ಸಂಗೀತ ನಡೆಯುತ್ತಿದ್ದ ಹಾಲ್ಗೆ ನುಗ್ಗಿ ಜನರ ಮೇಲೆ ನಿರಂತರ ಫೈರಿಂಗ್
ಹಾಲ್ನೊಳಗೆ ನುಗ್ಗಿ ಸ್ಫೋಟಕಗಳನ್ನು ಎಸೆದು ಬ್ಲಾಸ್ಟ್ ಮಾಡಿದ್ದಾರೆ
ಕ್ಷಣಾರ್ಧದಲ್ಲೇ ಇಡೀ ಮಾಲ್ ಬೆಂಕಿಯಿಂದ ಹೊತ್ತಿ ಉರಿಯುತ್ತಿತ್ತು
ರಷ್ಯಾದ ಮಾಸ್ಕೋದ ಕ್ರೋಕಸ್ ಸಿಟಿ ಹಾಲ್ನಲ್ಲಿ ಭಯೋತ್ಪಾದಕರು ಗನ್ನಿಂದ ಮನಸೋ ಇಚ್ಛೆ ಫೈರಿಂಗ್ ಮಾಡಿದ್ದರಿಂದ 60 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದು, 145ಕ್ಕೂ ಅಧಿಕ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಭೀಕರ ದಾಳಿಯ ಹೊಣೆಯನ್ನು ನಾವೇ ಮಾಡಿದ್ದೇವೆ ಎಂದು ISIS ಭಯೋತ್ಪಾಕ ಸಂಘಟನೆ ಹೇಳಿದೆ.
ಕ್ರೋಕಸ್ ಸಿಟಿ ಹಾಲ್ನಲ್ಲಿ ಪ್ರಸಿದ್ಧ ರಾಕ್ ಬ್ಯಾಂಡ್ ಪಿಕ್ನಿಕ್ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು. ಇದನ್ನೇ ಟಾರ್ಗೆಟ್ ಮಾಡಿದ್ದ ಉಗ್ರರು ಏಕಕಾಲದಲ್ಲಿ ಸಂಗೀತ ನಡೆಯುವ ಹಾಲ್ಗೆ ನುಗ್ಗಿ ಏಕಾಏಕಿ ಫೈರಿಂಗ್ ಮಾಡಿದ್ದಾರೆ. ಪರಿಣಾಮ 60 ಜನ ಸಾವನ್ನಪ್ಪಿದ್ದು 145ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಇದನ್ನು ಓದಿ: ಸಂಗೀತ ಸಮ್ಮೇಳನದಲ್ಲಿ ಉಗ್ರರ ಪೈಶಾಚಿಕ ಕೃತ್ಯ.. 60 ಮಂದಿ ದಾರುಣ ಸಾವು, 145ಕ್ಕೂ ಹೆಚ್ಚು ಜನ ಗಂಭೀರ
ಸಭಾಂಗಣಕ್ಕೆ ಭಯೋತ್ಪಾದಕರು ನುಗ್ಗಿ ಸ್ಫೋಟಕಗಳನ್ನು ಎಸೆದು ಬ್ಲಾಸ್ಟ್ ಮಾಡಿದ್ದಾರೆ. ಗನ್ಗಳಿಂದ ನಿರಂತರ ಫೈರಿಂಗ್ ಮಾಡಿದ್ದಾರೆ. ಕ್ಷಣಾರ್ಧದಲ್ಲೇ ಬೆಂಕಿ ಮಾಲ್ಗೆ ವ್ಯಾಪಿಸಿಕೊಂಡು ಧಗಧಗಿಸಿದೆ. ಈ ಬೆಂಕಿಯಿಂದ ಕೆಲ ಜನ ಸಾವನ್ನಪ್ಪಿರಬಹುದು ಎಂದು ಹೇಳಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿರುವ ಭದ್ರತಾ ಪಡೆ, ಪೊಲೀಸರು ಹಾಗೂ ಆರೋಗ್ಯ ಇಲಾಖೆಯವರು ರಕ್ಷಣಾ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ.
#UPDATE : At least 40 people have been killed and over 100 injured in the attack at Crocus City Hall, Russia's Federal Security Service (FSB) has confirmed.#Russian #Russia #Shooting pic.twitter.com/LsPlFx5exQ
— upuknews (@upuknews1) March 23, 2024
ಕ್ರೋಕಸ್ ಸಿಟಿ ಹಾಲ್ ಅತ್ಯಂತ ದೊಡ್ಡದಾಗಿದ್ದು ಸುಮಾರು 6,000 ಜನ ಒಟ್ಟಿಗೆ ಭಾಗವಹಿಸಬಹುದಾದ ಸ್ಥಳ. ಸಂಗೀತ ಕಾರ್ಯಕ್ರಮ ಹಿನ್ನೆಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನ ಬಂದಿದ್ದರಿಂದ ಭಯೋತ್ಪಾದಕರು ಯೋಜನೆಯಂತೆ ಹಾಲ್ನೊಳಗೆ ನುಗ್ಗಿ ಕೃತ್ಯ ನಡೆಸಿದ್ದಾರೆ. ರಷ್ಯಾದ ಮೇಲೆ ನಡೆದಂತೆ ಈ ಭಯಾನಕ ದಾಳಿಯನ್ನು ಅಮೆರಿಕ ಸೇರಿದಂತೆ ಹಲವು ದೇಶಗಳು ಖಂಡಿಸಿವೆ.
Remember ISIS commander captured in Libya revealed that he is an Israeli officer Name Benjamin Ibrahim.
But no ISIS is not Israel… pic.twitter.com/bqrje1gWYe
— Suppressed News. (@SuppressedNws) March 23, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ