಮನ್ ಗಿಲ್
  •  ಹಾರ್ದಿಕ್ ಪಾಂಡ್ಯ
  •  ಮೊಹ್ಮದ್ ಶಮಿ
  •  ರಿಷಬ್ ಪಂತ್

B ಗ್ರೇಡ್

  • ಸೂರ್ಯಕುಮಾರ್ ಯಾದವ್
  •  ಕುಲ್ದೀಪ್ ಯಾದವ್
  •  ಅಕ್ಸರ್ ಪಟೇಲ್
  • ಯಶಸ್ವಿ ಜೈಸ್ವಾಲ್
  •  ಶ್ರೇಯಸ್ ಅಯ್ಯರ್

C ಗ್ರೇಡ್

  • ರಿಂಕು ಸಿಂಗ್
  •  ತಿಲಕ್ ವರ್ಮಾ
  •  ಋತುರಾಜ್ ಗಾಯಕ್ವಾಡ್
  •  ಶಿವಂ ದುಬೆ
  •  ರವಿ ಬಿಷ್ಣೋಯಿ
  •  ವಾಷಿಂಗ್ಟನ್ ಸುಂದರ್
  •  ಮುಕೇಶ್ ಕುಮಾರ್
  •  ಸಂಜು ಸ್ಯಾಮ್ಸನ್
  •  ಅರ್ಷದೀಪ್ ಸಿಂಗ್
  •  ಪ್ರಸಿದ್ಧ್ ಕೃಷ್ಣ
  •  ರಜತ್ ಪಾಟೀದಾರ್
  •  ಧ್ರುವ ಜುರೇಲ್
  •  ಸರ್ಫರಾಜ್ ಖಾನ್
  •  ನಿತೀಶ್ ಕುಮಾರ್ ರೆಡ್ಡಿ
  •  ಇಶಾನ್ ಕಿಶನ್
  • ಅಭಿಷೇಕ್ ಶರ್ಮಾ
  •  ಆಕಾಶ್ ದೀಪ್
  •  ವರುಣ್ ಚಕ್ರವರ್ತಿ
  •  ಹರ್ಷಿತ್ ರಾಣಾ

ಇದನ್ನೂ ಓದಿ: ಆರ್​ಸಿಬಿಗೆ ಇನ್ನೂ ಎಷ್ಟು ಪಂದ್ಯಗಳಿವೆ..? ಪ್ಲೇ-ಆಫ್ ಪ್ರವೇಶಿಸಲು ಎಷ್ಟು ಗೆಲ್ಲಬೇಕು..?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment